ಅದು ಪ್ರತಿಷ್ಠಿತ ಏರಿಯಾದಲ್ಲಿನ ಲೇಔಟ್.. ಇಲ್ಲಿ ಸಾವಿರಾರು ಜನರು ವಾಸ ಮಾಡುತ್ತಿದ್ದಾರೆ. ಆದ್ರೆ ಈ ಲೇಔಟ್ಗೆ ಸೂಕ್ತ ರಸ್ತೆ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳಿಲ್ಲದೆ ಇಲ್ಲಿನ ನಿವಾಸಿಗಳು ಪರದಾಟ ನಡೆಸುವಂತಾಗಿದೆ.
ಕಾಂಗ್ರೆಸ್ನವ್ರಿಗೆ ಮೋದಿ ಬಂದ್ಮೆಲೆ ಲೂಟಿ ಮಾಡೋಕಾಗ್ತಿಲ್ಲ
ರಾಜ್ಯದಲ್ಲಿ ಬಿಟ್ಟಿ ಭಾಗ್ಯ ಮುಂದುವರಿದ್ರೆ ರೋಡ್ ಸಹ ಆಗಲ್ಲ
6-8 ತಿಂಗಳಿನಿಂದ ಯಾವ ರಸ್ತೆಗೂ, ಕಟ್ಟಡಕ್ಕೂ ಗುದ್ದಲಿ ಪೂಜೆ ಆಗಿಲ್ಲ
ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ರಾಯಚೂರಿನಲ್ಲಿ ಸೂಲಿಬೆಲೆ ವ್ಯಂಗ್ಯ
5 ವರ್ಷ ಹೀಗೆ ಆದ್ರೆ ಯಾವ ಹಂತ ಬೇಕಾದ್ರು ತಲುಪಬಹುದು
ಚಾಮರಾಜನಗರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಕಚೇರಿಯಲ್ಲಿ ಸಚಿವ ಕೆ.ವೆಂಕಟೇಶ್ ಅಹವಾಲು ಸ್ವೀಕಾರದ ವೇಳೆ ಸೈಯದ್ ನಸೀರ್ ಅಹ್ಮದ್ ಎಂಬಾತ ಸಚಿವ ವೆಂಕಟೇಶ್, ಶಾಸಕ ಸಿ.ಪುಟ್ಟರಂಗಶೆಟ್ಟಿ ವಿರುದ್ಧ ಆಕ್ರೋಶ ಹೊರಹಾಕಿದರು.
Snake Viral Video : ಇಂಟರ್ನೆಟ್ ಜಮಾನಾದಲ್ಲಿ ಅಚ್ಚರಿ ಎನ್ನಿಸುವಂತಹ ವಿಡಿಯೋಗಳಿಗೆ ಕೊರತೆಯಿಲ್ಲ. ಹೌದು ಪ್ರತಿದಿನ ಒಂದಲ್ಲಾ ಒಂದು ಪೋಸ್ಟ್ ವೈರಲ್ ಆಗುತ್ತಲೇ ಇರಿತ್ತದೆ. ಇದೀಗ ಅಂತದ್ದೇ ಒಂದು ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಯುವಕನೊಬ್ಬ 10 ಅಡಿ ಉದ್ದದ ಹಾವನ್ನು ಹೆದ್ದಾರಿ ದಾಟಲು ಸಹಾಯ ಮಾಡಿದ್ದಾನೆ ಹೇಗೆ ಅಂತೀರಾ ಮುಂದೆ ಓದಿ...
Assembly Election: ಗುಂಡ್ಲುಪೇಟೆ ತಾಲೂಕಿನ ಮಾಲಾಪುರ ಸಂಪರ್ಕ ರಸೆಯಲ್ಲಿ ತೀರಾ ಕಳಪೆ ಕಾಮಗಾರಿ ನಡೆದಿರುವ ಆರೋಪ ಕೇಳಿಬಂದಿದೆ. ಯರಿಯೂರು ಸಂಪರ್ಕ ರಸ್ತೆಯಿಂದ ಮಾಲಾಪುರದವರೆಗಿನ ರಸ್ತೆ ಲೋಕೋಪಯೋಗಿ ಇಲಾಖೆಯಿಂದ ಅಭಿವೃದ್ಧಿಗೊಳ್ಳುತ್ತಿದ್ದು, ಎರಡು ದಿನದ ಹಿಂದೆಯಷ್ಟೆ ಡಾಂಬರೀಕರಣ ಮಾಡಲಾಗಿತ್ತು.
ಕನ್ನಡ ಚಿತ್ರರಂಗ ಅಂದ್ರೆ ಎಲ್ಲರಿಗೂ ನೆನಪು ಬರೋದು ಸಿನಿಮಾಗಳು ಮಾತ್ರ ಆದ್ರೆ ಸಾಕಷ್ಟು ಸಿನಿ ಕಲಾವಿದರ ಹೆಸರಿನಲ್ಲಿ ರಸ್ತೆಗಳು ಕೂಡ ಇವೆ. ಈ ರಸ್ತೆಗಳಿಗೆ ಅವರ ನಿಧನದ ನಂತರ ಅಥವಾ ಬದುಕಿರುವಾಗಲೇ ಅಭಿಮಾನದ ಹಾಗೂ ಸಾಧನೆಯ ಪ್ರತೀಕವಾಗಿ ನಟ-ನಟಿಯರ ಹೆಸರನ್ನು ಇಡಲಾಗಿದೆ.
ಅನಾರೋಗ್ಯಕ್ಕೀಡಾದ ವ್ಯಕ್ತಿಯನ್ನು ವಾಹನ ಸೌಕರ್ಯ ಇಲ್ಲದಿದ್ದರಿಂದ 10 ಕಿಮೀ. ಡೋಲಿ ಮೂಲಕ ಆಸ್ಪತ್ರೆಗೆ ರವಾನಿಸಿರುವ ಘಟನೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನ ದೊಡ್ಡಾನೆ ಗ್ರಾಮದಲ್ಲಿ ನಡೆದಿದೆ.
ಬಿಬಿಎಂಪಿ ವತಿಯಿಂದ ಸಿ.ವಿ.ರಾಮನ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ನಿರ್ಮಿಸಿರುವ ರ್ಯಾಪಿಡ್ ರಸ್ತೆಯನ್ನು ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉತ್ತಮ ರಸ್ತೆಗಳ ಜೊತೆಗೆ ವೆಚ್ಚವೂ ಕಡಿಮೆಯಿರುವುದು ಬಹಳ ಮುಖ್ಯ. ಈ ಕುರಿತು ವರದಿಗಳು ಬಂದ ನಂತರ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಕಳಪೆ ಕಾಮಗಾರಿಯಿಂದ ಅದೆಷ್ಟೋ ಜೀವ ಹಾನಿಯಾಗಿದ್ದನ್ನು ನಾವು ನೋಡಿದ್ದೇವೆ. ದುಡ್ಡಿನ ಆಸೆಗೆ ಗುತ್ತಿಗೆದಾರ ನಡೆಸುವ ಕಾಮಗಾರಿ ಜನರ ಜೀವಕ್ಕೆ ಕುತ್ತು ತರುತ್ತೆ. ಇಂತಹ ಗುತ್ತಿಗೆದಾರನಿಗೆ ಗ್ರಾಮದ ಜನರೇ ಪಾಠ ಕಲಿಸಿದ್ದಾರೆ.
ಶುಭ-ಅಶುಭ ಸಂಕೇತ: ಹಲವು ಬಾರಿ ನಾವು ಚಲಿಸುವಾಗ ದಾರಿಯಲ್ಲಿ ನಾಣ್ಯ, ನೋಟು ಸೇರಿದಂತೆ ಹಲವು ವಸ್ತುಗಳು ಕೆಳಗೆ ಬಿದ್ದಿರುವುದನ್ನು ಕಾಣುತ್ತೇವೆ. ದಾರಿಯಲ್ಲಿ ನಮಗೆ ಸಿಗುವ ವಸ್ತುಗಳು ಯಾವ ಸೂಚನೆಗಳನ್ನು ನೀಡುತ್ತದೆ ಎಂದು ತಿಳಿದಿದೆಯೇ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.