daily horoscope 23 February 2025: ಇಂದು ಫೆಬ್ರವರಿ 23, 2025 ಭಾನುವಾರ. ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರಿಗೆ ಇಂದಿನ ದಿನ ಭವಿಷ್ಯ ತಿಳಿದುಕೊಳ್ಳಿ...
Turtle Vastu: ವಾಸ್ತು ಸಲಹೆಗಳು ಹಿಂದೂ ಪುರಾಣದ ಪ್ರಕಾರ, ಆಮೆಯನ್ನು ವಿಷ್ಣುವಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಭಗವಾನ್ ವಿಷ್ಣುವು ಕೂರ್ಮ ಅವತಾರದಲ್ಲಿ ಕಾಣಿಸಿಕೊಂಡು ತನ್ನ ಅದ್ಭುತ ಮಹಿಮೆಗಳನ್ನು ಪ್ರದರ್ಶಿಸಿದನೆಂದು ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಅದಕ್ಕಾಗಿಯೇ ಆಮೆ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.
Suri Loves Sandhya: ಅಭಿಮನ್ಯು ಕಾಶೀನಾಥ್ ಮತ್ತು ಅಪೂರ್ವ ನಾಯಕ-ನಾಯಕಿಯಾಗಿ ನಟಿಸಿರುವ ‘ಸೂರಿ ಲವ್ಸ್ ಸಂಧ್ಯಾ’ ಚಿತ್ರವು ಬಿಡುಗಡೆಗೆ ಸಜ್ಜಾಗಿದೆ. ಚಿತ್ರವು ಮಾರ್ಚ್ 06ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮೊದಲು ಟ್ರೇಲರ್ ಬಿಡುಗಡೆಯಾಗಿದೆ.
Famous actor divorce: ಸಿನಿರಂಗದಲ್ಲಿ ನಟ - ನಟಿಯರ ಸಂಬಂಧಗಳು ತುಂಬಾ ಸಾಮಾನ್ಯವಾಗಿದೆ. ಒಂದು ಕಾಲದಲ್ಲಿ ಬಾಲಿವುಡ್ಗೆ ಮಾತ್ರ ಸೀಮಿತವಾಗಿದ್ದ ಈ ಪದ್ಧತಿ ಈಗ ದಕ್ಷಿಣಕ್ಕೂ ವ್ಯಾಪಿಸಿದೆ.
Poco thinnest 5G smartphone: ಪೋಕೊ ಎಕ್ಸ್ 5 ಪ್ರೊ ಸ್ಮಾರ್ಟ್ಫೋನ್ ಫ್ಲಿಪ್ಕಾರ್ಟ್ನಲ್ಲಿ ಲಭ್ಯವಿರುತ್ತದೆ. ಈ ತೆಳುವಾದ 5G ಸ್ಮಾರ್ಟ್ಫೋನ್ನ ವಿಶೇಷತೆ ಏನೆಂದು ತಿಳಿಯಿರಿ...
ICC Champions Trophy 2025: ಪ್ರಸಕ್ತ ಐಸಿಸಿ ಚಾಂಪಿಯನ್ಸ್ ಟ್ರೋಫಿಯ 5ನೇ ಪಂದ್ಯದಲ್ಲಿ ಗ್ರೂಪ್ ʼAʼನ ಎರಡು ಬಲಿಷ್ಠ ತಂಡಗಳು ಸೆಣಸಾಡಲು ಸಜ್ಜಾಗಿವೆ. ಈ ಜಿದ್ದಾಜಿದ್ದಿನ ಹಣಾಹಣಿ ಕಣ್ತುಂಬಿಕೊಳ್ಳಲು ಇಡೀ ಕ್ರಿಕೆಟ್ ಜಗತ್ತೇ ಕಾದು ಕುಳಿತಿದೆ. ಈ ಮಹತ್ವದ ಪಂದ್ಯಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ.
Australia vs England: ಬೃಹತ್ ಮೊತ್ತದ ಟಾರ್ಗೆಟ್ ಬೆನ್ನತ್ತಿದ ಆಸ್ಟ್ರೇಲಿಯಾ ಆರಂಭಿಕ ಆಘಾತ ಅನುಭವಿಸಿದರೂ ನಂತರ ಅತ್ಯುತ್ತಮ ಆಟ ಪ್ರದರ್ಶಿಸಿತು. ಆಸ್ಟ್ರೇಲಿಯಾ ಪರ ಸ್ಫೋಟಕ ಆಟವಾಡಿದ ಜೋಶ್ ಇಂಗ್ಲಿಸ್ (120) ಭರ್ಜರಿ ಶತಕ ಸಿಡಿಸಿ ಮಿಂಚಿದರು.
Champions Trophy 2025 : ಭಾರತ vs ಪಾಕಿಸ್ತಾನ ಪಂದ್ಯ ನೋಡಲು ಕ್ರಿಕೆಟ್ ಜಗತ್ತು ಕಾಯುತ್ತಿದೆ. ಈ ಪಂದ್ಯಕ್ಕೂ ಮುನ್ನ ಒಬ್ಬ ಆಟಗಾರ ತಂಡವನ್ನು ಪ್ರವೇಶಿಸಿದ್ದಾರೆ. ಹೊಸ ಆಟಗಾರನ ಎಂಟ್ರಿಯಿಂದ ಆಟದಲ್ಲಿ ಏನಾದರು ಬದಲಾವಣೆ ಆಗುತ್ತಾ..? ಈ ಪ್ಲೇಯರ್ ಗೇಮ್ ಚೆಂಜರ್ ಆಗ್ತಾರಾ..? ಬನ್ನಿ ನೋಡೋಣ..
Weight Loss Tips: ಒಂದು ತಿಂಗಳು ಸಕ್ಕರೆ ತ್ಯಜಿಸುವುದರಿಂದ ನಿಮ್ಮ ತೂಕ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ನೀವು ಸೇವಿಸುವ ಆಹಾರದಲ್ಲಿ ಸಕ್ಕರೆ ಬಳಸದಿದ್ದರೆ 2-5 ಕೆಜಿ ತೂಕ ನಷ್ಟಕ್ಕೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಸೂಚಿಸುತ್ತಾರೆ.
ವಿಶ್ವಾದ್ಯಂತ ಸಾವಿಗೆ ಕ್ಯಾನ್ಸರ್ ಎರಡನೇ ಪ್ರಮುಖ ಕಾರಣವಾಗಿದೆ. ಪುರುಷರಲ್ಲಿ ಈ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತದೆ. ಇದಕ್ಕೆ ಧೂಮಪಾನ ಮತ್ತು ಮದ್ಯಪಾನ ಮುಖ್ಯ ಕಾರಣ. ಹೌದು ಜಾಗತಿಕ ಮರಣ ಪ್ರಮಾಣದಲ್ಲಿ ಕ್ಯಾನ್ಸರ್ ಪ್ರಮುಖ ಪಾತ್ರ ವಹಿಸುತ್ತಿರುವುದರಿಂದ, ಈ 8 ಲಕ್ಷಣಗಳು ಕ್ಯಾನ್ಸರ್ನ ಸಂಭವನೀಯ ಚಿಹ್ನೆಗಳು ಎಂದು ಹೇಳಲಾಗುತ್ತದೆ.
Tatkal Ticket Booking new Rules : ಅನೇಕ ಜನರು ಪ್ರಯಾಣದ ಕೊನೆಯ ಕ್ಷಣದಲ್ಲಿ ತತ್ಕಾಲ್ ಟಿಕೆಟ್ಗಳನ್ನು ಬುಕ್ ಮಾಡುತ್ತಾರೆ.. ಈ ಪರಿಸ್ಥಿತಿಯಲ್ಲಿ, ಸಾರ್ವಜನಿಕರ ಹಿತದೃಷ್ಟಿಯಿಂದ ಐಆರ್ಸಿಟಿಸಿ ತತ್ಕಾಲ್ ಟಿಕೆಟ್ ಬುಕಿಂಗ್ನಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ..
ಶಿಖರ್ ಧವನ್ ಇತ್ತೀಚಿಗೆ ಚಾಂಪಿಯನ್ಸ್ ಟ್ರೋಫಿಯ ವೇಳೆ ದುಬೈನಲ್ಲಿ ಲೇಡಿಯೊಬ್ಬರ ಜೊತೆ ಫೋಟೋ ವೈರಲ್ ಆಗಿತ್ತು. ಹೌದು ಈ ಮಹಿಳೆ ಯಾರು ಎಂದು ಅಭಿಮಾನಿಗಳು ಪ್ರಸ್ತುತ ಇಂಟರ್ನೆಟ್ನಲ್ಲಿ ಸಕ್ರಿಯವಾಗಿ ಹುಡುಕುತ್ತಿದ್ದಾರೆ.
ಶಿಖರ್ ಧವನ್ ಇತ್ತೀಚಿಗೆ ಚಾಂಪಿಯನ್ಸ್ ಟ್ರೋಫಿಯ ವೇಳೆ ದುಬೈನಲ್ಲಿ ಲೇಡಿಯೊಬ್ಬರ ಜೊತೆ ಫೋಟೋ ವೈರಲ್ ಆಗಿತ್ತು. ಹೌದು ಈ ಮಹಿಳೆ ಯಾರು ಎಂದು ಅಭಿಮಾನಿಗಳು ಪ್ರಸ್ತುತ ಇಂಟರ್ನೆಟ್ನಲ್ಲಿ ಸಕ್ರಿಯವಾಗಿ ಹುಡುಕುತ್ತಿದ್ದಾರೆ.
ಶಿಖರ್ ಧವನ್ ಇತ್ತೀಚಿಗೆ ಚಾಂಪಿಯನ್ಸ್ ಟ್ರೋಫಿಯ ವೇಳೆ ದುಬೈನಲ್ಲಿ ಲೇಡಿಯೊಬ್ಬರ ಜೊತೆ ಫೋಟೋ ವೈರಲ್ ಆಗಿತ್ತು. ಹೌದು ಈ ಮಹಿಳೆ ಯಾರು ಎಂದು ಅಭಿಮಾನಿಗಳು ಪ್ರಸ್ತುತ ಇಂಟರ್ನೆಟ್ನಲ್ಲಿ ಸಕ್ರಿಯವಾಗಿ ಹುಡುಕುತ್ತಿದ್ದಾರೆ.
Mahakumbh Mela digital snan : ಮಹಾಕುಂಭ ಮೇಳದಲ್ಲಿ ಸ್ನಾನ ಮಾಡಲು ಸಾಧ್ಯವಾಗದವರು ತಮ್ಮ ಫೋಟೋ ಮತ್ತು ಹಣವನ್ನು ವಾಟ್ಸಾಪ್ ಮೂಲಕ ಕಳುಹಿಸಿದರೆ, ಈತ ಅದನ್ನು ಮುದ್ರಿಸಿ ನಂತರ ಫೋಟೋವನ್ನು ನೀರಿನಲ್ಲಿ ಮುಳುಗಿಸುತ್ತಾನೆ. ಇದನ್ನು ಒಂದು ರೀತಿಯಲ್ಲಿ ಡಿಜಿಟಲ್ ಸ್ನಾನ ಎನ್ನಬಹುದು... ಈ ಕುರಿತ ಶಾಕಿಂಗ್ ಸುದ್ದಿ ಇಲ್ಲಿದೆ..
IND vs PAK Match live: ನಾಳೆ ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಪಂದ್ಯ.. ಈ ಮ್ಯಾಚ್ ನೋಡಲು ಪ್ರಪಂಚದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ಫಾರ್ಮ್ ಸದ್ಯಕ್ಕೆ ಚಿಂತಿಗೀಡುಮಾಡಿದೆ.. ಬಾಂಗ್ಲಾದೇಶ ವಿರುದ್ಧವೂ ಕೊಹ್ಲಿ ಹೆಚ್ಚಾಗಿ ಆಟವಾಡಲಿಲ್ಲ.. ಇಂತಹ ಪರಿಸ್ಥಿತಿಯಲ್ಲಿ ವಿರಾಟ್ ಪಂದ್ಯಕ್ಕೂ ಮುನ್ನ ಒಂದು ಹೆಜ್ಜೆ ಇಟ್ಟು ತಮ್ಮ ಸಹ ಆಟಗಾರರನ್ನು ಅಚ್ಚರಿಗೊಳಿಸಿದ್ದಾರೆ..
Wolf Man of India : ಹುಟ್ಟಿದಾಗ ಹನುಮಂತನ ಅವಾತರ ಎಂದು ನಂಬಲಾಗಿದ್ದ ಈ ಯುವಕ ದೊಡ್ಡವನಾಗುತ್ತ ಹಲವಾರು ಅವಮಾನಗಳನ್ನು ಎದುರಿಸಬೇಕಾಯಿತು. ಅದೇಷ್ಟೋ ಜನರು ಇವನ ಆಕಾರವನ್ನು ನೋಡಿ ಹಾಸ್ಯ ಮಾಡಿದರು. ಇವೆಲ್ಲವನ್ನು ಮೆಟ್ಟಿಲನ್ನಾಗಿ ಮಾಡಿಕೊಂಡ ಈ ಯುವಕ ಇದೀಗ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.