karishma Kapoor Second Marriage: ಒಂದಲ್ಲ ಒಂದು ವಿಚಾರದಿಂದ ಆಗ್ಗಾಗೆ ಸುದ್ದಿಯಲ್ಲಿರುವ ನಟಿ ಕರಿಷ್ಮಾ ಕಪೂರ್ ಸದ್ಯ ಎರಡನೇ ಮದುವೆ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಹೌದು ಅಭಿಷೇಕ್ ಬಚ್ಚನ್ ಮಾಜಿ ಪ್ರೇಯಸಿ ಮತ್ತೇ ಹಸೆಮಣೆ ಏರಲಿದ್ದಾರೆ ಎನ್ನಲಾಗ್ತಿದೆ..
Abhishek Bachchan-Karishma Kapoor: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರು ತಮ್ಮ ಪತ್ನಿ ಐಶ್ವರ್ಯಾ ರೈ ಅವರೊಂದಿಗಿನ ಸಂಬಂಧದ ಬಗ್ಗೆ ಕೆಲವು ಸಮಯದಿಂದ ಸುದ್ದಿಯಲ್ಲಿದ್ದಾರೆ. ಇಬ್ಬರ ನಡುವೆ ಯಾವುದೂ ಸರಿಯಾಗಿಲ್ಲ... ವಿಚ್ಚೇದನ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.. ಆದರೆ ಈ ಬಗ್ಗೆ ಇಬ್ಬರೂ ಪ್ರತಿಕ್ರಿಯೆ ನೀಡಿಲ್ಲ..
Actress Karishma Kapoor: ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಅವರ ವೈಯಕ್ತಿಕ ಜೀವನವು ಸಿನಿಮಾ ಕಥೆಗಿಂತ ಕಡಿಮೆಯಿಲ್ಲ. ನಟಿ ಮಾತ್ರ ಹಿರಿತೆರೆಯಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದ ಕಾಲವೊಂದಿತ್ತು. ಕರಿಷ್ಮಾ ಅನೇಕ ದೊಡ್ಡ ನಟರೊಂದಿಗೆ ಕೆಲಸ ಮಾಡಿದ್ದಾರೆ.
Aishwarya rai First Salary: ಐಶ್ವರ್ಯ ರೈ... ಈ ಹೆಸರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ʻಇರುವರ್ʼ ಎಂಬ ತಮಿಳಿನ ಚಿತ್ರದ ಮೂಲಕ ಐಶ್ವರ್ಯ ರೈ ಸಿನಿಮಾಗೆ ಎಂಟ್ರಿ ಕೊಟ್ಟಿದ್ದರು. ಮಣಿರತ್ನಂ ಅವರು ನಟಿಗೆ ತಮ್ಮ ಸಿನಿಮಾದಲ್ಲಿ ನಟಿಸಲು ಮೊದಲ ಅವಕಾಶ ನೀಡಿದರು. ಆಕೆ ನಟಿಸಿದ ಮೊದಲ ಸಿನಿಮಾದಲ್ಲೇ ಜನರು ಆಕೆಯನ್ನು ನೋಡಿ ಫಿದಾ ಆಗಿದ್ದರು. ಅಷ್ಟೇ, ಅಲ್ಲಿಂದ ಶುರುವಾದ ನಟನೆಯ ಜರ್ನಿ ಅವರ ಜೀವನವನ್ನೇ ಬದಲಿಯಿಸಿ ಬಿಟ್ಟಿತು.
Abhishek Bachchan and Karisma Kapoor: ಒಂದು ಕಾಲದಲ್ಲಿ, ಬಾಲಿವುಡ್ ನಟಿ ಕರಿಷ್ಮಾ ಕಪೂರ್ ನಟ ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗಲು ಹೊರಟಿದ್ದರು. ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸಿ.. ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದರು.. ಆದರೆ 4 ತಿಂಗಳ ಬಳಿಕ ಅವರ ಸಂಬಂಧ ಮುರಿದು ಬಿತ್ತು..
Actress karisma kapoor: ಬಚ್ಚನ್ ಕುಟುಂಬ ಮತ್ತು ಕರಿಷ್ಮಾ ಕಪೂರ್ ನಡುವಿನ ಸಂಬಂಧದ ಬಗ್ಗೆ ಎಲ್ಲರಿಗೂ ಗೊತ್ತೆ ಇದೆ.. ನಟಿ ಆಗ್ಗಾಗೆ ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ..
Ajay Devgn Love Story With Raveena Tandon: 'ದಿಲ್ವಾಲೆ' ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ ರವೀನಾ ಟಂಡನ್ ಸಹ ಅಜಯ್ ದೇವಗನ್ ಪ್ರೀತಿಯಲ್ಲಿ ಬಿದ್ದಿದ್ದರಂತೆ. ಆದರೆ ಈ ಜೋಡಿಯ ಪ್ರೀತಿ ಬಹಳ ದಿನ ಉಳಿಯಲಿಲ್ಲ. ಕರೀಷ್ಮಾ ಕಪೂರ್ ಬಂದ ಬಳಿಕ ಅಜಯ್ ದೇವಗನ್ ನನಗೆ ಮೋಸ ಮಾಡಿದ ಅಂತಾ ರವೀನ್ ಆರೋಪಿಸಿದ್ದರಂತೆ.
Karisma Kapoor: ಬಾಲಿವುಡ್ ನಟಿ ಅಂದರೆ ಕರೀನಾ ಕಪೂರ್ ಸಹೋದರಿ ಕರಿಷ್ಮಾ ಕಪೂರ್ ನಿಮಗೆ ಗೊತ್ತಿರಬೇಕು ಅಲ್ವಾ..? ೊಂದು ಕಾಲದಲ್ಲಿ ತನ್ನ ಅಂದ ಹಾಗೂ ಆಕ್ಟಿಂಗ್ನಿಂದ ಚಿತ್ರರಗವನ್ನು ಆಳಿದ್ದ ನಟಿಗೆ ಎಲ್ಲ ಒಲಿದು ಬಂದರೂ ಅದೊಂದು ಮಾತ್ರ ಒಲಿಯಲೇ ಇಲ್ಲ ಏನದು ಅಂತೀರಾ..? ತಿಳಿಯಲು ಮುಂದೆ ಓದಿ...
Karisma Kapoor divorce : ಕ್ಯಾಮೆರಾ ಮುಂದೆ ಪ್ರೇಕ್ಷಕರನ್ನು ನಗಿಸಿ ರಂಜಿಸುವ ನಾಯಕಿಯರ ಬದುಕನ್ನ ಒಮ್ಮೆ ನೋಡಿದ್ರೆ ತಿಳಿಯುತ್ತದೆ.. ಅವರೂ ಸಹ ಸಾಮಾನ್ಯ ಜನರಂತೆ ಸಂಸಾರದಲ್ಲಿ ಜಗಳ, ವ್ಯಾಪಾರದಲ್ಲಿ ನಷ್ಟ, ದೈಹಿಕ ಕಿರುಕುಳದಂತಹ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಅಂತ.. ಇಲ್ಲೋಬ್ಬ ಸ್ಟಾರ್ ನಾಯಕಿ ತನ್ನ ಗಂಡನಿಂದ ಅನುಭವಿಸಿದ ಅಸಹನೀಯ ಕಿರುಕುಳದ ಬಗ್ಗೆ ಹೊರ ಹಾಕಿದ್ದಾರೆ..
Karishma Kapoor Divorce Story: ಕರಿಷ್ಮಾ ತನ್ನ ವೃತ್ತಿಪರ ಜೀವನ ಮತ್ತು ವೈಯಕ್ತಿಕ ಜೀವನದಿಂದ ಆಗಾಗ್ಗೆ ಮುಖ್ಯಾಂಶದಲ್ಲಿರುತ್ತಾರೆ. ಸೆಪ್ಟೆಂಬರ್ 29, 2003 ರಂದು ಕರಿಷ್ಮಾ ಉದ್ಯಮಿ ಸಂಜಯ್ ಕಪೂರ್ ಅವರನ್ನು ವಿವಾಹವಾದರು. ಆದರೆ, ಮದುವೆಯಾದ ಕೆಲವು ವರ್ಷಗಳ ನಂತರ, ಅವರ ಸಂಬಂಧವು ಹದಗೆಡಲು ಪ್ರಾರಂಭಿಸಿತು
Karisma Kapoor remuneration : ಗ್ಲಾಮರ್ ಜಗತ್ತಿನಲ್ಲಿ ನೆಲೆ ಕಂಡುಕೊಳ್ಳುವುದು ಸುಲಭವಲ್ಲ. ಬಾಲಿವುಡ್ನಲ್ಲಿ ಸ್ಟಾರ್ ಆಗುವುದು ತುಂಬಾ ಕಠಿಣದ ಕೆಲಸ. 90ರ ದಶಕದಲ್ಲಂತೂ ಇದು ಹರಸಾಹಸವಾಗಿತ್ತು. ಇದರ ನಡುವೆಯೂ ನಟಿಯೊಬ್ಬರು ಹೋರಾಡಿ ತಮ್ಮ ಗುರಿಯನ್ನು ಮುಟ್ಟಿದ್ದರು.
Karisma Kapoor Abhishek Bachchan Engagement: ಅಮಿತಾಬ್ ಬಚ್ಚನ್ ಅವರ 60 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಷೇಕ್ ಮತ್ತು ಕರಿಷ್ಮಾ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಕಪೂರ್ ಕುಟುಂಬ ಮತ್ತು ಬಚ್ಚನ್ ಕುಟುಂಬ ಪರಸ್ಪರ ಹತ್ತಿರವಾಗುತ್ತಿತ್ತು. ಇದು ದೊಡ್ಡ ಸುದ್ದಿಯಾಗಿತ್ತು.
ಬೆಂಗಳೂರು : 90ರ ದಶಕದಲ್ಲಿ ಅನೇಕ ನಟಿಯರು ಬಾಲಿವುಡ್ನಲ್ಲಿ ತಮ್ಮ ಛಾಪು ಮೂಡಿಸಿದ್ದರು. ಈ ನಟಿಯರ ಸ್ಟಾರ್ಡಮ್ ಎಷ್ಟಿತ್ತೆಂದರೆ ಅವರು ಬೇಡಿಕೆ ಇಡುವ ಸಂಭಾವನೆ ನೀಡಲು ನಿರ್ಮಾಪಕರು ಕೂಡಾ ಸಿದ್ಧರಾಗಿದ್ದರು. 90 ರ ದಶಕದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿಯರು ಯಾರು ಗೊತ್ತಾ ?
Karisma Kapoor Lip Kiss Scene : ಬಾಲಿವುಡ್ನಲ್ಲಿ ಅತೀ ಹೆಚ್ಚು ಸಕ್ಸಸ್ ಕಂಡಿದ್ದ ನಟಿ ಕರಿಷ್ಮಾ ಕಪೂರ್. ಇದೀಗ ನಟಿ 1996ರಲ್ಲಿ ತೆರೆಕಂಡ 'ರಾಜಾ ಹಿಂದೂಸ್ತಾನಿ' ಸಿನಿಮಾದ ಒಂದು ಚುಂಬನದ ದೃಶ್ಯದ ಬಗ್ಗೆ ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ.
Abhishek Bachchan Karisma Kapoor Marriage: ಅಮಿತಾಬ್ ಬಚ್ಚನ್ ಅವರ 60 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಕರಿಷ್ಮಾ ಮತ್ತು ಅಭಿಷೇಕ್ ಬಚ್ಚನ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಕರಿಷ್ಮಾ ಮತ್ತು ಅಭಿಷೇಕ್ ಮದುವೆಗೆ ಚಿತ್ರರಂಗ ಮಾತ್ರವಲ್ಲದೆ ಸಾವಿರಾರು ಅಭಿಮಾನಿಗಳು ಕಾಯುತ್ತಿದ್ದರು.
Bollywood Romantic Movies: 90 ರ ದಶಕದಲ್ಲಿ ಇಂದಿನಂತೆ ಚಿತ್ರಗಳಂತೆ ಬೋಲ್ಡ್ ದೃಶ್ಯಗಳು ಸಾಮಾನ್ಯವಾಗಿರಲಿಲ್ಲ. ಚಿತ್ರದಲ್ಲಿ ಕಿಸ್ಸಿಂಗ್ ಸೀನ್’ಗಳು ಕಂಡರೆ ಜನರು ಹೌಹಾರುತ್ತಿದ್ದರು. ಅಂತಹ ಕಾಲದಲ್ಲಿ ಕರಿಷ್ಮಾ ಕಪೂರ್’ನಿಂದ ಮಾಧುರಿ ದೀಕ್ಷಿತ್ವರೆಗೆ, ತೆರೆಯ ಮೇಲೆ ಬೋಲ್ಡ್ ಆಗಿ ನಟಿಸಿದ ಕೆಲ ನಟಿಯರಿದ್ದರು. ಅವರ ಬಗ್ಗೆ ಇಂದು ಮಾತನಾಡಲಿದ್ದೇವೆ.
Bollywood Rewind: ರಾಜಾ ಹಿಂದೂಸ್ತಾನಿಯಲ್ಲಿ ಅಮೀರ್ ಮತ್ತು ಕರಿಷ್ಮಾ ನಡುವೆ ಒಂದು ನಿಮಿಷದ ಚುಂಬನದ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಇದನ್ನು ಮಾಡುವಾಗ ಇಬ್ಬರೂ ತುಂಬಾ ಸಂಕೋಚಪಟ್ಟಿದ್ದರಂತೆ. ಈ ಸೀನ್ ಸೆರೆಹಿಡಿಯಲು ಸುಮಾರು 47 ರೀಟೇಕ್’ಗಳನ್ನು ತೆಗೆದುಕೊಳ್ಳಲಾಗಿತ್ತು ಎಂದು ಹೇಳಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.