Bollywood Actress on Casting Couch: ಇಂದಿನ ನಟಿಯರು ಸಂದರ್ಶಗಳಲ್ಲಿ ಸೆನ್ಸೇಷನಲ್ ಕಾಮೆಂಟ್ಗಳನ್ನು ಮಾಡೋದು ಕಾಮನ್ ಎನ್ನುವಂತಾಗಿದೆ.. ಆದರೆ ಇದೀಗ ಹಳೆಯ ನಟಿಯೂ ಸಂಚಲನ ಸೃಷ್ಟಿಸುವ ಮಾತನ್ನಾಡಿದ್ದು ಎಲ್ಲರನ್ನು ಬೆಚ್ಚಿಬೀಳಿಸಿದೆ..
Bollywood Actress: ಒಂದು ಕಾಲದಲ್ಲಿ ಬಾಲಿವುಡ್ ಚಿತ್ರರಂಗವನ್ನೇ ಆಳಿದ ನಟಿ ವೈಯಕ್ತಿಕ ಬದುಕಿನಿಂದ ಸದಾ ಸುದ್ದಿಯಲ್ಲಿರುತ್ತಿದ್ದರು.. ಇವರು ಬಿಗ್ ಬಿ ಅಮಿತಾಬ್ ಹೆಸರಲ್ಲಿ ಹಣೆಗೆ ಸಿಂಧೂರ ಹಚ್ಚಿಕೊಳ್ಳುತ್ತಾರೆ ಎನ್ನಲಾಗುತ್ತಿದೆ.. ಹಾಗಾದ್ರೆ ಯಾರು ನಟಿ? ಇಲ್ಲಿ ತಿಳಿಯೋಣ..
Actress Rekha Love Story: ಒಂದು ಕಾಲದಲ್ಲಿ ಸಿನಿಮಾ ಜಗತ್ತನ್ನು ಆಳುತ್ತಿದ್ದ ನಟಿ ಈಕೆ. ಒಂದೆರಡಲ್ಲ ಆರಕ್ಕೂ ಹೆಚ್ಚು ನಟರೊಂದಿಗೆ ಸಂಬಂಧ ಹೊಂದಿದ್ದರೆಂಬ ವದಂತಿಯಿದೆ. ಈಗ ಆಕೆಗೆ ಸುಮಾರು 70 ವರ್ಷ. ಈ ವಯಸ್ಸಿನಲ್ಲಿ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ.
Bollywood Actress Rekha : ಬಾಲಿವುಡ್ನ ಎವರ್ಗ್ರೀನ್ ನಟಿ ರೇಖಾ ತಮ್ಮ ಜೀವನದಲ್ಲಿ ಅನೇಕ ಏರಿಳಿತಗಳನ್ನು ಕಂಡಿದ್ದಾರೆ. ಅವರು ಚಿಕ್ಕ ವಯಸ್ಸಿನಿಂದಲೇ ಚಲನಚಿತ್ರಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಇಷ್ಟವಿಲ್ಲದಿದ್ದರೂ ರೇಖಾ 15-16ನೇ ವಯಸ್ಸಿನಲ್ಲಿ ಸಿನಿಮಾದಲ್ಲಿ ಕೆಲಸ ಮಾಡಲು ಆರಂಭಿಸಿದರು.
ಪಾಕಿಸ್ತಾನದ ರಾಜಕೀಯ ಬಿಕ್ಕಟ್ಟು ಮತ್ತು ಇಮ್ರಾನ್ ಖಾನ್ ಸದ್ಯ ವಿಶ್ವಾದ್ಯಂತ ಚರ್ಚೆಯಲ್ಲಿದ್ದಾರೆ. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಾಲಿವುಡ್ ನಟಿಯರಿಗೆ ಮರುಳಾಗಿದ್ದರಂತೆ. ಭಾರತದ ಪ್ರತಿಭಾವಂತ ಹಾಗೂ ಸುಂದರ ನಟಿಯರ ಪ್ರೀತಿಯಲ್ಲಿ ಬಿದ್ದಿದ್ದರು ಎಂದು ಹೇಳಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.