Massive Tariff Hikes: Jio, Airtel ಮತ್ತು Vi ಕಂಪನಿಗಳು ಇತ್ತೀಚಿಗೆ 84 ದಿನಗಳ ವ್ಯಾಲಿಡಿಟಿ ಹೊಂದಿದ್ದ 719 ರೂ.ಗಳ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದ್ದವು. ಈ ರಿಚಾರ್ಜ್ ಮಾಡಿಸಿಕೊಂಡಲ್ಲಿ ಹಲವು ಪ್ರಯೋಜನಗಳಿದ್ದವು, ಈಗ ಈ ರಿಚಾರ್ಜ್ ಪ್ಲ್ಯಾನ್ಗಳ ಬೆಲೆ ಏರಿಕೆಯಾಗಲಿವೆ.
New sim card rules From July 1: ಆನ್ಲೈನ್ ವಂಚನೆ, ಸೈಬರ್ ಕ್ರೈಮ್ ತಡೆಗಟ್ಟಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಟ್ರಾಯ್ ತಿಳಿಸಿದೆ. ಸಿಮ್ ಬದಲಾಯಿಸುವ ಮೂಲಕ ವಂಚಕರು ತಕ್ಷಣವೇ ಮೊಬೈಲ್ ಸಂಪರ್ಕವನ್ನು ಪೋರ್ಟ್ ಮಾಡಲು ಸಾಧ್ಯವಾಗುವುದಿಲ್ಲವೆಂಬುದು ಇದರ ಉದ್ದೇಶವಾಗಿದೆ.
Calling Record: ಕೇಂದ್ರ ಸರ್ಕಾರದ ಭದ್ರತಾ ಕಾರಣಗಳಿಂದ ಕರೆ ದಾಖಲೆಗಳ ನಿಯಮಗಳನ್ನು ಬದಲಾಯಿಸಲಾಗಿದೆ. ಈ ಹಿನ್ನೆಲೆ ಇದೀಗ ಕರೆ ರೆಕಾರ್ಡ್ ಅನ್ನು ಎರಡು ವರ್ಷಗಳವರೆಗೆ ಸುರಕ್ಷಿತವಾಗಿರಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.
Multiple SIM Cards: ಟೆಲಿಕಾಂ ಇಲಾಖೆ ( ದೂರಸಂಪರ್ಕ ಇಲಾಖೆಯ ) 9ಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ ಮತ್ತೆ ಪರಿಶೀಲಿಸಲು ಮತ್ತು ನಿಕಟ ಸಿಮ್ ಸ್ಥಿತಿಗತಿಗಳ ಗೈರುಹಾಜರಿಯನ್ನು ಪರಿಶೀಲಿಸಲು ಆದೇಶ ನೀಡಿದೆ.
New Mobile Portability Rule - ಈ ಮೊದಲು ಮೊಬೈಲ್ ಸಂಖ್ಯೆಯನ್ನು ಪೋರ್ಟ್ ಮಾಡಲು ಬಳಕೆದಾರರಿಗೆ ದೀರ್ಘ ಪ್ರಕ್ರಿಯೆ ಅನುಸರಿಸಬೇಕಾಗುತ್ತಿತ್ತು. ಆದರೆ, ಇದೀಗ ಕೇಂದ್ರ ಸರ್ಕಾರದ ಹೊಸ ನಿರ್ಣಯದ ಬಳಿಕ ನೀವು ಮನೆಯಲ್ಲಿಯೇ ಕುಳಿತು ಆನ್ಲೈನ್ ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಪೋರ್ಟ್ ಮಾಡಬಹುದು. ಇದಕ್ಕಾಗಿ ನೀವು ಕೇವಲ 1 ರೂ. ಮಾತ್ರ ಪಾವತಿಸಬೇಕಾಗಲಿದೆ.
ಗ್ರಾಹಕರು ಏರ್ಟೆಲ್ನ ವಿವಿಧ ಸೇವೆಗಳಿಗೆ ಪ್ರತ್ಯೇಕವಾಗಿ ಪಾವತಿಸಬೇಕಾಗಿಲ್ಲ. ಈ ಸೇವೆಯಲ್ಲಿ, ನಿಮ್ಮ ಎಲ್ಲಾ ಏರ್ಟೆಲ್ ಸೇವೆಗಳಿಗೆ ಒಂದೇ ಬಿಲ್ ಅಡಿಯಲ್ಲಿ ಪಾವತಿಸಲು ನಿಮಗೆ ಸಾಧ್ಯವಾಗುತ್ತದೆ. ಇದರೊಂದಿಗೆ, ಪ್ರತಿ ಸೇವೆಯ ಪಾವತಿಯ ಕೊನೆಯ ದಿನಾಂಕವನ್ನು ನೀವು ನೆನಪಿಟ್ಟುಕೊಳ್ಳಬೇಕಾಗಿಲ್ಲ, ಒಂದೇ ದಿನದಲ್ಲಿ ಎಲ್ಲಾ ಸೇವೆಗಳಿಗೆ ಪಾವತಿಸುವ ಮೂಲಕ ನೀವು ಈ ಜವಾಬ್ದಾರಿಯಿಂದ ಮುಕ್ತರಾಗಬಹುದು. ಇದು ಮಾತ್ರವಲ್ಲ, ಏರ್ಟೆಲ್ ಬ್ಲ್ಯಾಕ್ಗೆ ಸೇರುವ ಮೂಲಕ ನೀವು ಇನ್ನೂ ಹಲವು ಪ್ರಯೋಜನಗಳನ್ನು ಪಡೆಯಬಹುದು. ಆ ಪ್ರಯೋಜನಗಳು ಯಾವವು?
ನಿಮ್ಮ ನೆಟ್ವರ್ಕ್ನಿಂದ ನೀವು ತೊಂದರೆಗೀಡಾಗಿದ್ದರೆ ಮತ್ತು ನೆಟ್ವರ್ಕ್ ಅನ್ನು ಬದಲಾಯಿಸಲು ಬಯಸಿದರೆ, ನಾವು ನಿಮಗಾಗಿ ಕೆಲವು ಸುಲಭವಾದ ಹಂತಗಳನ್ನು ತಂದಿದ್ದೇವೆ, ಅದನ್ನು ಅನುಸರಿಸುವ ಮೂಲಕ ನೀವು ಮನೆಯಲ್ಲಿಯೇ ಕುಳಿತು ನಿಮ್ಮ ಆಯ್ಕೆಯ ಟೆಲಿಕಾಂ ಕಂಪನಿಗೆ ನಿಮ್ಮ ಸಂಖ್ಯೆಯನ್ನು ಪೋರ್ಟ್ ಮಾಡಲು ಸಾಧ್ಯವಾಗುತ್ತದೆ. ಹೇಗೆಂದು ಕಲಿಯೋಣ ...
Telecom Companies Tarrif Hike: ನೂತನ ವರ್ಷದಿಂದ ನಿಮ್ಮ ಮೊಬೈಲ್ ಬಿಲ್ ಗಳು ಹೆಚ್ಚಾಗಲಿವೆ. ವರದಿಯೊಂದರ ಪ್ರಕಾರ, ಮೂರು ಟೆಲಿಕಾಂ ಕಂಪನಿಗಳು ತನ್ನ ಪ್ರೀಪೇಡ್ ಪ್ಲಾನ್ಸ್ ಗಳ ದರಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ಮುಂದೆ ಸಿಮ್ ಕಾರ್ಡ್ ಪಡೆಯಬಯಸುವ ಗ್ರಾಹಕರು ವೆರಿಫಿಕೆಶನ್ ಗಾಗಿ ಆನ್ಲೈನ್ ಪೋರ್ಟಲ್ ಮೇಲೆ ತಮ್ಮ ದಾಖಲೆಗಳನ್ನು ಒದಗಿಸಬೇಕು. ದಾಖಲೆಗಳು ಸಿಗುತ್ತಲೇ ಸಿಮ್ ಕಾರ್ಡ್ ನಿಮ್ಮ ಮನೆಬಾಗಿಲಿಗೆ ಬರಲಿದೆ.
CORONAVIRUS: ದೂರ ಸಂಪರ್ಕ ಸೇವೆ ಒದಗಿಸುವ ಒಂದು ಕಂಪನಿ ನೀಡಿರುವ ಮಾಹಿತಿ ಪ್ರಕಾರ ಹಣ ನೀಡಿ ಕಾಲರ್ ಟ್ಯೂನ್ ಬಳಸುತ್ತಿರುವ ಗ್ರಾಹಕರ ನಂಬರ್ ಗಳ ಮೇಲೆ ಈ ಆಡಿಯೋ ಸಂದೇಶ ಲಭ್ಯ ಇರುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಕಳೆದ 8 ವರ್ಷಗಳಿಂದ ಭಾರತದಲ್ಲಿ ನೀವು ದಿನವೊಂದಕ್ಕೆ ಕೇವಲ 100 SMSಗಳನ್ನು ಮಾತ್ರ ಕಳುಹಿಸಬೇಕು ಎಂಬ ಲಿಮಿಟ್ ಜಾರಿಯಲ್ಲಿತ್ತು. ಆದರೆ, ಇದೀಗ ಈ ನಿಯಮದ ಅವಶ್ಯಕತೆ ಇಲ್ಲ ಎಂಬುದು ಇದೀಗ TRAIಗೆ ಮನವರಿಕೆಯಾಗಿದೆ.
ಮಾರುಕಟ್ಟೆಗೆ ರಿಲಯನ್ಸ್ ಜಿಯೋ ಎಂಟ್ರಿ ನೀಡಿದ ಬಳಿಕ ಮೊಬೈಲ್ ಬಳಕೆದಾರರಿಗೆ ದೇಶದ ಮುಂಚೂಣಿಯಲ್ಲಿರುವ ಟೆಲಿಕಾಂ ಕಂಪನಿಗಳು ಉಚಿತ ಡೇಟಾ, ಉಚಿತ ಕಾಲಿಂಗ್ ಪ್ಲ್ಯಾನ್ ಗಳನ್ನು ಘೋಷಿಸಲು ಆರಂಭಿಸಿವೆ. ಮಾರುಕಟ್ಟೆಯಲ್ಲಿ ಅಂದಿನಿಂದ ಆರಂಭವಾಗ ಈ ಟೆಲಿಕಾಂ ಸಮರ ಇಂದಿಗೂ ಸಹ ಮುಂದುವರೆದಿದೆ ಹಾಗೂ ಪ್ರತಿನಿತ್ಯ ಗ್ರಾಹಕರಿಗೆ 1-2 ಜಿಬಿ ಉಚಿತ ಡೇಟಾ ಸಿಗುತ್ತಿದೆ ಆದರೆ, ಇದೀಗ ಭಾರತೀಯ ದೂರಸಂಚಾರ ನಿಯಂತ್ರಣ ಪ್ರಾಧಿಕಾರ ಹೊಸ ನಿಯಮವೊಂದನ್ನು ಜಾರಿಗೊಳಿಸಲು ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಒಂದು ವೇಳೆ TRAIನ ಈ ಹೊಸ ನಿಯಮ ಜಾರಿಗೆ ಬಂದಲ್ಲಿ ಉಚಿತ ಸೇವೆ ಅಥವಾ ಕಡಿಮೆ ಬೆಲೆಯ ಪ್ಲ್ಯಾನ್ ಗಳು ನಿಮ್ಮ ಕೈತಪ್ಪಲಿವೆ. ಟೆಲಿಕಾಂ ಕಂಪನಿಗಳ ಟ್ಯಾರಿಫ್ ಬಳಲಾವಣೆಗೆ TRAI ಸಮಾಲೋಚನಾ ಪತ್ರ (Consultation Paper) ಬಿಡುಗಡೆ ಮಾಡಿದೆ. ಇದರಡಿ TRAI
By accepting cookies, you agree to the storing of cookies on your device to enhance site navigation, analyze site usage, and assist in our marketing efforts.