Shoaib Akhtar: ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ವೇಗದ ಬಾಲ್ ಬೀಸಿದ ವಿಶ್ವದಾಖಲೆ ಪಾಕಿಸ್ತಾನ ತಂಡದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಹೆಸರಿನಲ್ಲಿದೆ. 2002 ರಲ್ಲಿ, ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ, ಅಖ್ತರ್ ಗಂಟೆಗೆ 161.3 ಸ್ಪೀಡ್ನಲ್ಲಿ ಬೌಲಿಂಗ್ ಮಾಡುವ ಮೂಲಕ ಈ ವಿಶ್ವ ದಾಖಲೆಯನ್ನು ನಿರ್ಮಿಸಿದರು. ಈ ದಾಖಲೆ ಸೃಷ್ಟಿಯಾಗಿ 2 ದಶಕಗಳು ಕಳೆದರೂ ಇದುವರೆಗೂ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ.
ಯಶಸ್ವಿ ಜೀವನಕ್ಕಾಗಿ ಗೀತಾ ಜ್ಞಾನ: ಕುರುಕ್ಷೇತ್ರ ಕ್ಷೇತ್ರದಲ್ಲಿ ಅರ್ಜುನನಿಗೆ ಭಗವಾನ್ ಶ್ರೀಕೃಷ್ಣನು ಬೋಧಿಸಿದ ಗೀತೆಯು ಸಾವಿರಾರು ವರ್ಷಗಳ ನಂತರವೂ ಜನರು ಸಂತೋಷ ಮತ್ತು ಯಶಸ್ವಿ ಜೀವನವನ್ನು ನಡೆಸಲು ಸಹಾಯ ಮಾಡಿದೆ ಎಂದು ಸಾಬೀತಾಗಿದೆ.
ನಮ್ಮದು ಮೃದು ಹಿಂದೂತ್ವವಾಗಲೀ, ಕಠೋರ ಹಿಂದುತ್ವವಾಗಲೀ ಅಲ್ಲ. ನಾವು ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟಿದ್ದೇವೆ. ಸಂವಿಧಾನ ಹೇಳಿದಂತೆ ಎಲ್ಲ ಧರ್ಮಗಳನ್ನು ಸಮಾನವಾಗಿ ಗೌರವಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
Karnataka govt has not taken any decision on teaching Bhagavad Gita so far. CM Basavaraj Bommai assertion of the adoption Bhagavad Gita in the School text
Rebirth Predictions: ಪೂರ್ವಜನ್ಮದ ರಹಸ್ಯ ತಿಳಿಯಬೇಕೆ? - ಪುನರ್ಜನ್ಮದಲ್ಲಿ ನೀವೂ ವಿಶ್ವಾಸ ಹೊಂದಿರುವಿರಾ? ಪುನರ್ಜನ್ಮದ ಕುರಿತು ನೀವೂ ಯೋಚಿಸುತ್ತೀರಾ? ಹಾಗೆ ನೋಡಿದಲ್ಲಿ ಭಗವದ್ಗೀತೆ (Bhagavad Gita) ಹಾಗೂ ಪುರಾಣಗಳಲ್ಲಿಯೂ (Puran) ಕೂಡ ಇದರ ಉಲ್ಲೇಖವಿದೆ.
ಈ ಕುರಿತು ಮಾತನಾಡಿರುವ ಹರ್ಷಿತಾ ಕೆಜ್ರಿವಾಲ್, ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳಿಗೆ ರಾಜಕೀಯ ಮಾಡಲು ಬಿಡಿ. ನಮ್ಮ ಪರ ದೆಹಲಿಯ ಎರಡು ಕೋಟಿ ಜನರು ಪ್ರಚಾರದಲ್ಲಿ ತೊಡಗಿದ್ದಾರೆ ಎಂದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.