Ayurveda Tips : ಬೇಸಿಗೆ ಮುಗಿಯುತ್ತ ಬಂದಂತೆ ಕೆಲವು ಕಡೆ ಭಾರಿ ಮಳೆಯಿಂದ ತತ್ತರಿಸಿ ಹೋದರೆ ಇನ್ನೊಂದು ಕಡೆ ಬಿಸಿಲಿನ ಬೇಗೆಗೆ ಜನ ಬೇಸತ್ತು ಹೋಗಿದಾರೆ. ಹೀಗಿರುವಾಗ ಬಿಸಿಲಿನಿಂದ ನಿಮ್ಮ ದೇಹವನ್ನು ತಂಪಾಗಿರಿಸಿಕೊಳ್ಳಲು ಆಯುರ್ವೇದ ಒಂದಿಷ್ಟು ಸಲಹೆಗಳು ಇಲ್ಲಿವೆ.
Bathing Ayurvedic Rules: ದಿನನಿತ್ಯ ಸ್ನಾನ ಮಾಡುವುದರಿಂದ ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಸುಧಾರಿಸುತ್ತದೆ. ಸ್ನಾನವು ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. (Lifestyle News In Kannada).
Back Pain Remedies: ಇತ್ತೀಚಿನ ದಿನಗಳಲ್ಲಿ ಬೆನ್ನು ನೋವಿನ ಸಮಸ್ಯೆ ಸಾಮಾನ್ಯವಾಗಿ ಕಾಡುವ ಆರೋಗ್ಯ ಸಮಸ್ಯೆಗಳಲ್ಲಿ ಒಂದು. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ನಿತ್ಯ ಜೀವನದಲ್ಲಿ ಈ 5 ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ಬೆನ್ನು ನೋವಿಗೆ ಶಾಶ್ವತ ಪರಿಹಾರ ಪಡೆಯಬಹುದು.
Weight Loss: ತೂಕವನ್ನು ಕಳೆದುಕೊಳ್ಳಲು ಹೆಚ್ಚಿನ ಜನರು ಎನೆನೋ ಸಾಹಸ ಮಾಡುತ್ತಿರುತ್ತಾರೆ ಆದರೆ ಸುಲಭ ರೀತಿಯಲ್ಲಿ ತೂಕ ಕಳೆದುಕೊಳ್ಳಲು ಈ ಕೆಳಗಿನ ಪಾನಕಗಳನ್ನು ಕುಡಿಯುವುದರಿಂದ ವೇಗವಾಗಿ ತೂಕ ಇಳಿಕೆ ಫಲಿತಾಂಶಗಳನ್ನು ಕಾಣಬಹುದು.
Ashwagandha : ಆರೋಗ್ಯವನ್ನು ಕಾಪಾಡಿಕೊಳ್ಳಲು ಬಂದಾಗ, ಆಯುರ್ವೇದ ಪಾಕವಿಧಾನಗಳು ಅತ್ಯುತ್ತಮವಾಗಿವೆ. ಪ್ರಕೃತಿಯು ಇಂತಹ ಹಲವಾರು ಗಿಡಮೂಲಿಕೆಗಳನ್ನು ನಮಗೆ ನೀಡಿದೆ, ಅದರ ಸಹಾಯದಿಂದ ನಾವು ನಮ್ಮ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದು.
ಈ ಬ್ಯುಸಿ ಲೈಫ್ನಲ್ಲಿ ಯಾರಿಗೆ ತಾನೇ ಒತ್ತಡ ಇರಲ್ಲ ಹೇಳಿ. ಆದರೆ, ಅತಿಯಾದ ಒತ್ತಡವು ನಮ್ಮ ಪ್ರಾಣಕ್ಕೆ ಕುತ್ತು ತರಬಹುದು ಎಂದು ನಿಮಗೆ ತಿಳಿದಿದೆಯೇ? ಹಾಗಾಗಿಯೇ, ಒತ್ತಡವನ್ನು ನಿವಾರಿಸುವುದು ತುಂಬಾ ಅಗತ್ಯವಾಗಿದೆ. ಇದಕ್ಕಾಗಿ, ಔಷಧಿಗಳ ಮೊರೆ ಹೋಗುವ ಬದಲಿಗೆ ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳು ತುಂಬಾ ಪ್ರಯೋಜನಕಾರಿ ಆಗಿವೆ.
Diwali & Detox: ದೀಪಾವಳಿ ಹಬ್ಬ ಎಂದರೆ ಸಿಹಿ ಪದಾರ್ಥಗಳು, ಕರಿದ ಪದಾರ್ಥಗಳ ಹಬ್ಬ. ಆದರೆ, ಹಬ್ಬದ ದಿನಗಳಲ್ಲಿ ಆರೋಗ್ಯದ ಕಾಳಜಿವಹಿಸುವುದು ಕೂಡ ಅಷ್ಟೇ ಮುಖ್ಯವಾಗಿದೆ ಅಂದರೆ ಕಾಲಕಾಲಕ್ಕೆ ಶರೀರವನ್ನು ಡಿಟಾಕ್ಸ್ ಮಾಡುವುದು ಕೂಡ ಅಷ್ಟೇ ಮುಖ್ಯವಾಗಿದೆ. ಹೀಗಿರುವಾಗ ಶರೀರವನ್ನು ನಿರ್ವಿಷಗೊಳಿಸುವ ಕೆಲ ಸಲಹೆಗೆಳು ಇಲ್ಲಿವೆ.
ಕೊರೊನಾ ಕಾಲದಲ್ಲಿ ಕಷಾಯವನ್ನು ಬಳಸುವುದು ಕಫ ಕಾಯಿಲೆಯಿಂದ ಬಳಲುತ್ತಿರುವ ಜನರಿಗೆ ಪ್ರಯೋಜನಕಾರಿಯಾಗಿದೆ. ಆದರೆ, ಕಷಾಯದ ಹೆಚ್ಚಿನ ಸೇವನೆ ಆರೋಗ್ಯಕ್ಕೆ ಹಾನಿ ಕೂಡ ಉಂಟು ಮಾಡುತ್ತದೆ. ಪಿತ್ತ ಮತ್ತು ವಾತ ದೋಶ ಇರುವವರು ತಮ್ಮ ಕಷಾಯದಲ್ಲಿ ಹೆಚ್ಚು ಬಿಸಿಯಾದ ವಸ್ತುಗಳನ್ನು ಬಳಸಬಾರದು. ಮೆಣಸು, ದಾಲ್ಚಿನ್ನಿ ಮತ್ತು ಒಣ ಶುಂಠಿಯಂತಹ ವಸ್ತುಗಳನ್ನು ಸೇರಿಸುವಾಗ ಈ ಜನರು ಜಾಗೃತಿ ವಹಿಸಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.