husband arranges Wedding: ಕೆಲವೊಂದು ವೈವಾಹಿಕ ಘಟನೆಗಳು ಗಲಾಟೆ, ಪೊಲೀಸ್ ಕೇಸುಗಳು ಈ ರೀತಿಯ ಸನ್ನಿವೇಶಗಳನ್ನು ಸೃಷ್ಟಿ ಮಾಡುತ್ತದೆ.. ಆದರೆ ಇತ್ತೀಚೆಗೆ ಇಂತಹ ಸಂದರ್ಭದಲ್ಲಿ ಯಾರೂ ನಿರೀಕ್ಷಿಸದ ಘಟನೆಯೊಂದು ಬೆಳಕಿಗೆ ಬಂದಿದೆ..
Viral Video: ಹಾವುಗಳಲ್ಲಿ ಹಲವಾರು ರೀತಿಯವುಗಳಿವೆ. ಇದರಲ್ಲಿ ಹೆಬ್ಬಾವು ಸ್ವಲ್ಪ ವಿಭಿನ್ನ ಅಂತಲೇ ಹೇಳಬಹುದು, ಕಿಂಗ್ ಕೋಬ್ರಾ ತನ್ನ ವಿಷದ ಅಂಶದಿಂದ ಪ್ರಬಲವಾಗಿದ್ದರೆ, ಹೆಬ್ಬಾವು ತನ್ನ ತಾಕತ್ತಿನ ಕಾರಣದಿಂದ ಪ್ರಬಲವಾಗಿದೆ.
Parcel Thief Viral Video: ಈ ಕಳ್ಳತನದ ವಿಡಿಯೋ ನೋಡಿ ನೀವೂ ಹೊಟ್ಟೆಹಿಡಿದು ನಗುವಿರಿ. ಏಕೆಂದರೆ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕಸದ ಚೀಲವನ್ನು ಹಾಕಿಕೊಂಡು ಕಳ್ಳತನ ಮಾಡುತ್ತಿರುವುದನ್ನು ನೀವು ನೋಡಬಹುದು (Viral News In Kannada).
Funny Dance Viral Video: ಈ ವೀಡಿಯೋ ಮದುವೆ ಸಮಾರಂಭವೊಂದರಿಂದ ಹೊರಹೊಮ್ಮಿದ್ದು, ಇದರಲ್ಲಿ ಮಹಿಳೆಯೊಬ್ಬರು ನಾಗಿನ್ ಚಿತ್ರದ ಹಾಡಿಗೆ ನೃತ್ಯ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಹಿಂದಿನಿಂದ ಪುಂಗಿಯ ಹಾಡು ಕೂಡ ಕೇಳಿಸುತ್ತಿದೆ. ಆದರೆ ಅಷ್ಟರಲ್ಲಿ ನೃತ್ಯದಲ್ಲಿ ಓರ್ವ ಅಂಕಲ್ ಎಂಟ್ರಿ ಕೂಡ ಆಗುತ್ತದೆ (Viral News In Kannada).
Period Blood For Beauty Viral News: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ಯುವತಿ ವೃತ್ತಿಯಲ್ಲಿ ಮಾಡೆಲ್ ಆಗಿದ್ದಾಳೆ ಮತ್ತು ಅವಳು ತನ್ನ ಋತುಚಕ್ರದ ರಕ್ತವನ್ನು ಫೇಸ್ ಮಾಸ್ಕ್ ರೂಪದಲ್ಲಿ ಅನ್ವಯಿಸುತ್ತಾಳೆ(period blood uses). ಈ ವಿಷಯವನ್ನು ಸ್ವತಃ ಯುವತಿಯೇ ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾಳೆ. (Viral News In Kannada)
Viral Video: ಮಹಿಳೆಯ ಪತಿ ರಾಮ್ ಗೋವಿಂದ್ ವೃತ್ತಿಯಲ್ಲಿ ಓರ್ವ ಕೂಲಿ ಕಾರ್ಮಿಕನಾಗಿದ್ದು, ಪತ್ನಿಯ ಅಕ್ರಮ ಸಂಬಂಧ ಆತನಿಗೆ ಮಾಹಿತಿ ಸಿಕ್ಕಿದೆ. ಈ ಬಗ್ಗೆ ರಾಮ್ ಗೋವಿಂದ್ ಅವರನ್ನು ವಿಚಾರಿಸಿದಾಗ, ಪತ್ನಿ ತನ್ನ ಪ್ರಿಯಕರನನ್ನು ಮನೆಯಲ್ಲಿ ತನ್ನೊಂದಿಗೆ ಇರಿಸಿಕೊಳ್ಳಲು ಒತ್ತಾಯಿಸಿದ್ದಳು ಎಂದು ಹೇಳಿದ್ದಾರೆ (Viral News In Kannada).
Viral Hut Video: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೋದಲ್ಲಿ ಅದ್ಭುತ ಕ್ರಿಯೆಟಿವಿಟಿಯನ್ನು ನೀವು ನೋಡಬಹುದು ವೀಡಿಯೊದಲ್ಲಿ, ಗುಡಿಸಲು ಕಾರು ಜನನಿಬಿಡ ರಸ್ತೆಯಲ್ಲಿ ಓಡುತ್ತಿರುವುದನ್ನು ಕಂಡುಬರುತ್ತಿದೆ (Viral News In Kannada).
Viral News: ಸಾಮಾನ್ಯವಾಗಿ ಭೂತ ಅಥವಾ ದೆವ್ವವನ್ನು ನೋಡಲು ನೀವು ಬಯಸಿದರೆ, ಮಧ್ಯರಾತ್ರಿಯ ಸಮಯದಲ್ಲಿ ನೀವು ನಿಮ್ಮ ಮನೆಯ ಕನ್ನಡಿಯ ಮುಂದೆ ನಿಂತು ಅದನ್ನು ನೋಡುತ್ತಾ 'ಬ್ಲಡಿ ಮೇರಿ' ಎಂದು ಮೂರು ಬಾರಿ ಹೇಳಬೇಕು ಎನ್ನಲಾಗುತ್ತದೆ. ಇದನ್ನು ಹೇಳುತ್ತಿದ್ದಂತೆ, ಇದ್ದಕ್ಕಿದ್ದಂತೆ ಬ್ಲಡಿ ಮೇರಿ (is bloody mary real) ಎಂಬ ಹೆಣ್ಣು ಭೂತ ಕನ್ನಡಿಯಲ್ಲಿ ಕಾಣಿಸುತ್ತದೆ ಎನ್ನಲಾಗುತ್ತದೆ. ಬನ್ನಿ ಇದರ ಹಿಂದಿನ ತರ್ಕ ಏನು ತಿಳಿದುಕೊಳ್ಳೋಣ (Viral News In Kannada).
Viral Monkey Fight Video: ಥೈಲ್ಯಾಂಡ್ ನ ಲೋಪ್ಬುರಿ ನಗರದಲ್ಲಿ ಎರಡು ಕೋತಿಗಳ ಗುಂಪುಗಳ ನಡುವೆ ಭೀಕರ ಘರ್ಷಣೆ ನಡೆಯುತ್ತಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಇನ್ನೊಂದೆಡೆ ಅಧಿಕಾರಿಗಳು ಕೋತಿಗಳ ನಡುವಿನ ಈ ಅರಾಜಕತೆಯನ್ನು ಕೊನೆಗೊಳಿಸಲು ಯತ್ನಿಸುತ್ತಿದ್ದಾರೆ. (Viral News In Kannada)
Abby Hensel And Brittany Hensel Weddign Video: ಅಬ್ಬಿ ಮತ್ತು ಹೆನ್ಸೆಲ್ ಮೊತ್ತಮೊದಲಬಾರಿಗೆ 1996 ರಲ್ಲಿ ಕಿರುತೆರೆಯ ರಿಯಾಲಿಟಿ ಷೋವೊಂದರಲ್ಲಿ ಕಾಣಿಸಿಕೊಂಡಿದ್ದರು, ಒಂದೇ ಶರೀರವನ್ನು ಹೊಂದಿರುವ ಈ ಇಬ್ಬರು ಯುವತಿಯರನ್ನು ನೋಡಿ ಇಡೀ ವಿಶ್ವವೇ ನಿಬ್ಬೆರಗಾಗಿತ್ತು. ನಂತರ ಅವರು ಹೇಗೆ ಬದುಕುತ್ತಾರೆ ಎಂದು ನೋಡಿ ಜನ ಆಶ್ಚರ್ಯಪಡುತ್ತಿದ್ದರು. (Viral News In Kannada)
Viral Video: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳ ಮೇಲೆ ಹೋಳಿ ಹಬ್ಬದ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೋಯ್ಡಾ ಪೊಲೀಸರು ಹುಡುಗ ಮತ್ತು ಹುಡುಗಿಗೆ 33 ಸಾವಿರ ರೂ.ಗಳ ದಂಡ ವಿಧಿಸಿದ್ದಾರೆ. (Viral News In Kannada)
Holi 2024 Viral Video: ಕೇವಲ 14 ಸೆಕೆಂಡುಗಳ ಈ ವೀಡಿಯೊದಲ್ಲಿ, ಚಲಿಸುವ ಸ್ಕೂಟರ್ನಲ್ಲಿ ನಿಂತು ಹೋಳಿ ಆಡುತ್ತಿರುವ ಯುವತಿಯನ್ನು ನೀವು ನೋಡಬಹುದು (girl playing holi on moving scooter video goes trending ). ಆದರೆ ಅದರ ಮರುಕ್ಷಣವೇ ನಡೆಯುವ ಘಟನೆಯನ್ನು ಬಹುಶಃ ಆಕೆ ತನ್ನ ಜೀವನದುದ್ದಕ್ಕೂ ಮರೆಯುವುದಿಲ್ಲ. (Viral News In Kananda)
IPL 2024 Viral News: ಐಪಿಎಲ್ 2024 ರಲ್ಲಿ KKR ಮತ್ತು SRH ಮಧ್ಯೆ ನಡೆದ ಮೊದಲ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ (Mayank Agarwal), ಸನ್ ರೈಸರ್ಸ್ ಹೈದರಾಬಾದ್ ತಂಡದ ಹರ್ಷಿತ್ ರಾಣಾ ಮಧ್ಯೆ ವಿವಾದ ಸೃಷ್ಟಿಯಾಗಿತ್ತು. (IPL 2024 News In Kananda)
Couple Arial Dinner Date Video: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ದಂಪತಿ ಜೋಡಿಯೊಂದು, ಚಲಿಸುವ ಊಟದ ಮೇಜಿನ ಮೇಲೆ ಹಗ್ಗದ ಸಹಾಯದಿಂದ ಗಾಳಿಯಲ್ಲಿ ನೇತಾಡುತ್ತಿದ್ದಾರೆ. ವೀಡಿಯೋದಲ್ಲಿ (couple shocking airel dating video), ದಂಪತಿಗಳನ್ನು ಹಗ್ಗದ ಸಹಾಯದಿಂದ ಸಾವಿರಾರು ಅಡಿ ಎತ್ತರದಲ್ಲಿ ಗಾಳಿಯಲ್ಲಿ ನೇತಾಡುವಂತೆ ಮಾಡಲಾಗುತ್ತದೆ ಮತ್ತು ಕೆಳಗೆ ಆಳವಾದ ಕಂದಕವಿದೆ (Viral News In Kannada)
Delhi Metro Vulgar Dance Viral Video: ದೆಹಲಿ ಮೆಟ್ರೊನಲ್ಲಿ ನಡೆದ ಹೊಚ್ಚ ಹೊಸ ಘಟನೆಯೊಂದರಲ್ಲಿ ಇಬ್ಬರು ಯುವತಿಯರು ಅಶ್ಲೀಲವಾಗಿ ಹೋಳಿ ಹಬ್ಬದ ವಿಡಿಯೋ ತಯಾಯಿರುತ್ತಿರುವುದು ಕಂಡುಬಂದಿದೆ. (Viral News In Kannada)
Viral Plane Crash Video: ವಿಮಾನ ಅಪಘಾತದ ಭಯಾನಕ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ, ಈ ವಿಡಿಯೋದಲ್ಲಿ ಯಾತ್ರಿಗಳು ತಮ್ಮ ಪ್ರಾಣ ರಕ್ಷಣೆಗಾಗಿ ವಿಮಾನ ಕ್ರ್ಯಾಶ್ ಆಗುವ ಮೊದಲೇ ಕೆಳಕ್ಕೆ ಧುಮುಕಿದ್ದಾರೆ. ಈ ದೃಶ್ಯ ನಿಜಕ್ಕೂ ಉಸಿರುಗಟ್ಟಿಸುವಂತಿದೆ. (Viral News In Kannada)
Shocking Video: ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಕೆಲವರು ಬೈಕ್ ಮೇಲೆ ಸವಾರಿ ನಡೆಸುತ್ತಾ ಕಾಡಿನ ಮೂಲಕ ಹಾದು ಹೋಗುತ್ತಿದ್ದಾರೆ, ಆಗ ಇದ್ದಕ್ಕಿದ್ದಂತೆ ಒಂದು ಸಿಂಹವೊಂದು ಅವರ ಮುಂದೆ ಪ್ರತ್ಯಕ್ಷವಾಗುತ್ತದೆ. ಇದನ್ನು ಕಂಡು ಬೈಕ್ ಸವಾರರು ಗಾಬರಿಗೊಳ್ಳುತ್ತಾರೆ (Viral News In Kannada)
Trending Video: ಗುಜರಾತ್ ನ ಸೂರತ್ನ ಮನೆಯೊಂದರಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಚಾರ್ಜಿಂಗ್ ಸಮಯದಲ್ಲಿ ಇಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡಿರುವುದನ್ನು ನೀವು ವೀಡಿಯೊದಲ್ಲಿ ನೋಡಬಹುದು. (Viral News In Kananda)
Shocking Video: ಸಾಮಾಜಿಕ ಮಾಧ್ಯಮದಲ್ಲಿ ನಾಯಿಯೊಂದರ ವಿಡಿಯೋ ಸಕತ್ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ನಾಯಿಯೊಂದು ಸತ್ತಂತೆ ನಟನೆ ಮಾಡಿ, ತನ್ನ ಒಡೆಯನ ಮಗಳನ್ನು ಅಪಹರಣದಿಂದ ರಕ್ಷಿಸಿದೆ (Viral News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.