ಕ್ಯಾನ್ಸರ್ ಅತ್ಯಂತ ಅಪಾಯಕಾರಿ ಕಾಯಿಲೆಯಾಗಿದ್ದು, ಇದು ವ್ಯಕ್ತಿಯನ್ನು ಸಹ ಕೊಲ್ಲಬಹುದು, ನೀವು ಹೆಚ್ಚು ಕಲುಷಿತ ಮೀನುಗಳನ್ನು ಸೇವಿಸಿದರೆ ನೀವು ಅಂತಹ ಅಪಾಯಕ್ಕೆ ಒಳಗಾಗಬಹುದು. ವಾಸ್ತವವಾಗಿ, ಅನೇಕ ನದಿಗಳು ಮತ್ತು ತೊರೆಗಳ ಬಳಿ ಕಾರ್ಖಾನೆಗಳು ಮತ್ತು ಕೈಗಾರಿಕೆಗಳು ಇವೆ.
Flying Fish Video: ಸಮುದ್ರ ಮತ್ತು ನದಿಗಳಲ್ಲಿ ಮೀನುಗಳು ಈಜುವುದನ್ನು ಅಥವಾ ಡೈವಿಂಗ್ ಮಾಡುವುದನ್ನು ನೀವು ಹೆಚ್ಚಾಗಿ ನೋಡಿರಬೇಕು. ಆದರೆ ಹಕ್ಕಿಯಂತೆ ಹಾರಾಡುವ ಮೀನನ್ನು ನೋಡಿದ್ದೀರಾ?
Foods that cause cancer : ಪ್ರತಿನಿತ್ಯ ಅಡುಗೆ ತಯಾರಿಸುವಾಗ ಮಾಡುವ ಕೆಲವು ತಪ್ಪುಗಳು ನಮ್ಮನ್ನ ಅನಾರೋಗ್ಯ ಸಮಸ್ಯೆಗೆ ದೂಡುತ್ತದೆ.. ಅದೇ ರೀತಿ ಈ ಕೆಳಗೆ ನೀಡಿರುವ ಆಹಾರ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಹೆಚ್ಚು ಬೇಯಿಸಬೇಡಿ.. ಏಕೆದಂತೆ ಇವು ಕ್ಯಾನ್ಸ್ರ್ಗೆ ಕಾರಣವಾಗಬಹುದು.
Non-vegetarian food in India: ಭಾರತದ ಜನಸಂಖ್ಯೆಯಲ್ಲಿ ಎಷ್ಟು ಸಸ್ಯಾಹಾರಿಗಳಿದ್ದಾರೆ? ಭಾರತವು ನಿಜವಾಗಿಯೂ ಸಸ್ಯಾಹಾರಿಗಳ ದೇಶವೇ ಅಥವಾ ಇದು ಕೇವಲ ಜನಪ್ರಿಯ ಪುರಾಣವೇ? ಬನ್ನಿ ರಾಷ್ಟ್ರೀಯ ಕುಟುಂಬ & ಆರೋಗ್ಯ ಸಮೀಕ್ಷೆಯ (NFHS) ದತ್ತಾಂಶ ಏನು ಹೇಳುತ್ತದೆ ಎಂದು ತಿಳಿಯಿರಿ...
Hypothyroidism Diet: ದೇಹದಲ್ಲಿ ಕ್ಯಾಲ್ಸಿಯಂ ಅಂಶದ ಪ್ರಮಾಣವನ್ನು ಮಧ್ಯಪಾನ ಕಡಿಮೆ ಮಾಡಿ ಥೈರಾಯಿಡ್ ಹಾರ್ಮೋನುಗಳ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗುತ್ತದೆ. ಹೀಗಾಗಿ ದೇಹದ ಒಳ್ಳೆಯ ಆರೋಗ್ಯಕ್ಕೆ ಮದ್ಯಪಾನ ಒಳ್ಳೆಯದಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
World's most expensive food: ಆಹಾರವನ್ನು ಇಷ್ಟಪಡುವ ಜನರು ಒಂದಕ್ಕಿಂತ ಹೆಚ್ಚು ಖಾದ್ಯಗಳನ್ನು ಆನಂದಿಸಲು ಬಯಸುತ್ತಾರೆ ಮತ್ತು ಕೆಲವೊಮ್ಮೆ ಅದಕ್ಕಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ, ಆದರೆ ಪ್ರಪಂಚದ ಅತ್ಯಂತ ದುಬಾರಿ ಆಹಾರ ವಸ್ತು ಯಾವುದು ಮತ್ತು ಅದರ ಬೆಲೆ ಏನು ಎಂದು ನಿಮಗೆ ತಿಳಿದಿದೆಯೇ?
ಮೀನು ನುಂಗಿ ಉಸಿರಾಟದ ತೊಂದರೆ ಅನುಭವಿಸಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ 11 ತಿಂಗಳ ಮಗುವನ್ನು ಶಿವಮೊಗ್ಗ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮಕ್ಕಳ ತಜ್ಞ ವೈದ್ಯರು ಜೀವಾಪಾಯದಿಂದ ಪಾರು ಮಾಡಿದ್ದಾರೆ.
Best Foods For Weight Loss: ಬೀನ್ಸ್ ಪ್ರೋಟೀನ್ನ ಉತ್ತಮ ಮೂಲವಾಗಿದೆ. ಬೀನ್ಸ್ ಹೆಚ್ಚಿನ ಫೈಬರ್ ಹೊಂದಿರುತ್ತದೆ ಮತ್ತು ಜೀರ್ಣಿಸಿಕೊಳ್ಳಲು ನಿಧಾನವಾಗುತ್ತದೆ. ಇದರರ್ಥ ನೀವು ಹೆಚ್ಚು ಸಮಯ ಹೊಟ್ಟೆ ತುಂಬಿನ ಅನುಭವ ಪಡೆಯುತ್ತೀರಿ. ನಿಯಮಿತವಾಗಿ ಬೀನ್ಸ್ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು.
Healthy Foods for Weight Loss: ಇಂದು ಅನೇಕರು ಅಧಿಕ ತೂಕ ಸಮಸ್ಯೆಯಿಂದ ಬಳುತ್ತಿದ್ದಾರೆ. ಹೊಟ್ಟೆಯ ಬೊಜ್ಜು ಕರಗಿಸಲು ಅನೇಕರು ಇನ್ನಿಲ್ಲದ ಸರ್ಕಸ್ ಮಾಡುತ್ತಾರೆ. ಸುಲಭವಾಗಿ ಡೊಳ್ಳು ಹೊಟ್ಟೆ ಕರಗಿಸಲು ನೀವು ಉತ್ತಮ ಆಹಾರ ಸೇವಿಸುವುದು ಮುಖ್ಯ.
ಯಾದಗಿರಿ ನಗರದಲ್ಲಿ ಮೀನು ಮಾರಾಟ ಮಾಡುವವರು ರಸ್ತೆ ಬದಿಯಲ್ಲಿ ಕುಳಿತು ಮೀನು ಮಾರಾಟ ಮಾಡುವಂತಾಗಿತ್ತು ಮೀನುಗಾರಿಕೆ ಇಲಾಖೆಯಿಂದ 1 ಕೋಟಿ ವೆಚ್ಚದಲ್ಲಿ ಸುಸುಜ್ಜಿತ ಕಟ್ಟಡ ನಿರ್ಮಾಣವಾದ್ರೂ ಅದರ ಪ್ರಯೋಜನ ಮಾತ್ರ ವ್ಯಾಪಾರಸ್ಥರಿಗೆ ಸಿಕ್ಕಿದಿಲ್ಲ.. ಹಲವು ದಿನಗಳಿಂದ ಹೋರಾಟದ ಮೂಲಕ ಜಿಲ್ಲಾಡಳಿತಕ್ಕೆ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದ ಮೀನುಗಾರರಿಗೆ ಯಾದಗಿರಿ ಜಿಲ್ಲಾಡಳಿತ ಮುಕ್ತಿ ನೀಡಿದೆ.
Ban Cholesterol: Food: ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದರೆ, ನಿಮಗೆ ಸಾಕಷ್ಟು ಆಯಾಸದ ಅನುಭವ ಉಂಟಾಗುತ್ತದೆ , ಈ ಕಾರಣದಿಂದಾಗಿ, ಹೃದಯಾಘಾತ, ಮಧುಮೇಹ ಮತ್ತು ಅನೇಕ ಗಂಭೀರ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ.Lifestyle News In Kannada
Cholesterol: ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದರೆ, ನಿಮಗೆ ಸಾಕಷ್ಟು ಆಯಾಸದ ಅನುಭವ ಉಂಟಾಗುತ್ತದೆ , ಈ ಕಾರಣದಿಂದಾಗಿ, ಹೃದಯಾಘಾತ, ಮಧುಮೇಹ ಮತ್ತು ಅನೇಕ ಗಂಭೀರ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ.
Health Care Tips: ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದರೆ, ನಿಮಗೆ ಸಾಕಷ್ಟು ಆಯಾಸದ ಅನುಭವ ಉಂಟಾಗುತ್ತದೆ , ಈ ಕಾರಣದಿಂದಾಗಿ, ಹೃದಯಾಘಾತ, ಮಧುಮೇಹ ಮತ್ತು ಅನೇಕ ಗಂಭೀರ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ.
Expensive Fish in the World: ಫಿಶ್ ಎಂದರೆ ನಾನ್ ವೆಜ್ ಪ್ರಿಯರಿಗೆ ತುಂಬಾ ಇಷ್ಟವಿರುತ್ತದೆ. ಕೆಲವರು ಇಷ್ಟಪಡದಿರಬಹುದು. ಆದರೆ ಮೀನಿನಲ್ಲಿರುವ ಪೋಷಕಾಂಶ ಮಾನವನ ಆರೋಗ್ಯಕ್ಕೆ ಬಹಳಷ್ಟು ಉಪಕಾರಿ ಎಂದು ಹೇಳಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.