triple century in T20 Cricket, Mohit Ahlawat: ಟಿ20 ಎಂಬುದು ಎಲ್ಲಾ ಕ್ರಿಕೆಟ್ ಸ್ವರೂಪದ ಅತಿ ಚಿಕ್ಕ ಸ್ವರೂಪ. ಕೇವಲ 20 ಓವರ್ಗಳಲ್ಲಿ ಮುಕ್ತಾಯಗೊಳ್ಳುವ ಈ ಆಟದಲ್ಲಿ ಮನರಂಜನೆಗೆ ಏನೂ ಕೊರತೆ ಇಲ್ಲ. ಬೌಂಡರಿ, ಸಿಕ್ಸರ್ಗಳ ಸುರಿಮಳೆ ಸುರಿಯುವ ಈ ಸ್ವರೂಪದಲ್ಲಿ ಬ್ಯಾಟರ್ ವಿಕೆಟ್ ಕಾಪಾಡಿಕೊಂಡು ರನ್ ಗಳಿಸುವುದೇ ದೊಡ್ಡ ವಿಷಯ.
cricketer to score a triple century in the T20 format: ಟಿ20 ಕ್ರಿಕೆಟ್ನಲ್ಲಿ ದ್ವಿಶತಕ ಬಿಡಿ... ಶತಕ ಬಾರಿಸೋದೇ ದೊಡ್ಡ ಮಾತು. ಆದರೆ ಇಲ್ಲೊಬ್ಬ ಕ್ರಿಕೆಟಿಗ ತ್ರಿಶತಕ ಬಾರಿಸಿ ಸಾಧನೆ ಮಾಡಿದ್ದಾನೆ. ಆತ ಯಾರು? ಯಾವ ಟೂರ್ನಿಯಲ್ಲಿ ಈ ಸಾಧನೆ ಮಾಡಲಾಗಿದೆ? ಎಂಬುದನ್ನು ತಿಳಿಯೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.