ಮಂಡ್ಯ ಉಸ್ತುವಾರಿ ಸಚಿವ ಆರ್.ಅಶೋಕ್ ವಿರುದ್ಧ ಗೋಬ್ಯಾಕ್ ಕ್ಯಾಂಪೇನ್ ಶುರುವಾಗಿದೆ.. ಮಂಡ್ಯ ಉಸ್ತುವಾರಿಯಿಂದ ಹಿಂದೆ ಸರಿಯಲು ಆರ್. ಅಶೋಕ್ ತೀರ್ಮಾನ ಮಾಡಿದ್ದಾರೆ ಅನ್ನೋ ಮಾತು ಕೇಳಿ ಬಂದಿದೆ..
ಜೆಡಿಎಸ್ ಭದ್ರಕೋಟೆ ಮಂಡ್ಯಕ್ಕೆ ಲಗ್ಗೆ ಇಡಲು ಎಎಪಿ ಮುಂದಾಗಿದೆ.. ಬಂಡಾಯ ಎದ್ದಿರುವ ಜೆಡಿಎಸ್ ಮುಖಂಡ ತಗ್ಗಳ್ಳಿ ವೆಂಕಟೇಶ್ಗೆ ಗಾಳ ಹಾಕಲಾಗಿದೆ. ಶ್ರೀರಂಗಪಟ್ಟಣ ಕ್ಷೇತ್ರದ ಜೆಡಿಎಸ್ ಮುಖಂಡ ತಗ್ಗಳ್ಳಿ ವೆಂಕಟೇಶ್ ನಿವಾಸಕ್ಕೆ ಅಪ್ ರಾಜ್ಯ ನಾಯಕರು ಭೇಟಿ ಮಾತುಕತೆ ನಡೆಸಿದ್ದಾರೆ.. ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ.
ಅರೆಯುವ ಕಾರ್ಯನಿಲ್ಲಿಸಿರುವುದರಿಂದ ರೈತರನ್ನು ಆತಂಕ್ಕೆ ಈಡು ಮಾಡಿದೆ..ಮೈಷುಗರ್ ಪುನಶ್ಚೇತನ ವಿಚಾರವನ್ನು ಬಾಯಿಮಾತಿನಲ್ಲಷ್ಟೇ ಹೇಳುವ ಮುಖ್ಯಮಂತ್ರಿಗಳು ಹಾಗೂ ಸಚಿವರು ಕಾರ್ಖಾನೆಗೆ ಅಗತ್ಯವಿರುವ ಹಣಕಾಸಿನ ನೆರವು ನೀಡುವುದಕ್ಕೆ ಮೀನಮೇಷ ಎಣಿಸುವುದು ಸಾಮಾನ್ಯವಾಗಿದೆ.
ಪ್ರಜಾಧ್ವನಿ ಎಂದರೆ ಈ ನಾಡಿದ 5 ಕೋಟಿ ಮತದಾರರ ಧ್ವನಿ. 2013ರಲ್ಲಿ ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದರು, 2013 ರ ಮೇ 13ರಂದು ಬಸವಜಯಂತಿ ದಿನದಂದು ಪ್ರಮಾಣ ವಚನ ಸ್ವೀಕಾರ ಮಾಡಿದ್ದೆ, ಇದಕ್ಕೆ ಕಾರಣ ಬಸವಾದಿ ಶರಣರು ಹೇಗೆ ನುಡಿದಂತೆ ನಡೆದಿದ್ದರೋ ಹಾಗೆ ನಮ್ಮ ಸರ್ಕಾರವೂ ನುಡಿದಂತೆ ನಡೆಯಬೇಕು ಎಂಬುದು ನನ್ನ ಉದ್ದೇಶವಾಗಿತ್ತು.
ಮಂಡ್ಯ ನಗರದೆಲ್ಲೆಡೆ ಕಾಂಗ್ರೆಸ್ ಪ್ಲೆಕ್ಸ್, ಬ್ಯಾನರ್ಗಳ ಅಬ್ಬರ. ಕಾಂಗ್ರೆಸ್ ಸಮಾವೇಶಕ್ಕೆ ಸಿದ್ಧಗೊಂಡ ಬೃಹತ್ ವೇದಿಕೆ. ವಿಶ್ವವಿದ್ಯಾಲಯ ಆವರಣದಲ್ಲಿ ನಡೆಯಲಿರುವ ಸಮಾವೇಶ. ಸಮಾವೇಶ ಹಿನ್ನೆಲೆ ಮಂಡ್ಯದಲ್ಲಿ ರಾರಾಜಿಸಿದ ಫ್ಲೆಕ್ಸ್ಗಳು. ಕಾಂಗ್ರೆಸ್ ಮುಖಂಡರ ಬೃಹತ್ ಫ್ಲೆಕ್ಸ್ ನಿರ್ಮಾಣ. ವೇದಿಕೆ ಪರಿಶೀಲಿಸಿದ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ
Complaint against actress Rachita Ram : ನಟಿ ರಚಿತಾ ರಾಮ್ ಗಡಿಪಾರಿಗೆ ಆಗ್ರಹಿಸಲಾಗಿದೆ. ಸಕ್ಕರೆ ನಾಡಲ್ಲಿ ನಟಿ ರಚಿತಾ ರಾಮ್ ವಿರುದ್ದ ಆಕ್ರೋಶ ಭುಗಿಲೆದ್ದಿದೆ. ನಟಿ ರಚಿತಾ ರಾಮ್ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೇಶದಲ್ಲಿ ರಾಮರಾಜ್ಯ ಅನ್ನೋ ಪದವನ್ನ ಕಥೆ ಕಟ್ಟಿಬಿಟ್ಟಿದ್ದಾರೆ. ರಾಮರಾಜ್ಯ ಅನ್ನೋ ಮಾತು ಹೆಚ್ಚು ಹರಡಲು ಕಾರಣರಾದವರು ಮಹಾತ್ಮ ಗಾಂಧಿ. ಆದ್ರೆ, ವಾಲ್ಮೀಕಿ ರಾಮಾಯಣ, ಉತ್ತರಖಾಂಡ ಓದಿದ್ರೆ ಈ ಮಾತಿಗೆ ಯಾವುದೇ ಆಧಾರವಿಲ್ಲ ಎಂದು ಪ್ರೊ.ಭಗವಾನ್ ಮತ್ತೆ ರಾಮನ ವಿರುದ್ಧ ಕಿಡಿಕಾರಿದ್ದಾರೆ.
ಟಿಪ್ಪು ಕನ್ನಂಬಾಡಿ ಕಟ್ಟೆ ಕಟ್ಟಲು ಮುಂದಾಗಿದ್ದನಾ? ಟಿಪ್ಪು ಡ್ಯಾಂ ಕಟ್ಟಿಸಿದ್ರೆ ಕರ್ನಾಟಕ - ತಮಿಳುನಾಡು ನಡುವೆ ನೀರಿಗಾಗಿ ಗಲಾಟೆಗೆ ಆಗ್ತಿರಲಿಲ್ವಂತೆ ಎಂದು ಪ್ರೊ. ಭಗವಾನ್ ಅವರು ಅಚ್ಚರಿ ಹೇಳಿಕೆ ನೀಡಿದ್ದಾರೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾ.ಜಕ್ಕನಹಳ್ಳಿಯ ಸಂಜೀವ್ ಗೌಡ ಎಂಬ ರೈತನಿಗೆ ಸೈಬರ್ ಚೋರರು ಲಕ್ಷ ಲಕ್ಷ ರೂಪಾಯಿ ಪಂಗನಾಮ ಹಾಕಿದ್ದಾರೆ. XUV 700 ಕಾರಿನ ಆಸೆಗೆ ಬಿದ್ದ ರೈತ ಈಗ ಹಣ ಕಳೆದುಕೊಂಡು ಕಂಗಾಲಾಗಿದ್ದಾನೆ.
ಮಂಡ್ಯದ ಕೆ.ಆರ್.ಪೇಟೆ JDSನಲ್ಲಿ ಬಂಡಾಯದ ಕಿಚ್ಚು ಆರಿಲ್ಲ.. ಪಕ್ಷದ ಅಭ್ಯರ್ಥಿ ಎಚ್.ಟಿ ಮಂಜು ವಿರುದ್ಧ ಬಂಡಾಯವಾಗಿ ಸ್ಪರ್ಧೆ ಮಾಡೋದಾಗಿ ತಾ.ಪಂ.ಮಾಜಿ ಸದಸ್ಯ ರಾಜಾಹುಲಿ ದಿನೇಶ್ ಘೋಷಿಸಿದ್ದಾರೆ...
N Chaluvarayaswamy V/s HD Kumaraswamy: ಎಚ್ಡಿಕೆ ಮತ್ತವರ ಕುಟುಂಬದ ವಿರುದ್ಧ ಕಿಡಿಕಾರಿರುವ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ, ‘ಕುಮಾರಸ್ವಾಮಿ ಸುಳ್ಳು ಭರವಸೆ ಕೊಡ್ತಾರೆ ನಂಬಬೇಡಿ’ ಎಂದು ನಾಗಮಂಗಲ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಮಂಡ್ಯದಲ್ಲೂ ನೀರಾವರಿ ಇಲಾಖೆಯ ಅವಾಂತರ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಂಕಷ್ಟಕ್ಕೀಡಾದ ರೈತನ ಬದುಕು. ನಾಲೆಯ ಗೇಟ್ ಬಂದ್ ಆಗಿ ಜಮೀನಿಗೆ ನುಗ್ಗಿದ ನೀರು. ನೀರು ನುಗ್ಗಿದ ಪರಿಣಾಮ ರೈತ ಕಷ್ಟಪಟ್ಟು ಬೆಳೆದ ಬೆಳೆ ನಷ್ಟ.
ಮಂಡ್ಯದ ಮನ್ಮುಲ್ ನಿಂದ ಬಾಯಿಯಲ್ಲಿ ನೀರೂರಿಸುವ ಮತ್ತೊಂದು ಖಾದ್ಯ ತಯಾರಾಗುತ್ತಿದ್ದು ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ. ಕಳೆದ ವಾರವಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ರಿಂದ ಲೋಕಾರ್ಪಣೆ ಗೊಂಡಿದ್ದ ಮಂಡ್ಯದ ಮೆಗಾ ಡೇರಿಯಲ್ಲಿ ತಯಾರಾಗೋ ಬೆಲ್ಲದ ಬರ್ಫಿಗೆ ಗ್ರಾಹಕರು ಫಿದಾ ಆಗಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಹೇಮಾವತಿ ನೀರಾವರಿ ಅಧಿಕಾರಿಗಳ ಬೇಜವಬ್ದಾರಿ ಹಾಗು ನಿರ್ಲಕ್ಷತೆಯಿಂದ ಮಂದಗೆರೆ ಹೇಮಾವತಿ ಎಡದಂಡೆ ನಾಲೆಗೆ ಗುರುವಾರ ಮಧ್ಯರಾತ್ರಿ ವಿಪರೀತ ನೀರು ಬಿಟ್ಟಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.