Shani Jayanti: ಹಿಂದೂ ಧರ್ಮದಲ್ಲಿ ಶನಿ ಜಯಂತಿಗೆ ವಿಶೇಷ ಪ್ರಾಮುಖ್ಯತೆ ಇದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2024ರ ಶನಿ ಜಯಂತಿಯಿಂದ ಕೆಲವು ರಾಶಿಯ ಜನರಿಗೆ ವಿಶೇಷ ಲಾಭವಾಗಲಿದೆ ಎಂದು ಹೇಳಲಾಗುತ್ತಿದೆ.
Shani Gochar: ಮೂವತ್ತು ವರ್ಷಗಳ ಬಳಿಕ ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಿರುವ ನ್ಯಾಯದ ದೇವರು ಶನಿ ದೇವ 2025ರವರೆಗೆ ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ. ಈ ಸಮಯದಲ್ಲಿ ಎಲ್ಲಾ ರಾಶಿಯವರ ಮೇಲೆ ಶನಿಯ ಪ್ರಭಾವ ಬೀರುತ್ತದೆ. ಆದರೂ, ಈ ಸಮಯದಲ್ಲಿ ಶನಿ ಕೆಲವು ರಾಶಿಯವರ ಜೀವನದಲ್ಲಿ ಭಾರೀ ಪ್ರಗತಿ, ಯಶಸ್ಸಿನ ಜೊತೆಗೆ ಧನಲಾಭವನ್ನು ತರಲಿದೆ ಎಂದು ಹೇಳಲಾಗುತ್ತಿದೆ.
Shani Deva: ಮೊನ್ನೆ ಮೊನ್ನೆಯಷ್ಟೇ ಅಮಾವಾಸ್ಯೆ ಕಳೆದಿದೆ. ಅಮಾವಾಸ್ಯೆ ಕಳೆದ ಬಳಿಕ ನಿನ್ನೆಯಿಂದ (ಆಗಸ್ಟ್ 17) ಕೆಲವು ರಾಶಿಯವರ ಜೀವನದಲ್ಲಿ ಬೆಳಕು ಚೆಲ್ಲಿದ್ದಾನೆ ಶನಿ ಮಹಾತ್ಮ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶ್ರಾವಣ ಮಾಸದಲ್ಲಿ ಐದು ರಾಶಿಯವರ ಮೇಲೆ ಶನಿ ದೇವನ ಕೃಪಾಕಟಾಕ್ಷ ಇದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
ಜ್ಯೇಷ್ಠ ಮಾಸದ ಅಮಾವಾಸ್ಯೆಯಂದು ಶನಿ ಜಯಂತಿಯನ್ನು ಆಚರಿಸಲಾಗುತ್ತದೆ. ಶನಿವಾರದಂದು ಅಮವಾಸ್ಯೆ ಬಂದರೆ ಅದನ್ನು ಶನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ಬಾರಿಯ ಶನಿ ಜಯಂತಿಯು ಮೇ 19 ರಂದು ಬರುತ್ತಿದೆ. ಇದು 5 ರಾಶಿಯವರಿಗೆ ತುಂಬಾ ಮಂಗಳಕರವಾಗಿರಲಿದೆ.
ಜ್ಯೋತಿಷ್ಯದ ಪ್ರಕಾರ, ಶನಿ ದೇವ ಮಾತ್ರ ಜನರಿಗೆ ಜನರ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಫಲವನ್ನು ನೀಡುತ್ತಾನೆ. ಶನಿಯ ಶುಭ ದೃಷ್ಟಿಯಿಂದಾಗಿ ನಾವು ಮಾಡುವ ಪ್ರತಿಯೊಂದು ಕೆಲಸ ಯಶಸ್ವಿಯಾಗಿ ಸಾಗುತ್ತದೆ. ಶನಿಯ ವಕ್ರ ದೃಷ್ಟಿ ಬಹಳ ಅಶುಭವಾಗಿರುತ್ತದೆ.
ಜ್ಯೋತಿಷ್ಯದ ಪ್ರಕಾರ ಮೂರು ರಾಶಿಯವರನ್ನು ಶನಿದೇವ ಸದಾ ಕಾಯುತಿರುತ್ತಾನೆಯಂತೆ. ಜಾತಕ ಫಲ ಏನೇ ಇದ್ದರೂ ಈ ಮೂರು ರಾಶಿಯವರ ಮೇಲೆ ತನ್ನ ಕೃಪಾ ದೃಷ್ಟಿಯನ್ನೇ ಹರಿಸುತ್ತಾನೆಯಂತೆ ಶನಿ ಮಹಾತ್ಮ.
ಶನಿದೇವನು ಎಲ್ಲಾ ರಾಶಿಗಳಿಗೆ ಕ್ರೂರನಲ್ಲ. ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಗಳನ್ನು ಶನಿ ದೇವನಿಗೆ ಪ್ರಿಯವೆಂದು ಪರಿಗಣಿಸಲಾಗುತ್ತದೆ. ಶನಿ ದೇವನು ಈ ರಾಶಿಯ ಜನರಿಗೆ 12 ತಿಂಗಳವರೆಗೆ ದಯೆ ತೋರುತ್ತಾನೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿಯ ಮಾರ್ಗದಿಂದಾಗಿ, ಅನೇಕ ರಾಶಿಚಕ್ರ ಚಿಹ್ನೆಗಳ ಜನರ ದೀರ್ಘಾವಧಿಯ ಕೆಲಸವು ಈಗ ಪೂರ್ಣಗೊಳ್ಳುತ್ತದೆ. ಶನಿಯು ಮಕರ ರಾಶಿಯಲ್ಲಿರುವುದರಿಂದ ಯಾವ ರಾಶಿಯ ಜನರ ಮೇಲೆ ಯಾವ ಪರಿಣಾಮ ಬೀರಲಿದೆ ಎಂದು ತಿಳಿಯಿರಿ.
ಶನಿದೇವನನ್ನು ನ್ಯಾಯದ ದೇವರು ಎಂದು ಪರಿಗಣಿಸಲಾಗುತ್ತದೆ. ಪ್ರತಿಯೊಬ್ಬರೂ ಶನಿಯ ಕ್ರೂರ ದೃಷ್ಟಿ ತಮ್ಮ ಮೇಲೆ ಬೀಳಬಾರದು ಎಂದು ಬಯಸುತ್ತಾರೆ. ಹೀಗಾಗಿ ಜನರು ವಿವಿಧ ಪರಿಹಾರ ಕ್ರಮಗಳನ್ನು ಮಾಡುತ್ತಾರೆ.
ಮೇಷ ರಾಶಿಯ ಜನರಿಗೆ ಈ ಬಾರಿ ಅದೃಷ್ಟದ ಸುರಿಮಳೆಯಾಗಲಿದೆ. ಶನಿಯು ನಿಮ್ಮ ರಾಶಿಯ ಹತ್ತನೇ ಮನೆಯಲ್ಲಿ ಕುಳಿತಿದ್ದಾನೆ. ಹೀಗಾಗಿ ನೀವು ವೃತ್ತಿ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸುತ್ತೀರಿ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲಿತಾಂಶವನ್ನು ಲಭಿಸಲಿದೆ. ಈ ರಾಶಿಚಕ್ರದ ಉದ್ಯಮಿಗಳು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಹೀಗೆ ಮಾಡಿದರೆ ಮಾತ್ರ ಯಶಸ್ಸು ಲಭಿಸುತ್ತದೆ.
ಶನಿ ದೇವರಿಗೆ ಸಮರ್ಪಿಸುವ ಕಾರ್ಯಗಳ ಆಧಾರದ ಮೇಲೆ ನಿಮಗೆ ಫಲ ಸಿಗುತ್ತದೆ. ಶನಿದೇವನನ್ನು ವಿನಾಶಕಾರಿ ಎಂದು ಪರಿಗಣಿಸಲಾಗಿದೆ. ಹೀಗಾಗಿ ಶನಿ ದೇವನಿಗೆ ಇಷ್ಟವಾಗುವ ಕೆಲಸ ಮಾಡಿದರೆ ನಿಮಗೆ ಆತನ ಕೃಪೆ ಸದಾ ಇರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.