ಮೋಹಕ ತಾರೆ ಶ್ರೀದೇವಿಯ ಕೊನೆಯ ವಿಡಿಯೋ!

    

Last Updated : Feb 25, 2018, 04:29 PM IST
ಮೋಹಕ ತಾರೆ ಶ್ರೀದೇವಿಯ ಕೊನೆಯ ವಿಡಿಯೋ! title=

ನವದೆಹಲಿ: ದುಬೈಗೆ ಸಂಬಂಧಿ ಮೋಹಿತ್ ಮಾರ್ವ ಮತ್ತು ಅಂತಾರಾ ಮೋತಿವಾಲಾ ರವರ ಮದುವೆ ಸಮಾರಂಭಕ್ಕೆ ತೆರಳಿದ್ದ ಶ್ರೀದೇವಿ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮದುವೆಯ ಸಮಾರಂಭದ ಅವರ  ಕೊನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವಿಡಿಯೋವನ್ನು ಕಾತಿ ಮಹೇಶ್ ಎನ್ನುವವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

 

Trending News