First Night Photo Viral: ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ವೈಯಕ್ತಿಕ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಕ್ರೇಜ್ಗಾಗಿ ಹಂಚಿಕೊಳ್ಳುತ್ತಿದ್ದಾರೆ. ಮದುವೆಯಿಂದ ಹಿಡಿದು ಹನಿಮೂನ್ ವರೆಗೆ ಸೋಷಿಯಲ್ ಮಿಡಿಯಾದಲ್ಲಿ ಎಲ್ಲವನ್ನೂ ಶೇರ್ ಮಾಡಿಕೊಳ್ಳುವುದೇ ಈಗಿನ ಟ್ರೆಂಡ್.. ಇತ್ತೀಚಿಗೆ ಒಂದಿಬ್ಬರು ತಮ್ಮ ಮೊದಲ ರಾತ್ರಿಯ ಫೋಟೋವನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ.
ಕುಟುಂಬದವರು ಬಿಷ್ಟಪ್ಪ ಅವರನ್ನು ಕಳೆದುಕೊಂಡ ದುಃಖದಲ್ಲಿಯೇ ಊರಿಗೆ ವಾಪಸಾಗುತ್ತಿದ್ದರು. ಈ ವೇಳೆಯಲ್ಲಿ ಮೃತಪಟ್ಟಿದ್ದಾರೆ ಎಂದುಕೊಂಡಿದ್ದ ಬಿಷ್ಟಪ್ಪ ಮತ್ತೆ ಉಸಿರಾಡಲು ಆರಂಭಿಸಿದ್ದಾರೆ.
First Night Photo Viral: ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ವೈಯಕ್ತಿಕ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಕ್ರೇಜ್ಗಾಗಿ ಹಂಚಿಕೊಳ್ಳುತ್ತಿದ್ದಾರೆ. ಮದುವೆಯಿಂದ ಹಿಡಿದು ಹನಿಮೂನ್ ವರೆಗೆ ಸೋಷಿಯಲ್ ಮಿಡಿಯಾದಲ್ಲಿ ಎಲ್ಲವನ್ನೂ ಶೇರ್ ಮಾಡಿಕೊಳ್ಳುವುದೇ ಈಗಿನ ಟ್ರೆಂಡ್.. ಇತ್ತೀಚಿಗೆ ಒಂದಿಬ್ಬರು ತಮ್ಮ ಮೊದಲ ರಾತ್ರಿಯ ಫೋಟೋವನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ.
Famous Actor: ಸಿನಿರಂಗದಲ್ಲಿರುವ ಪ್ರತಿಯೊಬ್ಬರ ಬದುಕು ಬಣ್ಣ ಬಣ್ಣವಾಗೇ ಇರುವುದಿಲ್ಲ.. ಸಾಕಷ್ಟು ಏಳು ಬೀಳುಗಳ ನಡುವೆಯೇ ಹೋಗುತ್ತಿರುತ್ತದೆ.. ಅಂತದ್ದೇ ಒಬ್ಬ ಪ್ರಖ್ಯಾತ ನಟ ಜೀವನದ ಬಗ್ಗೆ ಇಂದು ನಾವು ತಿಳಿದುಕೊಳ್ಳೋಣ..
ಈ ವಿಜ್ಞಾನಿಗಳ ವಾದದಂತೆ ಜಗತ್ತಿಗೆ ಮೊದಲು ಕೋಳಿ ಮತ್ತು ನಂತರ ಮೊಟ್ಟೆ ಬಂದಿದೆ ಎಂದು ತಿಳಿಸಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ಕೋಳಿ ಇಲ್ಲದೆ ಮೊಟ್ಟೆಗಳನ್ನು ಉತ್ಪಾದಿಸಲಾಗುವುದಿಲ್ಲ.
Sania mirza: ಭಾರತದ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ವಿಚ್ಛೇದನದ ನಂತರ ಸದಾ ಸುದ್ದಿಯಲ್ಲಿದ್ದಾರೆ .ಇತ್ತೀಚೆಗಷ್ಟೇ ಸಾನಿಯಾ ಮಿರ್ಜಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಒಂದು ಸ್ಟೋರಿ ಪೋಸ್ಟ್ ಮಾಡಿದ್ದು, ಈ ಪೋಸ್ಟ್ ಅಭಿಮಾನಿಗಳ ಚರ್ಚೆಗೆ ಗ್ರಾಸವಾಗಿದೆ.
World Weird News: ಮಹಿಳೆಯೊಬ್ಬರು ಈ ವರ್ಷ ಪ್ರತಿದಿನ 365 ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಲು ಪ್ರತಿಜ್ಞೆ ಮಾಡಿದರು. ಹಾಗಾದರೆ ಆ ಮಹಿಳೆ ಯಾರು..? ಇದರ ಸಂಪೂರ್ಣ ಡಿಟೈಲ್ಸ್ ಇಲ್ಲಿದೆ..
Viral News: 'ಕೇಸಿನ್' ಎಂಬ ಹೆಸರಿನ ಈ ಪ್ರೋಟೀನ್ನಿಂದಾಗಿ ಹೆಚ್ಚಿನ ಹಾಲು ಬಿಳಿಯಾಗಿರುತ್ತದೆ. ಆದರೆ ಹಸುವಿನ ಹಾಲಿನಲ್ಲಿ ಕ್ಯಾರೋಟಿನ್ ಎಂಬ ಪ್ರೊಟೀನ್ ಇದೆ. ಈ ಕಾರಣದಿಂದಾಗಿ, ಹಸುವಿನ ಹಾಲಿನಲ್ಲಿ ಹಳದಿ ಇರುತ್ತದೆ.
Safest Country In The World : ವಿಶ್ವದಲ್ಲೇ ಅತ್ಯಂತ ಸುರಕ್ಷಿತವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಆ ದೇಶ. ಇಲ್ಲಿ ಪೊಲೀಸರಿಗೂ ಗನ್ ಅಗತ್ಯವೇ ಇಲ್ಲ, ಹಾಗದರೆ ಆ ದೇಶ ಯಾವುದು ಎನ್ನುವುದರ ಡಿಟೈಲ್ಸ್ ಇಲ್ಲಿವೆ.
Weird News: ನಿಮ್ಮ ಬ್ಯಾಂಕ್ ಖಾತೆಯಲ್ಲಿ 35 ಸಾವಿರ ರೂಪಾಯಿ ಇದ್ದರೆ, ಒಂದು ದೇಶಕ್ಕೆ ಹೋಗುವ ಮೂಲಕ ನೀವು ಮಿಲಿಯನೇರ್ ಆಗಬಹುದು. ಅಂದರೆ ಇಷ್ಟು ಹಣದಿಂದ ಭಾರತದಲ್ಲಿ ಬಡವ ಎಂದು ಕರೆಯಲ್ಪಡುವವರೂ ಕೂಡ ಈ ದೇಶದಲ್ಲಿ ಶ್ರೀಮಂತರಾಗಬಹುದು. Business News In Kananda
Weird Job: ಇಂದಿನ ಕಾಲದಲ್ಲಿ ಪ್ರತಿಯೊಬ್ಬ ವ್ಯಕ್ತಿ ಹಣ ಸಂಪಾದಿಸಲು ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಆಗ ಮಾತ್ರ ನಾವು ನಮ್ಮನ್ನು ಉಳಿಸಿಕೊಳ್ಳಲು ಸಾಕಷ್ಟು ಹಣವನ್ನು ಗಳಿಸಲು ಸಾಧ್ಯವಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಒಂದು ಕೆಲಸವು ಭಾರಿ ಚರ್ಚೆಗೆ ಬಂದಿರುವುದು ನಿಮಗೆ ತಿಳಿದಿದೆಯೇ? ಈ ಕೆಲಸದಲ್ಲಿ ನೀವು ಏನನ್ನೂ ಮಾಡಬೇಕಾಗಿಲ್ಲ ಮತ್ತು ಆದರೆ ಪ್ರತಿಯಾಗಿ ನಿಮಗೆ ಸಾವಿರಾರು ರೂಪಾಯಿಗಳ ವೇತನ ಸಿಗುತ್ತದೆ. Viral News In Kannada
Woman has two vaginas and uteruses: ಆಸ್ಟ್ರೇಲಿಯಾದ ಕ್ವೀನ್ಸ್’ಲ್ಯಾಂಡ್’ನ 31 ವರ್ಷ ವಯಸ್ಸಿನ ಎವೆಲಿನ್ ಮಿಲ್ಲರ್ ಎಂಬಾಕೆಗೆ ಎರಡು ಯೋನಿ, ಎರಡು ಗರ್ಭಾಶಯ ಇದೆ. 2011 ರಲ್ಲಿ ಗರ್ಭಾಶಯದ ಡಿಡೆಲ್ಫಿಸ್ ಬಗ್ಗೆ ಆಕೆಯ ಅರಿವಿಗೆ ಬಂತು. ಯುಟೆರಸ್ ಡಿಡೆಲ್ಫಿಸ್ ಎಂದರೆ ಎರಡು ಗರ್ಭಾಶಯ ಮತ್ತು ಎರಡು ಯೋನಿ ಇರುವುದು,
Haunted Railway Station in West Bengal: ಪಶ್ವಿಮ ಬಂಗಾಳದ ಬೇಗಂಕೋಡರ್ ಎಂಬಲ್ಲಿ ಒಂದು ರೈಲು ನಿಲ್ದಾಣವಿದೆ. ಇದನ್ನು ಸುಮಾರು 42 ವರ್ಷಗಳ ಹಿಂದೆಯೇ ಮುಚ್ಚಲಾಗಿತ್ತು. ಇದಕ್ಕೆ ಕಾರಣ ಅಲ್ಲಿ ಆಗಾಗ ಕಾಣಿಸಿಕೊಳ್ಳುವ ಒಂದು ಮಹಿಳೆಯ ಆತ್ಮ. ಆದರೆ ಆ ಬಳಿಕ ಅನೇಕ ತನಿಖೆಯನ್ನು ಕೈಗೊಂಡು, ಆಗಿನ ರೈಲ್ವೆ ಸಚಿವೆಯಾಗಿದ್ದ ಮಮತಾ ಬ್ಯಾನರ್ಜಿ ಅವರು ಪುನಾರಂಭ ಮಾಡಿದರು.
Transgender Facts: ಮಂಗಳಮುಖಿ ಎಂಬ ಪದದ ಬಗ್ಗೆ ನಾವೆಲ್ಲರೂ ಸಾಮಾನ್ಯವಾಗಿ ತಿಳಿದಿರುತ್ತೇವೆ. ಪುರುಷ ಮತ್ತು ಮಹಿಳೆಯಂತೆ, ಇದು ಕೂಡ ಒಂದು ರೀತಿಯ ಸಮುದಾಯವಾಗಿದ್ದು ಅದು ಹೆಣ್ಣು ಅಥವಾ ಪುರುಷ ಅಲ್ಲ. ಅವರನ್ನು ಟ್ರಾನ್ಸ್ಜೆಂಡರ್ ಎಂದು ಗುರುತಿಸಲಾಗಿದೆ, ಕೆಲವರು ಅವರನ್ನು ತೃತೀಯ ಲಿಂಗ ಎಂದೂ ಕರೆಯುತ್ತಾರೆ.
Weird News : ಒಂದು ವಿಲಕ್ಷಣ ಹಳ್ಳಿಯ ಕಥೆಯನ್ನು ನೀವು ನಂಬದಿದ್ದರೂ ಅದು ಸತ್ಯ. ಭಾರತದಲ್ಲಿ ಒಂದು ವಿಶೇಷ ಗ್ರಾಮವಿದೆ. ಅಲ್ಲಿ ಜನರು ಬಾವಲಿಗಳನ್ನು ಪೂಜಿಸುವುದು ಮಾತ್ರವಲ್ಲದೆ ಬಾವಲಿಗಳು ಅವರನ್ನು ರಕ್ಷಿಸುತ್ತವೆ ಎಂದು ನಂಬುತ್ತಾರೆ.
ಹುಡುಗಿಗೆ 12 ವರ್ಷ ತುಂಬಿದಾಗ ಒಂದು ರಾತ್ರಿ ಆಕೆ ವಿಚಿತ್ರ ಕಾಯಿಲೆಗೆ ಒಳಗಾದಳು. ಇದು ಪ್ರಪಂಚದಾದ್ಯಂತದ ಇರುವ ವೈದ್ಯರಿಗೆ ಅಚ್ಚರಿ ಮೂಡಿಸಿತ್ತು. ಬ್ರಿಟನ್ ಮೂಲದ ಎಲೆನ್ ತನ್ನ ನಿದ್ರೆಯಿಂದ ವಿಶ್ವದಾದ್ಯಂತ ಸುದ್ದಿಯಾಗಿದ್ದಳು.
ಹಣೆಯ ಮೇಲಿರುವ ಬಿಂದಿಯು ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ಮಹಿಳೆಯರಿಗೆ ಬಹಳ ಮುಖ್ಯವಾಗಿದೆ. ಹಣೆಯ ಮೇಲೆ ಬಿಂದಿಯನ್ನು ಹಚ್ಚುವುದರಿಂದ ಆಗುವ ಪ್ರಯೋಜನಗಳೇನು ಎಂಬುದರ ಮಾಹಿತಿ ಇಲ್ಲಿದೆ ನೋಡಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.