ISRO Updae: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ 3 ರ ಉಡಾವಣೆ ದಿನಾಂಕವನ್ನು ಪ್ರಕಟಿಸಿದೆ. ಇಸ್ರೋ ಪ್ರಕಾರ, ಚಂದ್ರಯಾನ 3 ಜುಲೈ 14 ರಂದು ಮಧ್ಯಾಹ್ನ ಉಡಾವಣೆಯಾಗಲಿದೆ.
Science Behind Lip Lock: ಚುಂಬನದ ಹಿಂದೆಯೂ ಕೂಡ ಒಂದು ವಿಜ್ಞಾನ ಇದೆ ಎಂಬ ಸಂಗತಿ ಬಹುತೇಕರಿಗೆ ತಿಳಿದಿಲ್ಲ. ಚುಂಬನ ನೀಡಿದ ಬಳಿಕ ಕೆಮಿಕಲ್ ಹಾಗೂ ತತ್ವಗಳ ವಿನಿಮಯವಾಗುತ್ತದೆ. ಒಂದು ಮುತ್ತು ಕೇವಲ ಮುತ್ತಾಗಿರುವುದಿಲ್ಲ. ಇದಕ್ಕಾಗಿ ಶರೀರದ 30 ಖಂಡಗಳು ಸಕ್ರೀಯವಾಗುತ್ತವೆ. ಹಾಗಾದರೆ ಬನ್ನಿ ಕಿಸ್ ಹಿಂದೆ ಇರುವ ವಿಜ್ಞಾನವೇನು ತಿಳಿದುಕೊಳ್ಳೋಣ ಬನ್ನಿ.
Disk Footed Bat - ಈ ಬಾವಲಿಗಳು ತಮ್ಮ ಕಾಲುಗಳ ಸಂರಚನೆಯ ಕಾರಣ ತುಂಬಾ ಭಿನ್ನವಾಗಿ ಕಾಣಿಸುತ್ತವೆ. ಕಿತ್ತಳೆ ಬಣ್ಣದ ಕಾಲುಗಳನ್ನು ಹೊಂದಿದ ಈ ಬಾವಲಿಗಳ (Bat) ಪಾದ ಪ್ಲೇಟ್ ಆಕಾರದ್ದಾಗಿರುತ್ತವೆ. ಈ ವಿಚಿತ್ರ ಬಾವಲಿಯ ಕುರಿತಾದ ಸಂಶೋಧನೆ ಸ್ವಿಟ್ಜರ್ ಲ್ಯಾಂಡ್ ನ Revue Suisse de Zoologie ಜರ್ನಲ್ ನಲ್ಲಿ ಪ್ರಕಟಗೊಂಡಿದೆ.
Beginning Of Life On Earth - ಈ ಅಧ್ಯಯನ ಜೀವನದ ವಿಕಾಸಕ್ಕೆ ಸಂಬಂಧಿಸಿದ ಗ್ರಹಿಕೆಗೆ ಸವಾಲೆಸಗುವ ಸಾಧ್ಯತೆ ಇದೆ. ಏಕೆಂದರೆ ಇದುವರೆಗೆ ಆಮ್ಲಜನಕ ಉತ್ಪಾದಿಸುವ ದ್ಯುತಿಸಂಶ್ಲೇಷಣಾ ಕ್ರಿಯೆಯನ್ನು ಭೂಮಿಯ ಮೇಲಿನ ವಿಕಾಸದ ಒಂದು ಹೆಜ್ಜೆ ಎಂದೇ ಪರಿಗಣಿಸಲಾಗಿದೆ. ಇದಾದ ಬಳಿಕ ಸಂಕೀರ್ಣ ಜೀವನಾಭಿವೃದ್ಧಿಗೆ ಹಲವು ಶತಕೋಟಿ ವರ್ಷಗಳೇ ಬೇಕಾದವು ಎಂದು ನಂಬಲಾಗಿದೆ.
Scientific Reason Behind Lip Kiss: ಚುಂಬನದ ಹಿಂದೆಯೂ ಕೂಡ ಒಂದು ವಿಜ್ಞಾನ ಇದೆ ಎಂಬ ಸಂಗತಿ ಬಹುತೇಕರಿಗೆ ತಿಳಿದಿಲ್ಲ. ಚುಂಬನ ನೀಡಿದ ಬಳಿಕ ಕೆಮಿಕಲ್ ಹಾಗೂ ತತ್ವಗಳ ವಿನಿಮಯವಾಗುತ್ತದೆ. ಒಂದು ಮುತ್ತು ಕೇವಲ ಮುತ್ತಾಗಿರುವುದಿಲ್ಲ. ಇದಕ್ಕಾಗಿ ಶರೀರದ 30 ಖಂಡಗಳು ಸಕ್ರೀಯವಾಗುತ್ತವೆ. ಹಾಗಾದರೆ ಬನ್ನಿ ಕಿಸ್ ಹಿಂದೆ ಇರುವ ವಿಜ್ಞಾನವೇನು ತಿಳಿದುಕೊಳ್ಳೋಣ ಬನ್ನಿ.
Spiders On Mars: ಮಂಗಳ ಗ್ರಹದ ಮೇಲ್ಮೈ ಮೇಲೆ ಮೂಡಿರುವ ಜೇಡರಹುಳ ಆಕಾರದ ಆಕೃತಿಗಳ ಅಧ್ಯಯನ ನಡೆಸಲು ವಿಜ್ಞಾನಿಗಳು ಯತ್ನಿಸಿದ್ದಾರೆ. ಇವುಗಳನ್ನು Araneiforms ಎಂದು ಕರೆಯಲಾಗುತ್ತದೆ ಮತ್ತು ಇವು ಮಂಗಳ ಗ್ರಹದ ಮೇಲ್ಮೈ ಮೇಲಿರುವ ಎತ್ತರ ಮತ್ತು ತಗ್ಗು ಪ್ರದೇಶಗಳಿಂದ ನಿರ್ಮಾಣಗೊಳ್ಳುತ್ತವೆ. ಆದರೆ, ಇಂತಹ ಆಕೃತಿಗಳು ಭೂಮಿಯ ಮೇಲ್ಮೈ ಮೇಲೆ ಎಂದಿಗೂ ಕಂಡುಬಂದಿಲ್ಲ ಹಾಗೂ ಮಂಗಳನ ಮೇಲ್ಮೈ ಮೇಲೆ ಇವು ಹೇಗೆ ಮೂಡಿವೆ ಎಂಬುದು ಇದೀಗ ವಿಜ್ಞಾನಿಗಳಿಗೆ ಸವಾಲಾಗಿ ಪರಿಣಮಿಸಿದೆ.
Existance Of Theia Inside Earth - ಇದರ ಒಂದು LLSVP ಆಫ್ರಿಕಾ ಖಂಡದ ಕೆಳಭಾಗದಲ್ಲಿದ್ದರೆ, ಇನ್ನೊಂದು ಪ್ರಶಾಂತ ಮಹಾಸಾಗರದ ಕೆಳಭಾಗದಲ್ಲಿದೆ. ಈ ಎರಡು LLSVPಗಳು ಎಷ್ಟೊಂದು ವಿಶಾಲವಾಗಿವೆ ಎಂದರೆ, ಇವುಗಳ ಸಂಬಂಧ ಭೂಮಿಯ ಆಯಸ್ಕಾಂತೀಯ ಶಕ್ತಿ ಶಿಥಿಲಗೊಳಿಸುತ್ತಿವೆ ಎನ್ನಲಾಗಿದೆ. ಈ ಸಂಶೋಧನೆಯ ಕುರಿತು ಹೇಳಿಕೆ ನೀಡಿರುವ ಸಂಶೋಧನಾ ಲೇಖಕ ಕ್ವಾನ್ ಯುವಾನ್, ಈ ಬಂಡೆಗಲ್ಲುಗಳು ಅಕ್ಕಪಕ್ಕದಲ್ಲಿರುವ ಬೇರೆ ಬಂಡೆಗಲ್ಲುಗಳಿಗಿಂತ ಹೆಚ್ಚು ಘನವಾಗಿವೆ ಹಾಗೂ ಇವುಗಳ ರಾಸಾಯನಿಕ ಸಂರಚನೆ ಕೂಡ ವಿಭಿನ್ನವಾಗಿದೆ ಎಂದಿದ್ದಾರೆ. ಪ್ರಾಚೀನ ಗ್ರಹ ಥಿಯಾ ಮೆಂಟಲ್, ಭೂಮಿಗಿಂತ ಹೆಚ್ಚು ಆಳವಾಗಿತ್ತು ಎಂದು ಯುವಾನ್ ಹೇಳುತ್ತಾರೆ.
NASA, GJ 1132 b: ವಿಜ್ಞಾನಿಗಳು ನಿರಂತರವಾಗಿ ಈ ಗೃಹದ ಮೇಲೆ ತನ್ನ ಗಮನ ಕೇಂದ್ರೀಕರಿಸಿದ್ದಾರೆ. GJ1132B ಹೆಸರಿನ ಈ ಗ್ರಹ ತನ್ನ ನಕ್ಷತ್ರಗಳ ಜೊತೆಗೆ ಹೇಗೆ ಸಂಬಂಧ ಹೊಂದಿದೆ.? ಗ್ರಹದ ಸ್ಥಿತಿಗತಿಯ ಕಾರಣ ಸಂಶೋಧಕರು ಈ ಪ್ರಕರಣದಲ್ಲಿ ಸೂರ್ಯನಂತನ ನಕ್ಷತ್ರ ಈ ಗ್ರಹವನ್ನು ಬೆಚ್ಚಗಿಡಲು ತನ್ನತ್ತ ಸೆಳೆಯುತ್ತವೆ ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ಗ್ರಹದ ಮೇಲೆ ಭೀಕರ ಜ್ವಾಲಾಮುಖಿ ಚಟುವಟಿಕೆಗಳಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
World's First Pilotless Super Sonic Fighter Drone: ವಿಶ್ವದ ಮೊಟ್ಟಮೊದಲ ಸೂಪರ್ ಸೋನಿಕ್ ಅಂದರೆ ಶಬ್ದದ ವೇಗಕ್ಕಿಂತ ವೇಗವಾಗಿ ಚಲಿಸುವ ಯುದ್ಧ ಡ್ರೋನ್ ಸಿದ್ಧಪಡಿಸಲಾಗಿದೆ. ಇದರ ವೈಶಿಷ್ಟ್ಯ ಎಂದರೆ ಇದು ಸಂಪೂರ್ಣ ಮಾನವರಹಿತ ಡ್ರೋನ್ ಆಗಿರಲಿದ್ದು, ಯುದ್ಧ ಮೈದಾನದಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ. ಬನ್ನಿ ಹಾಗಾದರೆ ಈ ಯುದ್ಧ ಡ್ರೋನ್ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.