35 ವರ್ಷ ವಯಸ್ಸಿನ ಭೂಪೇಂದ್ರ ವಿಶ್ವಕರ್ಮ ಒಂದು ವಿಮಾ ಕಂಪೆನಿಯ ಉದ್ಯೋಗಿಯಾಗಿದ್ದರು. ಸಾವಿಗೂ ಮುನ್ನ ನಾಲ್ಕು ಪುಟಗಳ ಆತ್ಮಹತ್ಯಾ ಪತ್ರ ಬರೆದ ವಿಶ್ವಕರ್ಮ, ತಾನು ಸಾಲ ನೀಡುವ ಆ್ಯಪ್ಗಳು ನೀಡುವ ಸಾಲದ ಸುಳಿಯಲ್ಲಿ ಸಿಲುಕಿರುವುದಾಗಿ ಬರೆದಿದ್ದರು. ಅವರು ಕಳೆದ ಹಲವು ತಿಂಗಳುಗಳಿಂದ ಸಾಲ ವಸೂಲಾತಿ ಏಜೆಂಟ್ಗಳು ನಿರಂತರವಾಗಿ ಹಿಂಸೆ ಮಾಡುತ್ತಿದ್ದಾರೆ ಎಂದಿದ್ದು, ಅವರು ಕಳುಹಿಸಿರುವ ಕೊನೆಯ ಸಂದೇಶ ತನ್ನನ್ನು ಇಂತಹ ನಿರ್ಧಾರ ಕೈಗೊಳ್ಳುವ ಹಂತಕ್ಕೆ ತಳ್ಳಿದೆ ಎಂದಿದ್ದಾರೆ.
Cooker Bomb Blast : ಶಂಕಿತರು ಸೋಶಿಯಲ್ ಮೀಡಿಯಾದಲ್ಲಿ ಮಾಡೋ ಪೋಸ್ಟ್, ವಿಡಿಯೋಗಳಿಗೆ ಕೋಟಿಗಟ್ಟಲೆ ಬೀಳ್ತಿತ್ತು ಹಣ ಬರುತ್ತಿದೆ. ಹಾಗಾದ್ರೆ ಶಂಕಿತರಿಗೆ ಹಣ ಹೇಗೆ ಟ್ರಾನ್ಸಫರ್ ಆಗ್ತಿತ್ತು ಗೊತ್ತಾ.. ಎಲ್ಲಿಂದ ಶಂಕಿತರಿಗೆ ಹಣ ಬರ್ತಿತ್ತು..? ಟೆರರಿಸಂನಲ್ಲಿ ಅಮೌಂಟ್ ಟ್ರಾನ್ಸ್ಫರಿಂಗ್ ಹೇಗೆಲ್ಲಾ ನಡೆಯುತ್ತೆ ಎಂದರೆ. ಶಂಕಿತರ ಅಕೌಂಟ್ ಗೆ ಕ್ರಿಪ್ಟೋಕರೆನ್ಸಿ ಮೂಲಕ ಕೋಟಿ ಕೋಟಿ ಹಣ ಬರ್ತಿತ್ತು.
ಡಾರ್ಕ್ ವೆಬ್ನಲ್ಲಿ 6 ಲಕ್ಷ ಎಚ್ಡಿಎಫ್ಸಿ ಗ್ರಾಹಕರ ಡೇಟಾ ಸೋರಿಕೆಯಾಗಿದೆ ಎಂಬ ವರದಿಗಳು ಬ್ಯಾಂಕ್ ಗ್ರಾಹಕರ ಆತಂಕಕ್ಕೆ ಕಾರಣವಾಗಿದೆ. ಆದರೆ, ನಿಜವಾಗಿಯೂ ಗ್ರಾಹಕರ ಮಾಹಿತಿ ಸೋರಿಕೆ ಆಗಿದೆಯೇ? ಇದರ ಸತ್ಯಾಸತ್ಯತೆ ಏನು ಎಂದು ತಿಳಿಯೋಣ...
Virtual World: ಡಾರ್ಕ್ ವೆಬ್ (Dark Web) ಅಂದರೆ, ಡ್ರಗ್ಸ್ (Drugs), ಶಸ್ತ್ರಾಸ್ತ್ರ (Arms) ಹಾಗೂ ಭೂಗತ ಜಗತ್ತಿನ (Under World) ಸಂಗಮವಾಗಿದೆ. ಇಲ್ಲಿ ನಡೆಯುವ ಅಪರಾಧಗಳವರೆಗೆ ಪೊಲೀಸರು ಎಂದಿಗೂ ಕೂಡ ತಲುಪಲು ಸಾಧ್ಯವಿಲ್ಲ.
Dark Web: ಡಾರ್ಕ್ ವೆಬ್ ಎಂದರೆ ಡ್ರಗ್ಸ್, ಶಸ್ತ್ರಾಸ್ತ್ರಗಳು, ಭೂಗತ ಜಗತ್ತು, ಹ್ಯಾಕಿಂಗ್ ಮತ್ತು ಕಾನೂನುಬಾಹಿರ ಚಟುವಟಿಕೆಗಳು ನಡೆಯುವ ಸ್ಥಳವಾಗಿದೆ. ಡಾರ್ಕ್ ವೆಬ್ ಬಗ್ಗೆ ವಿವರವಾಗಿ ಈ ಲೇಖನದಲ್ಲಿ ತಿಳಿದುಕೊಳ್ಳೋಣ.
Data Leak: ಡಿಜಿಟಲ್ ಪೇಮೆಂಟ್ ಗೆಟ್ ವೇ ಆಗಿರುವ ಜಸ್ ಪೇ (Digital payments gateway Juspay) ಸರ್ವರ್ ನಿಂದ 10 ಕೋಟಿ ಭಾರತೀಯರ ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ದತಾಂಶಗಳು ಸೋರಿಕೆಯಾಗಿವೆ ಎಂದು ಹೇಳಲಾಗುತ್ತಿದೆ.
ಆನ್ಲೈನ್ ಗುಪ್ತಚರ ಸಂಸ್ಥೆಯೊಂದು ಪ್ರಮುಖ ಸೈಬರ್ ಅಪರಾಧ ಎಸಗಿದೆ ಎಂದು ದೃಢಪಡಿಸಿದೆ ಮತ್ತು 2.9 ಕೋಟಿ ಭಾರತೀಯರ ವೈಯಕ್ತಿಕ ಡೇಟಾವನ್ನು ಡಾರ್ಕ್ ವೆಬ್ನಲ್ಲಿ ಆನ್ಲೈನ್ನಲ್ಲಿ ಉಚಿತವಾಗಿ ಸೋರಿಕೆ ಮಾಡಲಾಗಿದೆ.
ಕರೋನಾ ಲಾಕ್ಡೌನ್ನಿಂದಾಗಿ, ವಿಶ್ವಾದ್ಯಂತ ಜೂಮ್ ಬಳಕೆದಾರರ ಸಂಖ್ಯೆ ವೇಗವಾಗಿ ಹೆಚ್ಚಾಗಿದ್ದು, ಇದೀಗ ಗೌಪ್ಯತೆಗೆ ಸಂಬಂಧಿಸಿದಂತೆ ದೊಡ್ಡ ಸಮಸ್ಯೆ ಎದುರಾಗಿದೆ. ಹೌದು, ಈ ಅಪ್ಲಿಕೇಶನ್ ಬಳಕೆ ಸೈಬರ್ ವಂಚನೆಗೆ ಕಾರಣವಾಗಬಹುದು ಎಂದು ಭದ್ರತಾ ಸಂಸ್ಥೆಗಳು ಎಚ್ಚರಿಕೆ ನೀಡಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.