Modi Cabinet: ಸತತ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಪ್ರಧಾನಿ ಮೋದಿ ಇಂದು ಎನ್ ಡಿ ಎ ಮೈತ್ರಿಕೂಟ ಸದಸ್ಯರ ಸಭೆಯನ್ನು ನಡೆಸಿ 71 ಸಚಿವರ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ.
Building Collapses In Delhi: ದೆಹಲಿಯ ಕಬೀರ್ ನಗರದಲ್ಲಿ ಕಟ್ಟಡ ಕುಸಿತದ ಪರಿಣಾಮವಾಗಿ ಇಬ್ಬರು ಮೃತಪಟ್ಟಿದ್ದು, ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿದುಬಂದಿದೆ.
Video Viral: ಪ್ರಯಾಣದ ತುರ್ತ ಆಗಮನಕ್ಕಾಗಿ ಮೆಟ್ರೋ ಚಾಲನೆಯಲ್ಲಿದ್ದರೇ, ಇದೀಗ ಚಲಿಸುವ ಮೆಟ್ರೊದೊಳಗೆ ಇಬ್ಬರು ಪುರುಷರು ಹೊಡೆದಾಡಿಕೊಂಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Shahbad Dairy murder case updates : ಮೇ 28 ರಂದು ಶಹಬಾದ್ ಡೈರಿ ಪ್ರದೇಶದ ರಸ್ತೆಯಲ್ಲಿ ಸಾಹಿಲ್ ಸಾಕ್ಷಿ ಮೇಲೆ ದಾಳಿ ಮಾಡಿ ಸಾಹಿಲ್ 22 ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದಿದ್ದ. ಬಳಿಕ ಸಿಮೆಂಟ್ ಬ್ರೀಕ್ಸ್ ಎತ್ತಿಕೊಂಡು ಅಪ್ರಾಪ್ತ ಬಾಲಕಿಯ ಮೈಮೇಲೆ ಹಾಕಿ ಆಕೆಯ ತಲೆಯನ್ನು ತುಳಿದು ಕೊಲೆ ಮಾಡಿದ್ದ. ಸದ್ಯ ಈ ಪ್ರಕರಣದ ಕುರಿತು ಹಲವು ಇಂಟ್ರಸ್ಟಿಂಗ್ ವಿಚಾರಗಳು ಹೊರ ಬಿಳುತ್ತಿವೆ.
Anjan Das Murder Case: ಒಬ್ಬ ವ್ಯಕ್ತಿಯು ಹೊಲವೊಂದಕ್ಕೆ ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು ಹೋಗುವುದನ್ನು ದೃಶ್ಯದಲ್ಲಿ ಕಾಣಬಹುದು. ದೀಪಕ್ ಎಂಬಾತ ತನ್ನ ಮಲತಂದೆ ಅಂಜನ್ ದಾಸ್ ನನ್ನು ಕೊಲೆ ಮಾಡಿದ್ದು, ಬಳಿಕ ತಾಯಿ ಸಹಾಯದಿಂದ ಮೃತದೇಹವನ್ನು ಪೀಸ್ ಪೀಸ್ ಮಾಡಿದ್ದ. ಇದೀಗ ರುಂಡವನ್ನು ವಿಲೇವಾರಿ ಮಾಡಲು ಹೊಲವೊಂದರ ಸಮೀಪ ತೆರಳಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.
ಕರೋನಾವೈರಸ್ ಅಪ್ಡೇಟ್: ದೇಶದಲ್ಲಿ ಮತ್ತೆ ಕರೋನಾವೈರಸ್ ಪ್ರಕರಣಗಳ ಸಂಖ್ಯೆ ಹಠಾತ್ ಹೆಚ್ಚಾಗುತ್ತಿದ್ದು ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಈ ಮಧ್ಯೆ ರಾಜ್ಯ ಸರ್ಕಾರಗಳು ಕರೋನಾ ಪ್ರೋಟೋಕಾಲ್ ಅನುಸರಿಸುವಂತೆ ಜನರಿಗೆ ಮನವಿ ಮಾಡಿವೆ.
ಕೇಂದ್ರ ಆರೋಗ್ಯ ಇಲಾಖೆಯ ಪ್ರಕಾರ, ದೇಶದಲ್ಲಿ ಕೋವಿಡ್ -19 ಸಕ್ರಿಯ ಪ್ರಕರಣಗಳು 1,28,690 ಕ್ಕೆ ಏರಿದೆ. ಕಳೆದ ದಿನಕ್ಕೆ ಹೋಲಿಸಿದರೆ ದೇಶದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಸ್ವಲ್ಪ ಇಳಿಕೆಯಾಗಿದೆ. ಶನಿವಾರ ದೇಶದಲ್ಲಿ 18,840 ಹೊಸ ಪ್ರಕರಣಗಳು ದಾಖಲಾಗಿವೆ.
ದೆಹಲಿಯ ಖಜೂರಿ ಖಾಸ್ ಪ್ರದೇಶದಲ್ಲಿ ಪೊಲೀಸ್ ಎನ್ಕೌಂಟರ್ನಲ್ಲಿ ಹತ್ಯೆಗೀಡಾದ ಇಬ್ಬರು ದುಷ್ಕರ್ಮಿಗಳಿಂದ 2 ಸ್ವಯಂಚಾಲಿತ ಪಿಸ್ತೂಲುಗಳು, 4 ನಿಯತಕಾಲಿಕೆಗಳು ಮತ್ತು 15 ಲೈವ್ ಕಾರ್ಟ್ರಿಡ್ಜ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಾಬಾ ಕಾ ಡಾಬಾ ಪ್ರಕರಣಕ್ಕೆ ಈಗ ಮತ್ತೊಂದು ಟ್ವಿಸ್ಟ್ ಬಂದಿದೆ. ಕಾಂತಾ ಪ್ರಸಾದ್ ಯುಟ್ಯೂಬರ್ ಗೌರವ್ ವಾಸನ್ ವಿರುದ್ಧವೇ ಪೊಲೀಸ್ ಸ್ಟೇಶನ್ ಮೆಟ್ಟಿಲೇರಿದ್ದಾರೆ. ದುಡ್ಡಿನ ವಿಚಾರದಲ್ಲಿ ಮೋಸ ಆಗಿದೆ ಎಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.