Whatsapp: ಇತ್ತೀಚಿನ ದಿನಗಳಲ್ಲಿ ಪ್ರಸಿದ್ಧ ಮೆಸೇಜಿಂಗ್ ಪ್ಲಾಟ್ಫಾಮ್ ಆಗಿ ಜನಪ್ರಿಯವಾಗಿರುವ ವಾಟ್ಸಾಪ್ ಪ್ರತಿಯೊಬ್ಬರ ಜೀವನಾಡಿಯಾಗಿದೆ. ಕ್ಷಣಮಾತ್ರದಲ್ಲಿ ವಿಷಯಗಳನ್ನು ರವಾನಿಸಬಲ್ಲ ವಾಟ್ಸಾಪ್ ಸಂದೇಶಗಳನ್ನು ಓದಲು, ಅಪ್ಲಿಕೇಶನ್ ಅನ್ನು ತೆರೆಯಲೇಬೇಕು. ಆದರೆ ನೀವು ವಾಟ್ಸಾಪ್ ಅನ್ನು ತೆರೆಯದೆಯೇ ಸಂದೇಶಗಳನ್ನು ಓದಬಹುದು ಎಂದು ನಿಮಗೆ ತಿಳಿದಿದೆಯೇ?
Work-from-home Scam: Aidnet ಗ್ಲೋಬಲ್ ಮಾರ್ಕೆಟಿಂಗ್ ಕಂಪನಿಯಲ್ಲಿ HRನ ಸಹಾಯಕ ಮ್ಯಾನೇಜರ್ ಯೂಸ್ಫತ್ ಎಂದು ಹೇಳಿಕೊಂಡಿದ್ದ ವಂಚಕ, ಸರಿತಾ ಅವರಿಗೆ ಟಾಸ್ಕ್ ಪೂರ್ಣಗೊಳಿಸುವ ಮೂಲಕ ಲಾಭ ಗಳಿಸುವ ಅವಕಾಶದ ಭರವಸೆ ನೀಡಿದ್ದರು.
Whatsapp New Feature: ವಾಟ್ಸಾಪ್ ತನ್ನ ಡ್ರಾಯಿಂಗ್ ಎಡಿಟರ್ ಅನ್ನು ಸುಧಾರಿಸುವ ನಿಟ್ಟಿನಲ್ಲಿ ಮೂರು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲು ಸಿದ್ದತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
Top-5 WhatsApp Tricks 2022: ಪ್ರತಿ ವರ್ಷ WhatsApp ನಲ್ಲಿ ಹಲವಾರು ವೈಶಿಷ್ಟ್ಯಗಳು ಬರುತ್ತವೆ. ಅವುಗಳು ಸಾಕಷ್ಟು ಅದ್ಭುತವಾಗಿರುತ್ತವೆ. ಈ ವರ್ಷವೂ ವಾಟ್ಸಾಪ್ನಲ್ಲಿ ಅದ್ಭುತ ಫೀಚರ್ಗಳು ಬಂದಿದ್ದು, ಬಳಕೆದಾರರು ಇಷ್ಟಪಟ್ಟಿದ್ದಾರೆ. ಥರ್ಡ್ ಮ್ಯಾನ್ ಅಪ್ಲಿಕೇಶನ್ಗಳ ಸಹಾಯದಿಂದ ನೀವು ಕರೆ ರೆಕಾರ್ಡಿಂಗ್ ಅಥವಾ ಅಳಿಸಿದ ಸಂದೇಶಗಳನ್ನು ನೋಡುವ ಸೌಲಭ್ಯ ಇದೀಗ ಬಂದಿದೆ. ಈ ಮೂಲಕ ನೀವು ಅನೇಕ ಅದ್ಭುತ ಕೆಲಸಗಳನ್ನು ಮಾಡಬಹುದು.
WhatsApp Tips And Tricks: ವಾಟ್ಸಾಪ್ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಆದರೆ, ಯಾರಿಗಾದರೂ ಸಂದೇಶ ಕಳುಹಿಸುವಾಗ ಟೈಪ್ ಮಾಡುವುದೇ ಜಂಜಾಟ ಎನ್ನುವವರಿಗೆ ವಾಟ್ಸಾಪ್ನ ಹೊಸ ವೈಶಿಷ್ಟ್ಯವು ಪ್ರಯೋಜನಕಾರಿ ಆಗಲಿದೆ. ಈ ವೈಶಿಷ್ಟ್ಯದ ಮೂಲಕ ನೀವು ಟೈಪ್ ಮಾಡದೆ ಯಾರಿಗಾದರೂ ಸಂದೇಶ ಕಳುಹಿಸಬಹುದು.
WhatsApp New Feature - ವಾಟ್ಸ್ ಆಪ್ ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯವೊಂದನ್ನು ಜಾರಿಗೆ ತರುತ್ತಿದೆ. ಆದರೆ, ಈ ವೈಶಿಷ್ಟ್ಯಕ್ಕಾಗಿ ಬಳಕೆದಾರರು ಚಂದಾದಾರಿಕೆಯನ್ನು ಪಡೆಯಬೇಕಾಗಲಿದೆ.
ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ನಿಂದಾಗಿ ಕಚೇರಿಗೆ ಸಂಬಂಧಿಸಿದ ಕೆಲವು ಕೆಲಸಗಳು ಬಹಳ ಸುಲಭವಾದಂತಾಗಿದೆ. ಕಾಲಕಾಲಕ್ಕೆ, ಕಂಪನಿಯು ಬಳಕೆದಾರರ ಅಗತ್ಯಕ್ಕೆ ಅನುಗುಣವಾಗಿ ಹೊಸ ಹೊಸ ವೈಶಿಷ್ಟ್ಯಗಳನ್ನು ತರುತ್ತಲೇ ಇದೆ. ಇಂದು ನಾವು ವಾಟ್ಸಾಪ್ ನ 3 ಸರಳ ತಂತ್ರಗಳು ಮತ್ತು ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ನೀಡಲಿದ್ದು ಅದು ನಿಮ್ಮ ಜೀವನವನ್ನು ಹೆಚ್ಚು ಸುಲಭಗೊಳಿಸುತ್ತದೆ.
ಒಂದು ವೇಳೆ ನೀವು ನಿಮ್ಮ ವಾಟ್ಸ್ ಆಪ್ ನಂಬರ್ ಗೆ ಬಂದ ಸಂದೇಶವನ್ನು ಓದಲು ಬಯಸುತ್ತಿದ್ದು, ಆದರೆ, ಸಂದೇಶ ಕಳುಹಿಸಿದವರಿಗೆ ನೀವು ಅವರ ಸಂದೇಶ ಓದಿದ್ದೀರಿ ಎಂಬುದನ್ನು ಗೊತ್ತು ಮಾಡಲು ಬಯಸುತ್ತಿಲ್ಲ ಎಂದಾದರೆ. ಇಲ್ಲಿದೆ ನಿಮಗಾಗಿ ಒಂದು ಟ್ರಿಕ್. ಏನಿದೆ ಆ ಟ್ರಿಕ್ ತಿಳಿಯೋಣ ಬನ್ನಿ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.