Rakul Preet Restaurant: ಭಾರತ ಸಿನಿರಂಗದ ಬಹುಬೇಡಿಕೆಯ ನಟಿ ರಕುಲ್ ಪ್ರೀತ್ ಸಿಂಗ್ ತಮ್ಮ ನಟನೆ ಜೊತೆಗೆ ಇದೀಗ ಹೋಟೆಲ್ ಉದ್ಯಮಕ್ಕೆ ಕಾಲಿಟ್ಟು, ಹೈದರಾಬಾದ್ನಲ್ಲಿರುವ ರೆಸ್ಟೊರೆಂಟ್ ಒಂದರ ಒಡತಿಯಾಗಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Ashika Rangnath Workout: ಸ್ಯಾಂಡಲ್ವುಡ್ ಪಟಾಕಿ ಪೋರಿ ನಟಿ ಆಶಿಕಾ ರಂಗನಾಥ್ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಈಕೆಯ ಈ ವಿಡಿಯೋಗೆ ನೆಟ್ಟಿಗರ ಗಮನ ಸೆಳೆಯುವುದರ ಜೊತೆಗೆ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.
Weight Loss With Breakfast: ಪ್ರಸ್ತುತ, ಪ್ರತಿಯೊಬ್ಬರಿಗೂ ಕೂಡ ತೂಕ ಇಳಿಕೆ ದೊಡ್ಡ ಸವಾಲಾಗಿದೆ. ಆದರೆ, ಆರೋಗ್ಯ ತಜ್ಞರ ಪ್ರಕಾರ, ನಿತ್ಯ ಉಪಹಾರದಲ್ಲಿ ಕೆಲವು ನಿರ್ದಿಷ್ಟ ಆಹಾರಗಳನ್ನು ಸೇವಿಸುವುದರಿಂದ ಯಾವುದೇ ಜಿಮ್, ವ್ಯಾಯಾಮವಿಲ್ಲದೆಯೇ ಸಣ್ಣಗಾಗಬಹುದಂತೆ... ಅಂತಹ ಉಪಹಾರಗಳು ಯಾವುವು ಎಂದು ತಿಳಿಯೋಣ...
Mahesh Babu Workout: ಸೂಪರ್ ಸ್ಟಾರ್ ಮಹೇಶ್ ಜಿಮ್ ನಲ್ಲಿ ಬೆವರಿಳಿಸಿದ್ದಾರೆ. ಅವರು ವ್ಯಾಯಾಮ ಮಾಡುವ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Fat Man In Demand On Adult Site:ಇಂದು ನಾವು ನಿಮಗೆ ಹೇಳಲು ಹೊರಟಿರುವ ಈ ವ್ಯಕ್ತಿ ಕೇವಲ ತನ್ನ ಹೊಟ್ಟೆಯನ್ನು ತೋರಿಸುತ್ತಾನೆ ಮತ್ತು ಕೋಟಿ ಕೋಟಿ ಗಳಿಸುತ್ತಾನೆ ಎಂದರೆ ನೀವು ನಂಬುತ್ತೀರಾ? ಹೌದು. ಹಣ ಗಳಿಕೆಗಾಗಿ ಈತನು ಅನುಸರಿಸಿರುವ ವಿಚಿತ್ರ ವಿಧಾನದ ಬಗ್ಗೆ ಕೇಳಿದ ಎಲ್ಲರೂ ದಂಗಾಗಿದ್ದಾರೆ. ಆದರೆ, ಅಡಲ್ಟ್ ಸೈಟ್ ಮೇಲೆ ಈ ವ್ಯಕ್ತಿಯ ಹೊಟ್ಟೆಯನ್ನು ನೋಡಲು ಜನರು ಸಾಕಷ್ಟು ದುಡ್ಡು ಕೊಡುತ್ತಾರಂತೆ.
Gym viral video : ಯುವತಿಯೊಬ್ಬಳು ಸೀರೆ ಉಟ್ಟುಕೊಂಡು ಜಿಮ್ನಲ್ಲಿ ಸಖತ್ ವರ್ಕೌಟ್ ಮಾಡಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಜನರು ಆಶ್ಚರ್ಯಗೊಂಡಿದ್ದಾರೆ. ಇದು ತುಂಬಾ ಕಷ್ಟ ಅಂತ ಕಾಮೆಂಟ್ ಮಾಡುತ್ತಿದ್ದಾರೆ.
How to Loose Weight: ದೇಹದ ತೂಕವನ್ನು ಹೆಚ್ಚಿಸುವುದು ತುಂಬಾ ಸುಲಭ ಎಂದು ಹೇಳಲಾಗುತ್ತದೆ, ಆದರೆ ಒಮ್ಮೆ ತೂಕ ಹೆಚ್ಚಾದರೆ ಅದನ್ನು ಕಡಿಮೆ ಮಾಡುವುದು ತುಂಬಾ ಕಷ್ಟ. ದೇಹದಿಂದ ಕೊಬ್ಬನ್ನು ಕಡಿಮೆ ಮಾಡುವಲ್ಲಿ, ಜನರು ಹರಸಾಸಸ ಪಡುತ್ತಾರೆ. ಆದರೆ ಅದು ಬೇಗನೆ ಕಡಿಮೆಯಾಗುವುದಿಲ್ಲ.
Lady In Gym: ಮಹಿಳೆ ತನ್ನ ಸೊಸೆಯೊಂದಿಗೆ ಜಿಮ್ನಲ್ಲಿ ವ್ಯಾಯಾಮ ಮಾಡುತ್ತಾಳೆ. ಜಿಮ್ನಿಂದಾಗಿ ತನ್ನ ಅನೇಕ ಕಾಯಿಲೆಗಳು ವಾಸಿಯಾದವು ಎಂದು ಮಹಿಳೆ ಹೇಳುತ್ತಾರೆ. ಸೀರೆ ಉಟ್ಟು ಜಿಮ್ ಮಾಡಲು ಇಷ್ಟಪಡುತ್ತೇನೆ ಎಂದೂ ಮಹಿಳೆ ಹೇಳಿದ್ದಾರೆ.
'ಕ್ಕುಸುಮ್' ಮತ್ತು 'ಕಸೌತಿ ಜಿಂದಗಿ ಕೇ' ನಂತಹ ಶೋಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದ ಖ್ಯಾತ ಕಿರುತೆರೆ ನಟ ಸಿದ್ಧಾಂತ್ ವೀರ್ ಸುರ್ಯವಂಶಿ ಶುಕ್ರವಾರದಂದು ತಮ್ಮ 46 ನೇ ವಯಸ್ಸಿನಲ್ಲಿ ನಿಧನರಾದರು.
Heart Attack Risk Men vs Women : ಆಧುನಿಕ ಜೀವನಶೈಲಿ, ಆಹಾರ ಪದ್ಧತಿ ಹೀಗೆ ಪ್ರತಿಯೊಂದು ಸಹ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಲೇ ಇವೆ. ಕೆಲವರು ದೈಹಿಕ ಸಮಸ್ಯೆಗಳಿಂದ ತೊಂದರೆ ಎದುರಿಸುತ್ತಿದ್ದರೆ, ಇನ್ನೂ ಕೆಲವರು ಬೊಜ್ಜು, ಕೀಲು ನೋವಿನ ತೊಂದರೆಗಳಿಂದ ಬಳಲುತ್ತಿದ್ದಾರೆ.
ಹುಬ್ಬಳ್ಳಿಯಲ್ಲಿ ರಾಹುಲ್ ಗಾಂಧಿ ಫುಲ್ ವರ್ಕೌಟ್ ಮಾಡಿದ್ದಾರೆ. ಖಾಸಗಿ ಹೋಟೆಲ್ನ ಜಿಮ್ನಲ್ಲಿ ರಾಹುಲ್ ಗಾಂಧಿ ವರ್ಕೌಟ್ ಮಾಡಿದ್ದಾರೆ. ಬರೋಬ್ಬರಿ ಒಂದು ಗಂಟೆಗಳ ಕಾಲ ರಾಗಾ ವಾಕಿಂಗ್ ಮಾಡಿದ್ದು ನಂತ್ರ ಜಿಮ್ನಲ್ಲಿ ಬೆವರಿಳಿಸಿದ್ದಾರೆ.
Rashmika Mandanna: ಸದ್ಯ ಬಹುಬೇಡಿಕೆಯ ನಟಿಗಳಲ್ಲಿ ಒಬ್ಬರು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ. ಹತ್ತಾರು ಹೊಸ ಹೊಸ ಅವಕಾಶಗಳು ಕಿರಿಕ್ ಬೆಡಗಿಯನ್ನು ಹುಡುಕಿಕೊಂಡು ಬರುತ್ತಿವೆ.
Pregnant Woman Exercise: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತಿವೆ, ಅವುಗಳಲ್ಲಿ ಗರ್ಭಿಣಿ ಮಹಿಳೆಯ ವರ್ಕೌಟ್ ವಿಡಿಯೋ ಕಂಡು ಜನರು ನಿಬ್ಬೆರಗಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.