Domestic violence case: ಹನಿಮೂನ್ಗೆಂದು ನೇಪಾಳಕ್ಕೆ ಹೋದಾಗ ತನಗೆ ಆದ ಅವಮಾನ ಸೇರಿದಂತೆ ತಮ್ಮ ಮದುವೆ ಸಮಯದಲ್ಲಿ ನಡೆದ ಭಯಾನಕ ಘಟನೆಗಳ ಬಗ್ಗೆ ಪತ್ನಿ ತನ್ನ ಅರ್ಜಿಯಲ್ಲಿ ತಿಳಿಸಿದ್ದರು.
ನೀವು ಹೊಸ ಸಂಬಂಧ ಅಥವಾ ವೈವಾಹಿಕ ಜೀವನದಲ್ಲಿ ಇರುವಾಗ, ಉತ್ಸಾಹವು ತುಂಬಾ ಹೆಚ್ಚಾಗಿರುತ್ತದೆ, ಈ ಸಮಯದಲ್ಲಿ ದಂಪತಿಗಳು ತಮ್ಮ ಜೀವನದ ಅತ್ಯುತ್ತಮ ಕ್ಷಣಗಳನ್ನು ಕಳೆಯಲು ಬಯಸುತ್ತಾರೆ. ಅದಕ್ಕಾಗಿಯೇ ಅವರು ಪ್ರಯಾಣ ಅಥವಾ ಹನಿಮೂನ್ ಅನ್ನು ಯೋಜಿಸುತ್ತಾರೆ. ಈ ಕ್ಷಣಗಳನ್ನು ಶಾಶ್ವತವಾಗಿ ಸ್ಮರಣೀಯವಾಗಿಸಲು ಪ್ರಯತ್ನಿಸಲಾಗುತ್ತದೆ. ಆದಾಗ್ಯೂ, ಅನುಭವದ ಕೊರತೆಯಿಂದಾಗಿ, ಅನೇಕ ಬಾರಿ ದಂಪತಿಗಳು ಮೋಜು ಹಾಳು ಮಾಡುವ ಇಂತಹ ತಪ್ಪುಗಳನ್ನು ಮಾಡುತ್ತಾರೆ. ಆದ್ದರಿಂದ ನೀವು ಮೊದಲ ಬಾರಿಗೆ ನಿಮ್ಮ ಪ್ರೀತಿಯ ಸಂಗಾತಿಯೊಂದಿಗೆ ಪ್ರಯಾಣಿಸುತ್ತಿದ್ದರೆ ನೀವು ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ.
ನಿಮ್ಮ ಸಂಗಾತಿಯೊಂದಿಗೆ ಸುತ್ತಾಡುವಾಗ ಇಂತಹ ತಪ್ಪುಗಳನ್ನು ಮಾಡಬೇಡಿ
Ashish Vidyarthi wife : ನಟ ಆಶಿಶ್ ವಿದ್ಯಾರ್ಥಿ 60ನೇ ವಯಸ್ಸಿನಲ್ಲಿ ಎರಡನೇ ಬಾರಿಗೆ ಮದುವೆಯಾಗಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಪ್ರಸ್ತುತ ಅವರು ತಮ್ಮ ಪತ್ನಿಯೊಂದಿಗೆ ಬಾಲಿ ದ್ವೀಪಕ್ಕೆ ಹನಿಮೂನ್ಗೆ ತೆರಳಿದ್ದು, ಈ ಕುರಿತು ಫೋಟೋ ಹಂಚಿಕೊಂಡಿದ್ದಾರೆ.
Pratham : ಕನ್ನಡದ ಬಿಗ್ ಬಾಸ್ ಮೂಲಕ ಕನ್ನಡಿಗರಿಗೆ ಪರಿಚಯವಾಗಿ, ವೀಕ್ಷಕರ ಮನಸ್ಸನ್ನು ಗೆದ್ದಿದ್ದ ಪ್ರಥಮ್ ಹನಿಮೂನ್ ಕುರಿತು ನೀಡಿರುವ ಹೇಳಿಕೆಯೊಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.
Honeymoon Meaning: ಮದುವೆಯ ನಂತರ ದಂಪತಿಗಳು ಪ್ರವಾಸಕ್ಕೆ ಹೋದಾಗ ಅದನ್ನು ಹನಿಮೂನ್ ಎಂದು ಕರೆಯಲಾಗುತ್ತದೆ. ಆದರೆ, ಇದನ್ನು ಹನಿಮೂನ್ ಎಂದು ಏಕೆ ಕರೆಯುತ್ತಾರೆ ಮತ್ತು ಈ ಹೆಸರಿನ ಕಥೆ ಏನು ಎಂದು ನೀವು ಎಂದಾದರೂ ಯೋಚಿಸಿದ್ದೀರಾ?
Abhishek Bachchan - Aishwarya Rai : ಬಾಲಿವುಡ್ನ ಸ್ಟಾರ್ ಕಪಲ್ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಖಾಸಗಿ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಈ ವಿಚಾರ ಹೇಳಿದ್ದರು. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ಹಳೆಯ ಸಂದರ್ಶನ ವೈರಲ್ ಆಗಿತ್ತು.
ಟಾಲಿವುಡ್ ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರು ಮದುವೆಯಾಗಿದ್ದಾರೆ ಎನ್ನುವ ವಿಡಿಯೋ ಒಂದನ್ನು ಹಂಚಿಕೊಂಡಿರುವ ವಿಚಾರ ಎಲ್ಲರಿಗೂ ಗೊತ್ತೆ ಇದೆ. ಅವರಿಬ್ಬರೂ ಹೈದರಾಬಾದ್ನಲ್ಲಿ ಮದುವೆಯಾಗಿದ್ದು, ನಿಮ್ಮ ಆಶೀರ್ವಾದವನ್ನು ಕೋರುತ್ತೇನೆ ಎಂದು ವಿಡಿಯೋ ಹಂಚಿಕೊಂಡು ಅಭಿಮಾನಿಗಳ ಆರ್ಶೀವಾದ ಕೇಳಿದ್ದರು. ಇದೀಗ ಅವರಿಬ್ಬರೂ ದುಬೈಗೆ ಹನಿಮೂನ್ಗೆ ತೆರಳಿದ್ದಾರೆ ಎನ್ನಲಾಗಿದೆ.
Honeymoon Destinations in India: ಭಾರತದಲ್ಲಿ ಮದುವೆಯ ಸೀಸನ್ ಪ್ರಾರಂಭವಾಗಿದೆ. ಸದ್ಯ ಡೆಸ್ಟಿನೇಷನ್ ವೆಡ್ಡಿಂಗ್ ನಂಥ ಸಂಸ್ಕೃತಿ ಹೆಚ್ಚಿದೆ. ಇತ್ತೀಚಿನ ದಿನಗಳಲ್ಲಿ ನವಜೋಡಿಗಳು ತಮ್ಮ ಹನಿಮೂನ್ ಗೆಂದು ವಿದೇಶಕ್ಕೆ ತೆರಳುತ್ತಾರೆ. ಆದರೆ ಹಣದ ಕೊರತೆಯಿಂದ ಅನೇಕರಿಗೆ ವಿದೇಶಿ ಹನಿಮೂನ್ ಪ್ರವಾಸಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾವು ಇಲ್ಲಿ ಕೆಲವು ಸ್ಥಳಗಳ ಬಗ್ಗೆ ಹೇಳುತ್ತೇವೆ. ಅಲ್ಲಿ ನಿಮ್ಮ ಹನಿಮೂನ್ ಕಡಿಮೆ ವೆಚ್ಚದಲ್ಲಿ ಬಹಳ ಸ್ಮರಣೀಯವಾಗಿರುತ್ತದೆ
Groom Hiding neighbour’s house on First Night: ಇಂತಹದೊಂದು ವಿಚಿತ್ರ ಘಟನೆಯ ಬಗ್ಗೆ ಉತ್ತರ ಪ್ರದೇಶದ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ. ಇತ್ತೀಚೆಗೆ, ಒಂದು ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವರ ತನ್ನ ಮೊದಲ ರಾತ್ರಿಯಂದು ನೆರೆಹೊರೆಯವರ ಮನೆಯಲ್ಲಿ ಹೋಗಿ ಅಡಗಿ ಕುಳಿತಿದ್ದಾನೆ. ಇದಕ್ಕೆ ಕಾರಣ ಆತನ ನಾಚಿಕೆ ಸ್ವಭಾವ.
ಭಾರತದ ಮಾಜಿ ಕ್ರಿಕೆಟಿಗ ಮತ್ತು ಬಂಗಾಳ ಕ್ರಿಕೆಟ್ ತಂಡದ ಮುಖ್ಯ ಕೋಚ್ ಅರುಣ್ ಲಾಲ್ ಇತ್ತೀಚೆಗೆ ಕೋಲ್ಕತ್ತಾದಲ್ಲಿ 66 ನೇ ವಯಸ್ಸಿನಲ್ಲಿ ಎರಡನೇ ಬಾರಿಗೆ ವಿವಾಹವಾಗುವ ಮೂಲಕ ಎಲ್ಲರ ಹುಬ್ಬೇರಿಸಿದ್ದರು, ಅಚ್ಚರಿ ಎಂದರೆ ಅವರು ತಮಗಿಂತ 28 ವರ್ಷ ಚಿಕ್ಕವರಾಗಿರುವ ಬುಲ್ಬುಲ್ ಸಹಾ ಅವರನ್ನು ಮದುವೆಯಾಗಿದ್ದರು.
Cunning Wife - 10 ಲಕ್ಷ ರೂಪಾಯಿ ನೀಡಲು ಒಪ್ಪದಿದ್ದರೆ ಹನಿಮೂನ್ ವಿಡಿಯೋ ವೈರಲ್ ಮಾಡುವುದಾಗಿ ಪತ್ನಿಯೊಬ್ಬಳು ತನ್ನ ಪತಿಗೆ ಬೆದರಿಕೆ ಹಾಕಿದ ಘಟನೆ ಮಧ್ಯಪ್ರದೇಶದ (Madhya Pradesh) ಭೋಪಾಲ್ (Bhopal) ನಿಂದ ಬೆಳಕಿಗೆ ಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.