Jyeshta Amavasya 2023: ಹಿಂದೂ ಧರ್ಮದಲ್ಲಿ ಅಮಾವಾಸ್ಯೆ, ಹುಣ್ಣಿಮೆಗಳಿಗೂ ತುಂಬಾ ಮಹತ್ವವಿದೆ. ಇಂದು 19 ಮೇ 2023ರ ಶುಕ್ರವಾರದ ದಿನ ಜ್ಯೇಷ್ಠ ಮಾಸದ ಅಮವಾಸ್ಯೆ. ಧರ್ಮಗ್ರಂಥಗಳ ಪ್ರಕಾರ ಇದೇ, ದಿನ ಶನಿ ಮಹಾತ್ಮ ಜನ್ಮತಾಳಿದನೆಂಬ ನಂಬಿಕೆ ಇದ್ದು ಈ ದಿನ ಶನಿ ಜಯಂತಿಯನ್ನೂ ಕೂಡ ಆಚರಿಸಲಾಗುತ್ತದೆ. ಆದರೆ, ಈ ದಿನ ರಾತ್ರಿ ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದ್ದು, ನಿಮಗೆ ತಿಳಿದೋ ಅಥವಾ ತಿಳಿಯದೆಯೋ ಇಂದು ಮಾಡುವ ಈ ತಪ್ಪುಗಳು ಜೀವನವನ್ನೇ ಸರ್ವನಾಶದತ್ತ ಕೊಂಡೊಯ್ಯಬಹುದು ಎಂದು ಹೇಳಲಾಗುತ್ತದೆ.
Shani Jayanti: ಇಂದು ಶನಿ ಜಯಂತಿಯ ದಿನ ಮೂರು ಶುಭ ರಾಜ ಯೋಗಗಳು ನಿರ್ಮಾಣಗೊಳ್ಳುತ್ತಿವೆ. ಈ ಯೋಗಗಳು ಕೆಲವು ರಾಶಿಯವರ ಜೀವನದಲ್ಲಿ ಅದೃಷ್ಟವನ್ನು ಕರುಣಿಸಲಿದ್ದು, ಈ ಸಮಯದಲ್ಲಿ ಶನಿ ದೇವನು ಈ ರಾಶಿಯವರ ಜೀವನದಲ್ಲಿ ಅಪಾರ ಕೃಪಾಕಟಾಕ್ಷವನ್ನು ತೋರಲಿದ್ದಾನೆ ಎಂದು ಹೇಳಲಾಗುತ್ತಿದೆ.
Shani Jayanti: ನಾಳೆ, 19 ಮೇ 2023ರಂದು ಶನಿ ಜಯಂತಿ ಇರಲಿದೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಶನಿ ಜಯಂತಿಯು ದ್ವಾದಶ ರಾಶಿಗಳ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಬೀರುತ್ತದೆ. ಆದರೂ, ಈ ಬಾರಿಯ ಶನಿ ಜಯಂತಿಯು 5 ರಾಶಿಯವರ ಜೀವನದಲ್ಲಿ ಅದೃಷ್ಟವನ್ನು ಹೊತ್ತು ತರಲಿದೆ. ಈ ಸಮಯದಲ್ಲಿ ಅವರ ಅದೃಷ್ಟವೇ ಖುಲಾಯಿಸಲಿದೆ ಎಂದು ಹೇಳಲಾಗುತ್ತಿದೆ.
Shani Jayanti: ಕರ್ಮಫಲದಾತ ನ್ಯಾಯದ ದೇವರು ಶನಿ ಹೆಸರು ಕೇಳಿದರೆ ಜನರು ಹೆದರುತ್ತಾರೆ. ಆದರೆ, ಜಾತಕದಲ್ಲಿ ಶನಿಯು ಶುಭ ಸ್ಥಾನದಲ್ಲಿದ್ದರೆ ಅವರ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ. ಅದರಲ್ಲೂ ಶನಿ ಜಯಂತಿ, ಆ ದಿನ ರೂಪುಗೊಳ್ಳುತ್ತಿರುವ ಅಪರೂಪದ ಯೋಗಗಳು ಕೆಲವು ರಾಶಿಯವರಿಗೆ ಶ್ರೀಮಂತರಾಗುವ ಯೋಗವನ್ನು ನೀಡಲಿದೆ ಎನ್ನಲಾಗುತ್ತಿದೆ.
Shani Jayanti Positive Impact On Zodiac Signs: ಹಿಂದೂ ಧರ್ಮ ಮತ್ತು ಧರ್ಮಗ್ರಂಥಗಳಲ್ಲಿ ಶನಿ ದೇವನನ್ನು ಕರ್ಮ ಫಲದಾತ ಮತ್ತು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಶನಿದೇವನು ಕೆಲ ರಾಶಿಯವರಿಗೆ ಅವರ ಕಾರ್ಯಗಳಿಗೆ ಅನುಗುಣವಾಗಿ ಫಲವನ್ನು ನೀಡುತ್ತಾನೆ. ಒಂದು ವೇಳೆ ಶನಿದೇವನು ದಯೆ ತೋರಿದರೆ, ಅಂತಹವರು ದುಪ್ಪಟ್ಟು ಪ್ರಗತು ಸಾಧಿಸುತ್ತಾರೆ ಎಂದು ಹೇಳಲಾಗುತ್ತದೆ. ಇನ್ನು ಮೇ 19 ರಂದು ಶನಿ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಈ ದಿನವು 3 ರಾಶಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.
Shani Jayanti: ಶನಿ ದೇವನನ್ನು ಮೆಚ್ಚಿಸಲು ಶನಿ ಜಯಂತಿ ಬಹಳ ಶ್ರೇಷ್ಟವಾದ ದಿನ. ಈ ದಿನ ನಿಯಮಾನುಸಾರ ಶನಿ ವ್ರತಾಚರಣೆಯನ್ನು ಆಚರಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಮಾತ್ರವಲ್ಲ, ಬ್ಯಾಂಕ್ ಬ್ಯಾಲೆನ್ಸ್ ಕೂಡ ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.