Actor Mahesh Babu niece: ಟಾಲಿವುಡ್ ಟಾಪ್ ನಟ ಮಹೇಶ್ ಬಾಬು ಪುತ್ರಿ ಸಾಮಾನ್ಯಾವಾಗಿ ಎಲ್ಲರಿಗೂ ಗೊತ್ತು.. ಸೋಷಿಯಲ್ ಮಿಡಿಯಾದಲ್ಲಿ ಸಖತ್ ಕ್ರೇಜ್ ಗಿಟ್ಟಿಸಿಕೊಂಡಿದ್ದಾರೆ.. ಆದರೆ ನೀವು ಮಹೇಶ್ ಬಾಬು ಸೊಸೆಯನ್ನ ನೋಡಿದ್ದೀರಾ?
Mahesh babu daughter: ನಟ ಮಹೇಶ್ ಬಾಬು ಅವರ ಪುತ್ರಿ ಸಿತಾರಾ ಹೆಸರಿನಲ್ಲಿ ಸೈಬರ್ ಕ್ರಿಮಿನಲ್ಗಳು ನಕಲಿ ಟ್ರೇಡಿಂಗ್ ಲಿಂಕ್ಗಳನ್ನು ಅಭಿಮಾನಿಗಳಿಗೆ ಕಳುಹಿಸಿ ವಂಚಿಸುತ್ತಿದ್ದಾರೆ ಎಂದು ವರದಿಯಾಗಿದೆ..
Sitara Ghattamaneni Brand promotion Fees: ಸೂಪರ್ಸ್ಟಾರ್ ಮಹೇಶ್ ಬಾಬು ಮಗಳು ಸಿತಾರಾ ಚಿಕ್ಕ ವಯಸ್ಸಿನಲ್ಲಿಯೇ ಅತಿ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ. ವೃತ್ತಿಜೀವನದ ಆರಂಭದಲ್ಲಿಯೇ ಅಭಿಮಾನಿಗಳನ್ನು ಹೊಂದಿದ್ದಾರೆ.
Sitara Ghattamaneni income from Social Media: ಸೂಪರ್ಸ್ಟಾರ್ ಮಹೇಶ್ ಬಾಬು ಅವರ ಪುತ್ರಿ ಸಿತಾರಾ ಘಟ್ಟಮನೇನಿ ಪ್ರೇಕ್ಷಕರಿಗೆ ವಿಶೇಷ ಪರಿಚಯ ಅಗತ್ಯವಿಲ್ಲ.. ಅಪ್ಪನಂತೆಯೇ ಈಕೆಯೂ ಸೋಷಿಯಲ್ ಮೀಡಿಯಾದಲ್ಲಿ ಸೂಪರ್ ಕ್ರೇಜ್ ಪಡೆದಿದ್ದು.. ಇದರ ಮೂಲಕ ಭಾರೀ ಗಳಿಕೆ ಮಾಡುತ್ತಿದ್ದಾರಂತೆ..
Sitara Ghattamaneni Lehenga Price: ಸೂಪರ್ಸ್ಟಾರ್ ಮಹೇಶ್ ಬಾಬು ಅವರ ಪುತ್ರಿ ಸಿತಾರಾ ಘಟ್ಟಮನೇನಿ ಕುರಿತು ತೆಲುಗು ಜನರಿಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಅಪ್ಪನಂತೆಯೇ ಈಕೆಯೂ ಸೋಷಿಯಲ್ ಮೀಡಿಯಾದಲ್ಲಿ ಸೂಪರ್ ಕ್ರೇಜ್ ಪಡೆದಿದ್ದಾಳೆ. ಅಂದಹಾಗೆ ಇತ್ತೀಚೆಗೆ ಅವರು ಕೆಂಪು ಬಣ್ಣದ ಲೆಹೆಂಗಾದ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇದೀಗ ಅದರ ಬೆಲೆ ಕುರಿತು ಚರ್ಚೆ ಶುರುವಾಗಿದೆ.
Sitara Ghattamaneni Viral Photos: 11ನೇ ವಯಸ್ಸಿನಲ್ಲಿ ಸೆಲೆಬ್ರಿಟಿಯಾಗಿ ಹೊರಹೊಮ್ಮಿದ ಮಹೇಶ್ ಬಾಬು ಪುತ್ರಿ ಸಿತಾರಾ ಸದ್ಯ ಒಂದು ಜಾಹೀರಾತಿಗಾಗಿ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಬರೀ ತೆರೆಮೇಲೆ ಕಾಣಿಸಿಕೊಂಡು ಜನಪ್ರಿಯತೆ ಗಳಿಸುವುದಲ್ಲದೇ ತನ್ನ ಮೊದಲ ಗಳಿಕೆಯನ್ನು ಚಾರಿಟಿಗೆ ದೇಣಿಗೆಯಾಗಿ ನೀಡಿ ಅಭಿಮಾನಿಗಳ ಮನಸ್ಸಲ್ಲಿ ಜಾಗ ಗಿಟ್ಟಿಸಿಕೊಂಡಿದ್ದಾರೆ.
Sitara Ghattamaneni Scotland Photos :ಮಹೇಶ್ ಬಾಬು ಪುತ್ರಿ ನಟಿ ಸಿತಾರಾ ಗಟ್ಟಿಮನೇನಿ ಇಂಗ್ಲೆಂಡ್ ಸ್ಕಾಟ್ ಲೆಂಡ್ ಗಳಲ್ಲಿ ಹಾಲಿಡೇ ಕಳೆಯುತ್ತಿದ್ದಾರೆ. ಇವರು ವ್ಯಾಸಂಗ ಮಾಡುತ್ತಿರುವದು ವಿದೇಶದಲ್ಲಿಯೇ. ಉತ್ತಮ ಡ್ಯಾನ್ಸರ್ ಆಗಿರುವ ಇವರು ಸದ್ಯ ಮಾಡೆಲ್ ಸಹ ಆಗಿದ್ದಾರೆ.
Sitara Ghattamaneni Birthday : ಟಾಲಿವುಡ್ ಖ್ಯಾತ ನಟ ಮಹೇಶ್ ಬಾಬು ಪುತ್ರಿ ಸಿತಾರ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಮಹೇಶ್ ಬಾಬು ಫೌಂಡೇಶನ್ ಮೂಲಕ ಕೆಲವು ಬಾಲಕಿಯರಿಗೆ ಸೈಕಲ್ಗಳನ್ನು ಉಡುಗೊರೆಯಾಗಿ ನೀಡಿದರು.
Mahesh Babu Daughter Sitara Ghattamaneni: ಆಭರಣ ಬ್ರ್ಯಾಂಡ್ PMG ಜ್ಯುವೆಲ್ಸ್ ಜಾಹೀರಾತು ಮೂಲಕ ಖ್ಯಾತಿ ಗಳಿಸಿದ, ಮಹೇಶ್ ಬಾಬು ಪುತ್ರಿ ಮೊದಲ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದಾರೆ. ಸುದ್ದಿಗೋಷ್ಠಿಗೆ ಧರಿಸಿದ ಡ್ರೆಸ್ ಬೆಲೆಗೆ ʼಲೇಟೆಸ್ಟ್ ಐಫೋನ್ʼ ಬರ್ತಿತ್ತು ಎನ್ನುತ್ತಿದ್ದಾರೆ ನೆಟ್ಟಿಗರು.
Sitara Ghattamaneni : ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಅವರ ಮಗಳು ಸಿತಾರಾ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ ಅಂದ್ರೂ ದೊಡ್ಡ ಮಟ್ಟದ ಕ್ರೇಜ್ ಹೊಂದಿದ್ದಾರೆ. ಇತ್ತೀಚಿಗೆ ಸಿತಾರಾ ಪ್ರತಿಷ್ಠಿತ ಆಭರಣ ಜಾಹೀರಾತಿನಲ್ಲಿ ನಟಿಸಿದ್ದರು. ಅಲ್ಲದೆ, ದೊಡ್ಡ ಸಂಭಾವನೆ ಪಡೆದು ಸುದ್ದಿಯಾಗಿದ್ದರು.
Mahesh babu Daughter : ಟಾಲಿವುಡ್ ಸ್ಟಾರ್ ನಟ ಮಹೇಶ್ ಬಾಬು ಪುತ್ರಿ ಸಿತಾರಾ ಆಭರಣ ಜಾಹಿರಾತನ್ನು ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್ನಲ್ಲಿ ಪ್ರಚಾರ ಮಾಡಲಾಯಿತು. ಈ ಒಂದು ಜಾಹೀರಾತಿನ ಮೂಲಕ ಸಿತಾರಾ ಅಪ್ಪನನ್ನೂ ಮೀರಿಸಿದ್ದಾರೆ. ಅಲ್ಲದೆ ಸ್ಟಾರ್ ಲೆವೆಲ್ಗೆ ದೊಡ್ಡ ಅಮೌಂಟ್ ಈ ಜಾಹೀರಾತಿ ಪಡೆದಿದ್ದಾರೆ... ಎಷ್ಟು ಗೊತ್ತಾ...!
Mahesh babu Daughter : ಸ್ಟಾರ್ ಕಿಡ್ಗಳು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವುದು ಹೊಸ ಸುದ್ದಿಯೇನಲ್ಲ ಆದ್ರೆ, ಅಲ್ಲಿ ಅವರು ಎಷ್ಟು ಜನ ಪ್ಯಾನ್ಸ್ ಪಾಲೋಯಿಂಗ್ ಹೊಂದಿದ್ದಾರೆ, ಜನರು ಅವರನ್ನು ಎಷ್ಟು ಗೌರವದಿಂದ ಕಾಣುತ್ತಾರೆ ಎನ್ನವುದು ಮ್ಯಾಟರ್ ಆಗುತ್ತೆ. ಈ ವಿಚಾರದಲ್ಲಿ ಮಹೇಶ್ ಬಾಬು ಪುತ್ರಿ ತಂದೆಯಷ್ಟೇ ಗೌರವವನ್ನು ಪಡೆಯುತ್ತಿದ್ದಾರೆ.
ಟಾಲಿವುಡ್ ಸ್ಟಾರ್ ನಟ ಮಹೇಶ್ ಬಾಬು ಮಗಳು ಸಿತಾರಾ ಇನ್ನು ಸಿನಿ ರಂಗಕ್ಕೆ ಪಾದಾರ್ಪಣೆ ಮಾಡಿಲ್ಲ ಆದರೂ ಸಿಕ್ಕಾಪಟ್ಟೆ ಅಭಿಮಾನಿಗಳ ಹೊಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಸಿತಾರಾಗೆ ಸಾಕಷ್ಟು ಫ್ಯಾನ್ಸ್ ಪಾಲೋಯಿಂಗ್ ಇದೆ. ಸಧ್ಯ ಒಂದು ಮಿಲಿಯನ್ ದಾಟಿರುವ ಸಿತಾರಾ ತನ್ನ ಅಭಿಮಾನಿಗಳಿಗೆ ಧನ್ಯವಾದಗಳನ್ನು ಹೇಳಿರುವ ವಿಡಿಯೋ ಒಂದನ್ನು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.