Panch mahayog on Akshaya Tritiya 2024: ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯವನ್ನು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗಿದೆ. ಈ ವರ್ಷ ಇಂದು(ಮೇ 10) ಅಕ್ಷಯ ತೃತೀಯವನ್ನು ಆಚರಿಸಲಾಗುತ್ತಿದ್ದು, ಈ ದಿನ ಅತ್ಯಂತ ಶುಭಕರವಾದ ಐದು ಮಹಾ ಯೋಗಗಳು ನಿರ್ಮಾಣವಾಗುತ್ತಿವೆ.
Akshaya Tritiya: ಹಿಂದೂ ಕ್ಯಾಲೆಂಡರ್ ಪ್ರಕಾರ, ನಾಳೆ ಮೇ 10, 2024ರ ಶುಕ್ರವಾರದ ದಿನ ಅಕ್ಷಯ ತೃತೀಯ ದಿನದಂದು ಎರಡು ಅದ್ಭುತವಾದ ಶುಭ ಯೋಗಗಳು ನಿರ್ಮಾಣವಾಗುತ್ತಿವೆ. ಜ್ಯೋತಿಷ್ಟ್ಯ ಶಾಸ್ತ್ರದ ಪ್ರಕಾರ, ಶತಮಾನದ ಬಳಿಕ ಈ ಅಪರೂಪದ ಕಾಕತಾಳೀಯ ನಿರ್ಮಾಣವಾಗುತ್ತಿದೆ.
Raja Yoga in Kundli 2024: ವೈದಿಕ ಜ್ಯೋತಿಷ್ಯದ ಪ್ರಕಾರ, ಎಲ್ಲಾ ಗ್ರಹಗಳು ತಮ್ಮ ರಾಶಿಗಳನ್ನು ನಿರ್ದಿಷ್ಟ ಸಮಯದಲ್ಲಿ ಬದಲಾಯಿಸುತ್ತವೆ. ಇದರಿಂದ ಶುಭ ಮತ್ತು ಅಶುಭ ರಾಜಯೋಗವು ರೂಪುಗೊಳ್ಳುತ್ತದೆ. ಗ್ರಹಗಳ ರಾಶಿ ಬದಲಾವಣೆಯಿಂದ ರೂಪುಗೊಂಡ ರಾಜಯೋಗವು ಭೂಮಿಯ ಮೇಲಿನ ಎಲ್ಲಾ ಜೀವಿಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಅದು ಮನುಷ್ಯರಾಗಿರಬಹುದು ಅಥವಾ ಬೇರೆ ಏನೇ ಆಗಿರಬಹುದು
Shasha Rajyog: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಜಾತಕದಲ್ಲಿ ರೂಪುಗೊಂಡ ಶಶಯೋಗವನ್ನು ಅತ್ಯಂತ ಮಂಗಳಕರ ಮತ್ತು ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಶನಿಯ ಪ್ರಭಾವದಿಂದ ಈ ಯೋಗವು ರೂಪುಗೊಳ್ಳುತ್ತದೆ ಎಂದು ಹೇಳಲಾಗುತ್ತದೆ.
Shani Jayanti: ಇಂದು ಶನಿ ಜಯಂತಿಯ ದಿನ ಮೂರು ಶುಭ ರಾಜ ಯೋಗಗಳು ನಿರ್ಮಾಣಗೊಳ್ಳುತ್ತಿವೆ. ಈ ಯೋಗಗಳು ಕೆಲವು ರಾಶಿಯವರ ಜೀವನದಲ್ಲಿ ಅದೃಷ್ಟವನ್ನು ಕರುಣಿಸಲಿದ್ದು, ಈ ಸಮಯದಲ್ಲಿ ಶನಿ ದೇವನು ಈ ರಾಶಿಯವರ ಜೀವನದಲ್ಲಿ ಅಪಾರ ಕೃಪಾಕಟಾಕ್ಷವನ್ನು ತೋರಲಿದ್ದಾನೆ ಎಂದು ಹೇಳಲಾಗುತ್ತಿದೆ.
Shani Jayanti: ನಾಳೆ, 19 ಮೇ 2023ರಂದು ಶನಿ ಜಯಂತಿ ಇರಲಿದೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಶನಿ ಜಯಂತಿಯು ದ್ವಾದಶ ರಾಶಿಗಳ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಬೀರುತ್ತದೆ. ಆದರೂ, ಈ ಬಾರಿಯ ಶನಿ ಜಯಂತಿಯು 5 ರಾಶಿಯವರ ಜೀವನದಲ್ಲಿ ಅದೃಷ್ಟವನ್ನು ಹೊತ್ತು ತರಲಿದೆ. ಈ ಸಮಯದಲ್ಲಿ ಅವರ ಅದೃಷ್ಟವೇ ಖುಲಾಯಿಸಲಿದೆ ಎಂದು ಹೇಳಲಾಗುತ್ತಿದೆ.
Shani Jayanti: ಕರ್ಮಫಲದಾತ ನ್ಯಾಯದ ದೇವರು ಶನಿ ಹೆಸರು ಕೇಳಿದರೆ ಜನರು ಹೆದರುತ್ತಾರೆ. ಆದರೆ, ಜಾತಕದಲ್ಲಿ ಶನಿಯು ಶುಭ ಸ್ಥಾನದಲ್ಲಿದ್ದರೆ ಅವರ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ. ಅದರಲ್ಲೂ ಶನಿ ಜಯಂತಿ, ಆ ದಿನ ರೂಪುಗೊಳ್ಳುತ್ತಿರುವ ಅಪರೂಪದ ಯೋಗಗಳು ಕೆಲವು ರಾಶಿಯವರಿಗೆ ಶ್ರೀಮಂತರಾಗುವ ಯೋಗವನ್ನು ನೀಡಲಿದೆ ಎನ್ನಲಾಗುತ್ತಿದೆ.
Bhadra-Shasha Yoga: ಬುಧದ ಪರ್ವತವು ಅಂಗೈಯಲ್ಲಿ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದಾಗ ಮತ್ತು ಬುಧದ ರೇಖೆಯು ನೇರ, ತೆಳ್ಳಗಿನ, ಆಳವಾದ ಮತ್ತು ಕೆಂಪು ಬಣ್ಣದ್ದಾಗಿದ್ದರೆ, ಆ ವ್ಯಕ್ತಿಯ ಕೈಯಲ್ಲಿ ಭದ್ರ ಯೋಗವು ರೂಪುಗೊಳ್ಳುತ್ತದೆ. ಅಂತಹ ಜನರು ಕೋಟ್ಯಾಧಿಪತಿಗಳು ಅಥವಾ ವ್ಯಾಪಾರ ಉದ್ಯಮಿಗಳಾಗುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.