ಇತ್ತೀಚಿನ ದಿನಗಳಲ್ಲಿ ಉದ್ಯೋಗಕ್ಕಾಗಿ ಹುಡುಕುವವರು ತುಂಬಾ ಜಾಸ್ತಿ ಹೀಗಿರುವಾಗ ಫೇಸ್ಬುಕ್ ಮಾತ್ರ ಸಂಸ್ಥೆ ಮೆಟಾ ಇದೀಗ ನೇಮಕಾತಿ ಪ್ರಕ್ರಿಯೆಯನ್ನು ನಡೆಸಿದೆ. ಈ ಮೂಲಕ ಉದ್ಯೋಗ ಆಕಾಂಕ್ಷಿಗಳು ಇದಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಈಗಾಗಲೇ ಮೊದಲ ಹಂತದ ಪ್ರಕ್ರಿಯೆ ಆರಂಭಗೊಂಡಿದೆ
ತಮ್ಮ ಸಂಪೂರ್ಣ ವಿವರವುಳ್ಳ ಅರ್ಜಿಯನ್ನು ನಿಗಧಿಪಡಿಸಿದ ಕನಿಷ್ಠ ವಿದ್ಯಾರ್ಹತೆ, ವಯೋಮಿತಿ ಹಾಗೂ ಇತರೆ ಎಲ್ಲಾ ದಾಖಲಾತಿಗಳೊಂದಿಗೆ ಸಲ್ಲಿಸಲು ಜನವರಿ, 31 ಕೊನೆ ದಿನವಾಗಿದೆ. ನೇರ ಸಂದರ್ಶನಕ್ಕೆ ದಿನಾಂಕವನ್ನು ನಂತರ ತಿಳಿಸಲಾಗುವುದು.
ಸಾಂಕ್ರಾಮಿಕ ನಂತರದ ಕೆಲಸದ ಸ್ಥಳದ ನಿಯಮಗಳನ್ನು ಪುನರುಜ್ಜೀವನಗೊಳಿಸುವ ಪ್ರಯತ್ನದಲ್ಲಿ, ಕಾಗ್ನಿಜೆಂಟ್, ಟಿಸಿಎಸ್, ಡೆಲ್ ಟೆಕ್ನಾಲಜೀಸ್, ವಿಪ್ರೋ ಮತ್ತು ಇನ್ಫೋಸಿಸ್ನಂತಹ ತಂತ್ರಜ್ಞಾನ ಕಂಪನಿಗಳು ಉದ್ಯೋಗಿಗಳನ್ನು ಕಚೇರಿಗೆ ಮರಳುವಂತೆ ಉತ್ತೇಜಿಸಲು ಹೊಸ ನಿಯಮಗಳನ್ನು ಜಾರಿಗೆ ತರುತ್ತಿವೆ.
ಗುರುಗ್ರಾಮ್ ಜಿಲ್ಲಾಡಳಿತವು ಜಿಲ್ಲೆಯ ಎಲ್ಲಾ ಕಾರ್ಪೊರೇಟ್ ಕಚೇರಿಗಳು ಮತ್ತು ಖಾಸಗಿ ಸಂಸ್ಥೆಗಳಿಗೆ ಸಲಹೆಯನ್ನು ನೀಡಿದೆ.8ನೇ ಸೆಪ್ಟೆಂಬರ್ 2023 ರಂದು ಅವರು ತಮ್ಮ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವಂತೆ ಸೂಚಿಸಬೇಕು ಎಂದು ಸಲಹೆ ನೀಡಿದೆ.
Earning From Home: ಜಾಗತಿಕ ಆರ್ಥಿಕ ಹಿಂಜರಿತದ ಹಿನ್ನೆಲೆ ಹಲವು ಕ್ಷೇತ್ರಗಳಲ್ಲಿ ಉದ್ಯೋಗ ಕಡಿತ ನಡೆಯುತ್ತಿದೆ, ಕೆಲಸ ಮಾಡುವವರ ಉದ್ಯೋಗಕ್ಕೆ ಭಾರಿ ಬಿಕ್ಕಟ್ಟು ಎದುರಾಗಿದೆ. ಜನರಿಗೆ ಏನು ಮಾಡಬೇಕು ಮತ್ತು ಹೇಗೆ ಹಣ ಗಳಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಆಗುತ್ತಿಲ್ಲ.
Big Descision - ಶಿಶುಪಾಲನಾ ರಜೆಯಿಂದ (Maternity Leave) ಉದ್ಯೋಗಿಗೆ ಪರಿಹಾರ ನೀಡಲು ನಿರಾಕರಿಸಿರುವ ರಾಜ್ಯ ಕರ್ನಾಟಕ ಹೈಕೋರ್ಟ್ (Karnataka High Court), ವರ್ಕ್ ಫ್ರಮ್ ಹೋಮ್ (Work From Home) ಗೆ ಸಂಬಂಧಿಸಿದಂತೆ ಮಹತ್ವದ ಟಿಪ್ಪಣಿ ಮಾಡಿದೆ.
Corona New Instructions - ಕೊರೊನಾ (Covid-19) ಕಾರಣ ಕೇಂದ್ರ ಸರ್ಕಾರಿ ನೌಕರರಿಗೆ ಮನೆಯಿಂದಲೇ ಕಾರ್ಯನಿರ್ವಹಿಸಲು ಸೂಚಿಸಲಾಗಿತ್ತು. ಆದರೆ, ಬರುವ ಸೋಮವಾರದಿಂದ ಎಲ್ಲಾ ಸರ್ಕಾರಿ ನೌಕರರಿಗೆ ಕಚೇರಿಗೆ ಬಂದು ಹಾಜರಾಗಲು ಸೂಚಿಸಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ (Jitendra Singh) ಹೇಳಿದ್ದಾರೆ.
ಬೆಂಗಳೂರು: Will Bengaluru Lockdown? - ಜನಸಾಮಾನ್ಯರ ನೆಮ್ಮದಿಗೆ ಮತ್ತೊಮ್ಮೆ ಡೆಡ್ಲಿ ವೈರಸ್ (Omicron) ಕೊಳ್ಳಿ ಇಟ್ಟಿದೆ. ಅತ್ತ ಕೊರೊನಾ (Coronavirus) ಹಾವಳಿ, ಇತ್ತ ಲಾಕ್ ಡೌನ್ (Lockdown) ಭೀತಿ ಆವರಿಸಿದೆ. ಇಷ್ಟೆಲ್ಲಾ ಗೊಂದಲದ ನಡುವೆ ಐಟಿ ಕಂಪನಿ (IT Company Employees) ಉದ್ಯೋಗಿಗಳಿಗೆ 'ವರ್ಕ್ ಫ್ರಂ ಹೋಂ' (Work From Home) ಸುದ್ದಿ ಖುಷಿ ಕೊಟ್ಟಿದೆ.
Work From Home New Rule:ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಕಚೇರಿಗಳ ಕಾರ್ಯನಿರ್ವಹಣೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು, ಎಲ್ಲಾ ಕಂಪನಿಗಳು ಸಹ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸದ ಸೌಲಭ್ಯವನ್ನು ಒದಗಿಸುತ್ತಿವೆ. ಇದೀಗ ಇದಕ್ಕಾಗಿ ಹೊಸ ನಿಯಮಗಳನ್ನು ತರಲು ಸರ್ಕಾರ ಸಿದ್ಧತೆ ನಡೆಸಿದೆ.
Law For WFH: ಮನೆಯಿಂದ ಕೆಲಸ ಮಾಡುವ ಬಗ್ಗೆ (WFH) ಭಾರತದಲ್ಲಿ ಇನ್ನೂ ಯಾವುದೇ ಕಾನೂನು ಇಲ್ಲ. ಹೊಸ ಕಾನೂನನ್ನು ರೂಪಿಸಲು ಸರ್ಕಾರ (Modi Government) ಚಿಂತನೆ ನಡೆಸಿದೆ. ಈ ಕಾನೂನು (Law) ಒಂದೊಮ್ಮೆ ಜಾರಿಗೆ ಬಂದ ನಂತರ ಕಂಪನಿಗೆ ಮನೆಯಿಂದಲೇ ಕೆಲಸ ಮಾಡುವ ಸಮಯವನ್ನು ನಿಗದಿಪಡಿಸುವ ಅನಿವಾರ್ಯತೆ ಎದುರಾಗಲಿದೆ.
Harsh Goenka Viral Tweet - ಕೊರೊನಾ ವೈರಸ್ (Corona Virus) ಜನರ ಜೀವನ ಶೈಲಿಯನ್ನು ಮಾತ್ರ ಬದಲಾಯಿಸದೆ ಕೆಲಸ ಮಾಡುವ ವಿಧಾನವನ್ನೂ ಬದಲಿಸಿದೆ. ಕರೋನಾ ಪ್ರಾರಂಭವಾದಾಗಿನಿಂದ, ಜನರು ಮನೆಯಿಂದ ಕಚೇರಿ ಕೆಲಸ ಮಾಡುತ್ತಿದ್ದಾರೆ, ಇದನ್ನು 'Work From Home ಅಥವಾ WHF' ಎಂದು ಕರೆಯಲಾಗುತ್ತದೆ.
Work From Home : ಔಟರ್ ರಿಂಗ್ ರೋಡ್ ನಲ್ಲಿ ಯಾವುದಾದರೊಂದು IT ಕಂಪನಿ ಇದ್ದರೆ, ಅಂತಹ ಕಂಪನಿಗಳಿಗೆ ಸರ್ಕಾರ ವರ್ಕ್ ಫ್ರಮ್ ಹೋಮ್ ಅಡ್ವೈಸರಿ ಜಾರಿಗೊಳಿಸಿದೆ. ಈ ಅಡ್ವೈಸರಿಯಲ್ಲಿ ಏನನ್ನು ಹೇಳಲಾಗಿದೆ ತಿಳಿದುಕೊಳ್ಳೋಣ ಬನ್ನಿ.
Special Casual Leave - ಒಂದು ವೇಳೆ ಕೇಂದ್ರ ಸರ್ಕಾರಿ ನೌಕರರ ಕುಟುಂಬದಲ್ಲಿ ಯಾರಾದರೂ ಕೊರೊನಾ ಸೋಂಕಿಗೆ ಗುರಿಯಾದರೆ ಅವರಿಗೆ 15 ದಿನಗಳ ವಿಶೇಷ ರಜೆ ಸಿಗಲಿದೆ (Special Casual Leave). ಇದರ ಬಳಿಕವೂ ಕೂಡ ಒಂದು ವೇಳೆ ಹೆಚ್ಚಿನ ರಜೆಯ ಅಗತ್ಯ ಬಿದ್ದರೆ ಮತ್ತೆ ರಜೆ ವಿಸ್ತರಿಸಲಾಗುವುದು.
Work From Hotel: Coronavirus ಎರಡನೇ ಅಲೆಯ (Coronavirus Second Wave) ಬಳಿಕ ಜನರು ಆಫಿಸ್ ಗೆ ಹೋಗುವ ಬದಲು ತಮ್ಮ ಮನೆಯಲ್ಲಿಯೇ ಬಂಧಿಯಾಗಿ ಆಫಿಸ್ ಕೆಲಸ ನಿರ್ವಹಿಸುತ್ತಿದ್ದಾರೆ. ಮನೆಯಲ್ಲಿದ್ದುಕೊಂಡು ಜನ ಬೋರ್ ಆಗಿದ್ದಾರೆ. ಇದಕ್ಕೆ ಪರಿಹಾರವಾಗಿ ಜನರು ಕೊವಿಡ್ ನಿಯಮಗಳನ್ನು ಅನುಸರಿಸುತ್ತ ವರ್ಕ್ ಫ್ರಮ್ ಹೋಟೆಲ್ ನತ್ತ ಮುಖಮಾಡಿದ್ದಾರೆ.
Work From Home: ವರ್ತಮಾನದಲ್ಲಿ ಕೊರೊನಾ ಮಹಾಮಾರಿಯ ಕಾರಣ ಎಲ್ಲರೂ ಮನೆಯಿಂದಲೇ ಕಾರ್ಯನಿರ್ವಹಿಸುತ್ತಿರುವ ಪರಿಸ್ಥಿತಿ ಮತ್ತೊಮ್ಮೆ ಎದುರಾಗಿದೆ. ಹೀಗಿರುವಾಗ ವೈ-ಫೈ ರೌಟರ್ ಇಡೀ ದಿನ ಸಕ್ರೀಯವಾಗಿರುತ್ತದೆ. ಹೀಗಾಗಿ ಅದು ಬಿಸಿಯಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ರೌಟರ್ ಅನ್ನು ಸ್ವಲ್ಪ ಹೊತ್ತು ಆಫ್ ಮಾಡಿ ಇಲ್ಲದಿದ್ದರೆ ರೀಬೂಟ್ ಮಾಡಿ.
ಐಟಿ ಕ್ಷೇತ್ರದಲ್ಲಿ ಉತ್ತಮ ಪ್ರತಿಭೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಸುಮಾರು 40, 000 ಯುವಕರನ್ನು ಕ್ಯಾಂಪಸ್ ರಿಕ್ರೂಟ್ ಮಾಡಿಕೊಳ್ಳಲಿದೆ. ಇನ್ಫೋಸಿಸ್ 25, 000 ಯುವಕರ ಕ್ಯಾಂಪಸ್ ರಿಕ್ರೂಟ್ ಮೆಂಟಿಗೆ ತಯಾರಿ ನಡೆಸುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.