India vs Pakistan Women's T20 World Cup 2024: ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡಗಳು ಅಕ್ಟೋಬರ್ 6ರಂದು ಟಿ20 ವಿಶ್ವಕಪ್ನಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯವನ್ನು ನೀವು ಉಚಿತವಾಗಿ ಹೇಗೆ ವೀಕ್ಷಿಸುವುದು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...
IND W vs PAK W : ಮಂಗಳವಾರ, ಜುಲೈ 23 ರಂದು ಡಂಬುಲಾ ಮೈದಾನದಲ್ಲಿ ನಡೆದ ನೇಪಾಳ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಪ್ರದರ್ಶನ ನೀಡಿ ಎದುರಳಿ ತಂಡವನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದೆ.
IND W vs SA W : ಮಂಗಳವಾರ ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಅಮೋಘ ಪ್ರದರ್ಶನ ನೀಡಿ ದಕ್ಷಿಣ ಆಫ್ರಿಕಾ ವಿರುದ್ಧ 10 ವಿಕೆಟ್ಗಳ ಸಮಗ್ರ ಜಯ ಸಾಧಿಸಿದೆ. ಈ ವಿಜಯವು ಮೂರು ಪಂದ್ಯಗಳ T20 ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ, ದಕ್ಷಿಣ ಆಫ್ರಿಕಾ ಮೊದಲ T20 ಅನ್ನು ಗೆದ್ದ ನಂತರ, ಎರಡನೇ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.
Who is Sneh Rana: ಭಾರತದ ಮಹಿಳಾ ಆಟಗಾರ್ತಿ ಸ್ನೇಹ್ ರಾಣಾ ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮೊದಲ ಇನಿಂಗ್ಸ್ನಲ್ಲಿ 8 ಮತ್ತು 2ನೇ ಇನಿಂಗ್ಸ್ನಲ್ಲಿ 2 ವಿಕೆಟ್ ಪಡೆಯುವ ಮೂಲಕ ದಾಖಲೆ ಬರೆದಿದ್ದಾರೆ.
IND vs AUS :ಮುಂಬೈನ ವಾಂಕಡೆ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತದ ಮಹಿಳಾ ಅಭ್ಯಾಸ ಪಂದ್ಯ ಆರಂಭ ಗೊಂಡಿದೆ. ಟೆಸ್ಟ್ ಸರಣಿಯ ಮೊದಲ ದಿನವು ಅಂತ್ಯಗೊಂಡಿದ್ದು, ಆಸಿಸ್ ತಂಡವನ್ನು ಭಾರತವು 77.4 ಒವರ್ಗಳಲ್ಲಿ 219 ರನ್ಗಳಿಗೆ ಆಲ್ ಔಟ್ ಮಾಡಿದೆ. ಭಾರತವು 1 ವಿಕಟ್ ನಷ್ಟಕ್ಕೆ 98 ರನ್ಗಳಿಸಿ ಮೊದಲ ದಿನದ ಪಂದ್ಯವನ್ನು ಅಂತ್ಯಗೊಳಿಸಿದೆ. ಭಾರತದ ಪರ ವಸ್ತ್ರಾಕರ 4 ವಿಕೇಟ್ ಪಡೆದರು.
U-19 Women's T20 World Cup: ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧ, ಶಫಾಲಿ ವರ್ಮಾ 34 ಎಸೆತಗಳಲ್ಲಿ 12 ಬೌಂಡರಿ ಮತ್ತು ನಾಲ್ಕು ಸಿಕ್ಸರ್ಗಳಿಂದ 78 ರನ್ಗಳ ಅಬ್ಬರದ ಇನ್ನಿಂಗ್ಸ್ಗಳನ್ನು ಆಡಿದ್ದಾರೆ. 172 ರನ್ಗಳೊಂದಿಗೆ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ. ಇನ್ನು ಬೌಲಿಂಗ್ ನಲ್ಲಿ ಶೆಫಾಲಿ ಏಳು ಪಂದ್ಯಗಳಲ್ಲಿ ಕೇವಲ 5.04 ಎಕಾನಮಿ ದರದಲ್ಲಿ 4 ವಿಕೆಟ್ ಪಡೆದರು.
U19 T20 World Cup: ಭಾರತ ಮಹಿಳಾ ತಂಡದ ಸ್ಟಾರ್ ಬ್ಯಾಟ್ಸ್ ಮನ್ ಹಾಗೂ ನಾಯಕಿ ಶೆಫಾಲಿ ವರ್ಮಾ ಇನಿಂಗ್ಸ್ ನ ಆರನೇ ಓವರ್ ನಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದರು. ಅವರು ಥಾಬಿಸೆಂಗ್ ನಿನಿ ಅವರ ಓವರ್ನಲ್ಲಿ 26 ರನ್ ಗಳಿಸಿದರು. ಬಿರುಸಿನ ಬ್ಯಾಟಿಂಗ್ ನಡೆಸಿದ ಅವರು ಮೊದಲ ಐದು ಎಸೆತಗಳಲ್ಲಿ ಬೌಂಡರಿ ಬಾರಿಸಿದರೆ, ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ 26 ರನ್ ಗಳಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.