Airtel Prepaid Plan: ಏರ್ಟೆಲ್ ತನ್ನ ಗ್ರಾಹಕರ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಆಗಾಗ್ಗೆ ಹೊಸ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಇದೀಗ ಅಂತಹದ್ದೇ ಒಂದು ಅಗ್ಗದ ಅಗ್ಗದ ಪ್ರಿಪೇಯ್ಡ್ ಯೋಜನೆಯನ್ನು ಏರ್ಟೆಲ್ ಬಿಡುಗಡೆ ಮಾಡಿದೆ.
Jio Fiber: ಈ ಪ್ಲಾನ್ ನಲ್ಲಿ ಹೈ ಸ್ಪೀಡ್ ಇಂಟರ್ನೆಟ್ ಜೊತೆಗೆ ಗ್ರಾಹಕರ ಮನರಂಜನೆಯ ಕುರಿತು ಕೂಡ ವಿಶೇಷ ಕಾಳಜಿ ವಹಿಸಲಾಗಿದೆ. ಈ ಪ್ಲಾನ್ ಬಳಸಿ ನೀವು ತಿಂಗಳಿಗೆ ಸಾವಿರಾರು ರೂ.ಗಳ ಉಳಿತಾಯ ಮಾಡಬಹುದು. ಏಕೆಂದರೆ, ಇದರಲ್ಲಿ ನಿಮಗೆ ಹಲವಾರು ಪ್ರಮುಖ ಓಟಿಟಿ ವೇದಿಕೆಗಳ ಉಚಿತ ಚಂದಾದಾರಿಕೆಯನ್ನು ನೀಡಲಾಗುತ್ತಿದೆ.
BSNL ತನ್ನ ಬಳಕೆದಾರರಿಗೆ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯೊಂದನ್ನು ಜಾರಿಗೆ ತಂದಿದ್ದು, ಇದು ಬಳಕೆದಾರರಿಗೆ 100-200 ಅಲ್ಲ, ಸಂಪೂರ್ಣ 600GB ಇಂಟರ್ನೆಟ್ ಡೇಟಾವನ್ನು ನೀಡುತ್ತದೆ. ಇದಲ್ಲದೆ, ಈ ಯೋಜನೆಯಲ್ಲಿ ಬಳಕೆದಾರರು ಅನೇಕ ಇತರ ಪ್ರಯೋಜನಗಳನ್ನು ಕೂಡ ಪಡೆಯುತ್ತಾರೆ. ಈ ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ರಿಲಯನ್ಸ್ ಜಿಯೋ (Reliance Jio) ಮತ್ತು ಬಿಎಸ್ಎನ್ಎಲ್ (BSNL) ಎರಡೂ ತಮ್ಮ ಗ್ರಾಹಕರಿಗೆ 90 ದಿನಗಳ ಸಿಂಧುತ್ವ ಯೋಜನೆಯನ್ನು ನೀಡುತ್ತವೆ. ಬಿಎಸ್ಎನ್ಎಲ್ನ ಈ ಯೋಜನೆ ಈಗಾಗಲೇ ಬಂದಿದ್ದರೆ, ರಿಲಯನ್ಸ್ ಜಿಯೋ 90 ದಿನಗಳ ಯೋಜನೆಯನ್ನು ಸ್ವಲ್ಪ ಸಮಯದ ಹಿಂದೆ ಪ್ರಾರಂಭಿಸಿದೆ.
Cheapest Recharge Plan: ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ ಇತ್ತೀಚೆಗಷ್ಟೇ ಹೊಸ ಯೋಜನೆಯೊಂದನ್ನು ಪ್ರಕಟಿಸಿದೆ. ಇದರ ಅಡಿ ನೀವು ಕೇವಲ 1 ರೂಪಾಯಿ ಹೆಚ್ಚುವರಿ ಪಾವತಿಸಿ ಆಯ್ದ ಪ್ಲಾನ್ ಗಳ ವ್ಯಾಲಿಡಿಟಿಯನ್ನು 28 ದಿನಗಳವರೆಗೆ ವಿಸ್ತರಿಸಬಹುದು. ಜೊತೆಗೆ ನಿಮಗೆ 56GB 4G ಇಂಟರ್ನೆಟ್ ಕೂಡ ಉಚಿತ ಸಿಗಲಿದೆ.
Vi (Vodafone- Idea) ನ 249 ರೂ ಬೆಲೆಯ ಯೋಜನೆಯಲ್ಲಿ, ಬಳಕೆದಾರರು ಪ್ರತಿದಿನ 1.5 ಜಿಬಿ ಡೇಟಾವನ್ನು ಪಡೆಯಬಹುದು. ಆದರೆ ಕಂಪನಿಯು ಪ್ರಸ್ತುತ ಡಬಲ್ ಡೇಟಾ ಪ್ರಯೋಜನವನ್ನು ನೀಡುತ್ತಿದೆ.
BSNL ನ ಈ ಯೋಜನೆಯಲ್ಲಿ ಗ್ರಾಹಕರಿಗೆ ಅನಿಯಮಿತ ಕರೆ ಮಾಡುವ ಸೌಲಭ್ಯ ನೀಡಲಾಗುತ್ತಿದೆ. ಇದಲ್ಲದೆ, ಪ್ರತಿದಿನ 100 ಎಸ್ಎಂಎಸ್ ಮಾಡಬಹುದು. ಇದರೊಂದಿಗೆ ನ್ಯಾಷನಲ್ ರೋಮಿಂಗ್ ಸೌಲಭ್ಯವನ್ನೂ ಒದಗಿಸಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.