Namrata Malla : ನಮ್ರತಾ ಮಲ್ಲಾ ಭೋಜ್ಪುರಿ ಚಿತ್ರರಂಗದ ಹಾಟ್ ನಟಿಯರಲ್ಲಿ ಒಬ್ಬರು. ಸಿನಿಮಾ, ಆಲ್ಬಂ ಸಾಂಗ್ ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಈಕೆ ಹಂಚಿಕೊಳ್ಳುವ ಬೋಲ್ಡ್ ಫೋಟೋಸ್ಗೆ ಪ್ರತ್ಯೇಕವಾಗಿ ಫ್ಯಾನ್ಸ್ ಪಡೆ ಇದೆ. ಇದೀಗ ಬ್ರಾ ಇಲ್ಲದೆ ಬಟ್ಟೆ ಧರಿಸಿದ ನಮ್ರತಾ ಚಿತ್ರಗಳು ನೆಟ್ಟಿಗರ ನಿದ್ದೆಗೆಡಿಸುವಂತಿವೆ..
ಟಿಕ್ ಟಾಕ್ ನ ಮಾಲಿಕತ್ವ ಹೊಂದಿದ ಬೈಟೆಡ್ಯಾನ್ಸ್, ಟೆಕ್ ಟಾಕ್ ಆರಂಭಕ್ಕೆ ಅನುಮತಿ ಪಡೆಯುವ ನಿಟ್ಟಿನಲ್ಲಿ ಐಟಿ ಸಚಿವಾಲಯ ಮತ್ತು ಪ್ರಧಾನಿ ಕಾರ್ಯಾಲಯದ ಜೊತೆ ಮಾತುಕತೆಗೆ ಸಿದ್ಧತೆ ನಡೆಸಿದೆ ಎನ್ನಲಾಗಿದೆ.
ಚೀನಾದ 59 ಆ್ಯಪ್ ಅನ್ನು ನಿಷೇಧಿಸಿದ ನಂತರ ಭಾರತ ಸರ್ಕಾರ ಮತ್ತೆ ಇನ್ನೊಂದು ಆಘಾತವನ್ನು ನೀಡಿದೆ. ಈಗ ಸರ್ಕಾರ ಇನ್ನೂ 47 ಆ್ಯಪ್ಗಳನ್ನು ನಿಷೇಧಿಸಿದೆ. ಈ ಅಪ್ಲಿಕೇಶನ್ಗಳು ಚೀನೀ ಅಪ್ಲಿಕೇಶನ್ನ ತದ್ರೂಪುಗಳಾಗಿವೆ. ಈ ಅಪ್ಲಿಕೇಶನ್ಗಳಲ್ಲಿ ಟಿಕ್ಟಾಕ್ ಲೈಟ್, ಕ್ಯಾಮ್ ಸ್ಕ್ಯಾನರ್ ಅಡ್ವಾನ್ಸ್ನಂತಹ ಅಪ್ಲಿಕೇಶನ್ಗಳು ಸೇರಿವೆ.
ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುವ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಈಗ ತೆಲುಗು ಸಿನಿಮಾದ ಸಾಂಗ್ ಗಳಿಗೆ ಡ್ಯಾನ್ಸ್ ಮಾಡುವುದು,ಡೈಲಾಗ್ ಹೇಳುವುದು ಹೀಗೆ ವಿವಿಧ ವಿಡಿಯೋ ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಲಾಕ್ ಡೌನ್ ಸಂದರ್ಭದಲ್ಲಿ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.
ಈ ದಿನಗಳಲ್ಲಿ ಟಿಕ್ ಟಾಕ್ (Tik Tok) ಸೋಷಿಯಲ್ ಮೀಡಿಯಾದಲ್ಲಿ ಅತ್ಯಂತ ಜನಪ್ರಿಯ ಅಪ್ಲಿಕೇಶನ್ ಆಗಿ ಮಾರ್ಪಟ್ಟಿದೆ. ಈ ದಿನಗಳಲ್ಲಿ ತಮ್ಮ ವೀಡಿಯೊಗಳನ್ನು ಟಿಕ್ ಟಾಕ್ನಲ್ಲಿ ಹಂಚಿಕೊಳ್ಳುವ ಮೂಲಕ ಅನೇಕ ಸಾಮಾನ್ಯ ಜನರು ರಾತ್ರೋ ರಾತ್ರಿ ಸ್ಟಾರ್ ಗಳಾಗಿದ್ದಾರೆ.
ಈ ದಿನಗಳಲ್ಲಿ ಟಿಕ್ಟಾಕ್ನಲ್ಲಿ ಸ್ಕಲ್ ಬ್ರೇಕರ್ ಚಾಲೆಂಜ್(Skull Breaker Challenge) ವೈರಲ್ ಆಗುತ್ತಿದೆ, ಇದು ಚರ್ಚೆಯಲ್ಲಿದೆ ಮತ್ತು ಯುವಕರನ್ನು ಆಕರ್ಷಿಸುತ್ತಿದೆ. ಸವಾಲು ಯಾರೊಬ್ಬರ ಜೀವನಕ್ಕೂ ಅಪಾಯಕಾರಿ ಎಂದು ಸಾಬೀತುಪಡಿಸುತ್ತಿದೆ.
ಇತ್ತೀಚಿಗೆ TIK TOK ವೇದಿಕೆಯ ಮೇಲೆ ಸ್ಕಲ್ ಬ್ರೋಕರ್ ಚಾಲೆಂಜ್ ಭಾರಿ ವೈರಲ್ ಆಗುತ್ತಿದ್ದು, ಭಾರಿ ಚರ್ಚೆ ಹುಟ್ಟುಹಾಕಿ ಯುವಕರನ್ನು ತನ್ನತ್ತ ಸೆಳೆಯುತ್ತಿದೆ. ಈ ಚಾಲೆಂಜ್ ಯಾರಾದರೊಬ್ಬರ ಪ್ರಾಣಕ್ಕೆ ಕುತ್ತು ತರುವ ಸಾಧ್ಯತೆ ಇದೆ ಎನ್ನಲಾಗಿದೆ.
ಬಾಲಿವುಡ್ ನಟ ಹೃತಿಕ್ ರೋಶನ್ ಡ್ಯಾನ್ಸ್ ಗೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ, ಆದರೆ ಈಗ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಡ್ಯಾನ್ಸರ್ ಒಬ್ಬ ಸ್ವತಃ ಬಾಲಿವುಡ್ ನಟನನ್ನೇ ನಿಬ್ಬೆರಾಗಿಸಿದ್ದಾನೆ.
ಟಿಕ್ ಟಾಕ್ ಗೇಮ್ ಆಡುತ್ತಿದ್ದ ಕುಶಾಲ್, ಆ ಗೇಮ್ ನ ಚಾಲೆಂಜ್ ಮುಗಿಸಲು ತಡರಾತ್ರಿ ಎದ್ದು, ಆ ವೀಡಿಯೋದಲ್ಲಿ ತನ್ನ ಕೊರಳಿಗೆ ಮಂಗಳಸೂತ್ರ, ನೆಕ್ಲೇಸ್ ಮತ್ತು ಕೈಗಳಿಗೆ ಬಳೆಗಳನ್ನು ತೊಟ್ಟು ಬಳಿಕ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.