ಗೃಹ ಸಾಲ ಪಡೆದಾಗ ಇತರೆ ಸಾಲಗಳಿಗೆ ಕಟ್ಟುವಂತೆ ಇದಕ್ಕೂ ಸಹ ಪ್ರತಿ ತಿಂಗಳು ನಿಗದಿತ ದಿನಾಂಕದಲ್ಲಿ ಇಎಂಐ ಕಟ್ಟಬೇಕು. ಒಂದಿಮ್ಮೆ ನಿಮ್ಮ ಹೋಮ್ ಲೋನ್ ಇಎಂಐ ಬೌನ್ಸ್ ಆಗಿದ್ದರೆ ಆ ಸಂದರ್ಭದಲ್ಲಿ ಕೂಡಲೇ ಒಂದು ಕೆಲಸವನ್ನು ತಪ್ಪದೇ ಮಾಡಿ.
RBI Repo Rate Hike: ನಿರೀಕ್ಷೆಯಂತೆ ಈ ಬಾರಿಯೂ ಕೂಡ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೋ ರೇಟ್ ಅನ್ನು ಮತ್ತೆ ಶೇ.0.50 ರಷ್ಟು ಹೆಚ್ಚಿಸಿದೆ. ಇದರಿಂದ ಒಟ್ಟು ರೆಪೋ ರೇಟ್ ಶೇ.5.40 ರಿಂದ ಶೇ.5.90ಕ್ಕೆ ಏರಿಕೆಯಾಗಿದೆ.
EMI vs Rent : ಸ್ವಂತ ಮನೆ ಕಟ್ಟಿಕೊಳ್ಳಲು ಜನರು ಹಗಲಿರುಳು ದುಡಿಯುತ್ತಾರೆ. ಆದರೆ, ಇದೆ ಸಮಯದಲ್ಲಿ, ಹಣದುಬ್ಬರದಿಂದಾಗಿ, ಕೆಲವರು ಬಾಡಿಗೆ ಮನೆಗಳಲ್ಲಿ ವಾಸಿಸಲು ಬಯಸುತ್ತಾರೆ. ಹೀಗಿರುವಾಗ, ಸ್ವಂತ ಮನೆ ಖರೀದಿಸುವುದು ಸರಿಯೇ? ಅಥವಾ ಬಾಡಿಗೆ ಮನೆಯಲ್ಲಿರುವುದು ಸರಿಯೇ ? ಎಂಬ ಪ್ರಶ್ನೆ ಹಲವರ ಮನದಲ್ಲಿ ಮೂಡುತ್ತದೆ. ಬನ್ನಿ ಈ ಕುರಿತು ವಿಸ್ತೃತವಾಗಿ ತಿಳಿದುಕೊಳ್ಳೋಣ ಬನ್ನಿ.
Home Loan: ಗೃಹ ಸಾಲಕ್ಕೆ ಸಂಬಂಧಿಸಿದಂತೆ ತೆಗೆದುಕೊಳ್ಳಲಾಗಿರುವ ನಿರ್ಣಯದ ವೇಳೆ ಅರ್ಜಿ ಸಲ್ಲಿಸುವಾಗ ಮಾಡಲಾಗುವ ಕೆಲ ತಪ್ಪುಗಳು, ಗರಿಷ್ಠ ಸಾಲ ಪಡೆಯುವ ನಿಮ್ಮ ಅವಕಾಶಗಳನ್ನು ಕಡಿಮೆ ಮಾಡುವುದರ ಜೊತೆಗೆ ಭವಿಷ್ಯದ ರೀಪೇಮೆಂಟ್ ಮೇಲೂ ಪ್ರಭಾವ ಬೀರುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.