Hanuman chalisa: ವಿಶೇಷವಾಗಿ ಸಾಡೇ ಸಾತಿಯಂತಹ ಕಷ್ಟಕರ ಶನಿದೋಷದಿಂದ ಬಳಲುತ್ತಿದ್ದರೆ ಹನುಮಾನ್ ಚಾಲೀಸಾವನ್ನು ಓದಬೇಕು. ಸಂಜೆ ಅಥವಾ ಬೆಳಗಿನ ಅವಧಿಯಲ್ಲಿ ಹನುಮಾನ್ ಚಾಲೀಸಾ ಓದಲು ಸೂಕ್ತ ಸಮಯವಾಗಿದೆ.
Saturn Retrogrades In Aquarius: ಕುಂಭ ರಾಶಿಯಲ್ಲಿರುವ ಶನಿಯು ಆಗಸ್ಟ್ 29ರ ರಾತ್ರಿ 11.40ಕ್ಕೆ ಹಿಮ್ಮುಖ ಚಲನೆ ಪ್ರಾರಂಭಿಸಿದೆ. ಈ ನವೆಂಬರ್ 15ರವರೆಗೆ ಶನಿಯು ಹಿಮ್ಮುಖ ಚಲನೆಯಲ್ಲಿರಲಿದೆ. ಎರಡೂವರೆ ತಿಂಗಳು ಶನಿಯು ಹಿಮ್ಮುಖ ಚಲನೆಯಲ್ಲಿರುವಾಗ ಕೆಲ ರಾಶಿಗೆ ಬಂಪರ್ ಲಾಭವಾಗಲಿದೆ.
Lord Shani: ಶನೀಶ್ವರನನ್ನು ನ್ಯಾಯದ ದೇವರು ಎಂದು ಪರಿಗಣಿಸಲಾಗುತ್ತದೆ. ಇಡೀ ವಿಶ್ವದಲ್ಲಿರುವ ಎಲ್ಲ ಜೀವಿಗಳಿಗೂ ಅವರವರ ಕರ್ಮಕ್ಕನುಗುಣವಾಗಿ ಫಲವನ್ನು ಕೊಡುತ್ತಾನೆ. ಒಂಬತ್ತು ಗ್ರಹಗಳಲ್ಲಿ, ಶನಿಯು ಅತ್ಯಂತ ಕ್ರೂರ ಮತ್ತು ಹಿಂಸಾತ್ಮಕ ಎಂದು ಪರಿಗಣಿಸಲಾಗಿದೆ. ಹಿಂದೂ ಧರ್ಮದಲ್ಲಿ ಶನಿವಾರವನ್ನು ಶನೀಶ್ವರನಿಗೆ ಸಮರ್ಪಿಸಲಾಗಿದೆ.
ಶನಿ ದೇವರು 30 ಜೂನ್ 2024 ರಂದು ಮತ್ತೆ ವಕ್ರ ನಡೆಗೆ ಮರಳಲಿದ್ದಾರೆ. ಅಲ್ಲಿಯವರೆಗೆ ಶನಿ ದೇವರು ನೇರ ನಡೆಯಲ್ಲಿಯೇ ಇರಲಿದ್ದಾರೆ. ಶನಿದೇವರ ನೇರ ನಡೆಯ ಪರಿಣಾಮ ಕೆಲವು ರಾಶಿಯವರ ಅದೃಷ್ಟ, ಸಂಪತ್ತು ಹೆಚ್ಚಾಗುತ್ತದೆ. ಮಾತ್ರವಲ್ಲ ಅವರ ಜೀವನದ ಸುವರ್ಣ ದಿನಗಳಾಗಿರಲಿವೆ.
Surya Shani conjunction Bad Effect: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶನಿಯು ಕುಂಭ ರಾಶಿಯಲ್ಲಿ ಮತ್ತು ಸೂರ್ಯನು ಸಿಂಹ ರಾಶಿಯಲ್ಲಿದ್ದಾರೆ. ಸೂರ್ಯ ಮತ್ತು ಶನಿ ಪರಸ್ಪರ ವಿರುದ್ಧ ಗ್ರಹಗಳ ಎಂಬುದು ತಿಳಿದೆ ಇದೆ.
ಶನಿ ದೇವನನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಶನಿದೇವನು ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಆಧಾರದ ಮೇಲೆ ಫಲ ನೀಡುತ್ತಾನೆ. ಸತ್ಕರ್ಮ ಮಾಡಿದವರಿಗೆ ಒಳ್ಳೆಯ ಫಲ ಮತ್ತು ಕೆಟ್ಟ ಕೆಲಸ ಮಾಡಿದವರಿಗೆ ಕೆಟ್ಟ ಫಲವನ್ನು ನೀಡುತ್ತಾನೆ.
ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣ ಎನ್ನುವುದು ಕೂಡಾ ಸರಿಯಲ್ಲ. ಶನಿಯ ಸ್ಥಿತಿಯು ಜಾತಕದಲ್ಲಿ ಶುಭವಾಗಿದ್ದರೆ, ಆಗ ವ್ಯಕ್ತಿಯು ರಾಜಪಥ, ವೈಭವ, ಸಂಪತ್ತು, ಆಸ್ತಿ ಮತ್ತು ಗೌರವವನ್ನು ಪಡೆಯುವುದು ಕೂಡಾ ಸಾಧ್ಯವಾಗುತ್ತದೆ.
Vakri Shani 2023 Kumbh Rashi: ಶನಿಯ ಸ್ಥಾನದಲ್ಲಿ ಸ್ವಲ್ಪ ಬದಲಾವಣೆಯನ್ನು ಸಹ ಜ್ಯೋತಿಷ್ಯದಲ್ಲಿ ಬಹಳ ಪರಿಣಾಮಕಾರಿ ಎಂದು ಹೇಳಲಾಗುತ್ತದೆ. ಶನಿಯು ತನ್ನ ಪಥವನ್ನು ಬದಲಾಯಿಸಿದಾಗಲೆಲ್ಲಾ ಅದು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.
Shani vakri 2023: ನವೆಂಬರ್ 4 ರಂದು ಮಧ್ಯಾಹ್ನ 12.31 ಕ್ಕೆ ಕುಂಭ ಸಂಕ್ರಮಣ ನಡೆಯಲಿದೆ. ಆಗ ಶನಿದೇವನು ನೇರವಾಗಿ ಚಲಿಸಲು ಪ್ರಾರಂಭಿಸುತ್ತಾನೆ ಎಂದರ್ಥ. ಶನಿಯ ಹಿಮ್ಮುಖ ಚಲನೆಯ ಪರಿಣಾಮವು ವಿಶೇಷವಾಗಿ ವೃಷಭ ರಾಶಿಯಿಂದ ಪ್ರಾರಂಭವಾಗುವ ಈ 4 ರಾಶಿಗಳ ಮೇಲೆ ಕಂಡುಬರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.