Shani Gochar 2023: ಕುಮಾರಾವಸ್ಥೆಯಲ್ಲಿ ಶನಿಯ ಸಂಚಾರ ಆರಂಭಗೊಂಡಿದೆ. ಶನಿಯ ಈ ಕುಮಾರಾವಸ್ಥೆ ಕೆಲ ರಾಶಿಗಳ ಜನರ ಜೀವನದಲ್ಲಿ ಅಪಾರ ಕನಕವೃಷ್ಟಿಗೆ ಕಾರಣವಾಗಲಿದೆ. (Spiritual News In Kannada)
Saturn direct Transit in Aquarius: 30 ವರ್ಷಗಳ ಬಳಿಕ ದೀಪಾವಳಿಯ ಮೊದಲು ಅಂದರೆ ನವೆಂಬರ್ 4 ರಂದು ಶನಿಯು ನೇರವಾಗಿ ಕುಂಭ ರಾಶಿಯಲ್ಲಿ ಚಲಿಸುತ್ತಾನೆ. ಈ ಅವಧಿಯಲ್ಲಿ, ಕೆಲ ರಾಶಿಗಳ ಜನರ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಇರುತ್ತದೆ.
Sun Transit 2023: ಜ್ಯೋತಿಷ್ಯದಲ್ಲಿ ಶನಿ ದೇವನನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಸದ್ಯ ಶನಿದೇವ ಕುಂಭ ರಾಶಿಯಲ್ಲಿ ಸ್ಥಿತನಾಗಿದ್ದು ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ಜ್ಯೋತಿಷಿಗಳ ಪ್ರಕಾರ ನವೆಂಬರ್ 4 ರಂದು ಶನಿ ದೇವನು ನೇರವಾಗಿ ಚಲಿಸಲು ಪ್ರಾರಂಭಿಸುತ್ತಾನೆ. ಈ ಸಂದರ್ಭದಲ್ಲಿ ಎಲ್ಲಾ ರಾಶಿಗಳ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ.
Shani-Budh Saptam Gochar 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಬುಧ ಹಾಗೂ ಶನಿ ತನ್ನ ಸಪ್ತಮ ದೃಷ್ಟಿಯಲ್ಲಿ ನಡೆಯನ್ನು ಆರಂಭಿಸಲಿದ್ದಾರೆ. ಇದರಿಂದ ಒಟ್ಟು 4 ರಾಶಿಗಳ ಜನರ ಜಾತಕದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿದ್ದು, ಅವರಿಗೆ ಲಕ್ಷ್ಮಿ ಕಟಾಕ್ಷಕ್ಕೆ ಪಾತ್ರರಾಗಲಿದ್ದಾರೆ.
Shani Vargottam: ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರತಿ ಗ್ರಹವು ನಿರ್ದಿಷ್ಟ ಸಮಯದ ಮಧ್ಯಂತರದಲ್ಲಿ ವರ್ಗೋತ್ತಮವಾಗುತ್ತದೆ. ಅದರ ಪರಿಣಾಮವು ಮಾನವನ ಜೀವನ ಮತ್ತು ಭೂಮಿಯ ಮೇಲೆ ಕಂಡುಬರುತ್ತದೆ. ಶನಿ ಗ್ರಹವು ಪ್ರಸ್ತುತ ತನ್ನ ಮೂಲ ತ್ರಿಕೋನ ಚಿಹ್ನೆಯಾದ ಕುಂಭದಲ್ಲಿ ಪ್ರಯಾಣಿಸುತ್ತಿದೆ.
Shani In First Phase Of Shatabhisha Nakshatra: ಶನಿದೇವನ ಹೆಸರು ಕೇಳಿದರೆ ಸಾಕು ಬಹುತೇಕ ಜನರು ಹೆದರುತ್ತಾರೆ. ಆದರೆ ಪ್ರತಿ ಬಾರಿಯೂ ಶನಿ ಸುಮ್ಮನೆ ಯಾರ ಮೇಲೆಯೂ ತನ್ನ ಕೆಟ್ಟ ದೃಷ್ಟಿಯನ್ನು ಬೀರುವುದಿಲ್ಲ. ಶನಿಯು ಪ್ರಸ್ತುತ ಶತಭಿಷಾ ನಕ್ಷತ್ರದ ಮೊದಲ ಹಂತದಲ್ಲಿದ್ದು, ತನ್ನ ವಕ್ರನಡೆಯನ್ನು ಅನುಸರಿಸುತ್ತಿದ್ದಾನೆ. ಹೀಗಾಗಿ ಶನಿಗ್ರಹದ ಶುಭ ಪ್ರಭಾವದಿಂದಾಗಿ 5 ರಾಶಿಗಳ ಜನರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ ಮತ್ತು ಅವರಿಗೆ ಐಶ್ವರ್ಯ ಲಕ್ಷ್ಮಿಯ ಕೃಪೆಯಿಂದ ಅಪಾರ ಧನಸಂಪತ್ತು ಪ್ರಾಪ್ತಿಯಾಗಲಿದೆ (Spiritual News In Kannada).
Shani Gochar 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಕರ್ಮ ಫಲದಾತ ಶನಿದೇವ ತನ್ನ ಜಾಗ್ರತಾವಸ್ಥೆಗೆ ಪ್ರವೇಶಿಸಿದ್ದಾನೆ. ಶನಿಯ ಈ ಪ್ರವೇಶದಿಂದ ಒಟ್ಟು ನಾಲ್ಕು ರಾಶಿಗಳ ಜಾತಕದವರಿಗೆ ಆಕಸ್ಮಿಕ ಧನಲಾಭ ಹಾಗೂ ಉನ್ನತಿಯ ಯೋಗ ನಿರ್ಮಾಣಗೊಳ್ಳುತ್ತಿದೆ (Spiritual News In Kannada).
Shani Shatabhisha Entry: ವಕ್ರ ನಡೆಯಲ್ಲಿ ಶನಿ ಮಹಾರಾಜ ಶತಭಿಶಾ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಶನಿಯ ಈ ನಡೆ ಪರಿವರ್ತನೆ ಒಟ್ಟು 3 ರಾಶಿಗಳ ಜಾತಕದವರಿಗೆ ಆಕಸ್ಮಿಕ ಧನಲಾಭ ನೀಡಲಿದ್ದು. ಇದರಿಂದ ಅವರಿಗೆ ಭಾಗ್ಯೋದಯ ಹಾಗೂ ಉನ್ನತಿಯ ಯೋಗ ಪ್ರಾಪ್ತಿಯಾಗಲಿದೆ.
Shani Gochar In Kumbha Rashi 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಯಾರೊಬ್ಬರ ಜನ್ಮ ಜಾತಕದಲ್ಲಿ ಶನಿಯ ಸ್ಥಾನ ಉನ್ನತವಾಗಿದ್ದರೆ, ಅಂತಹ ವ್ಯಕ್ತಿಗೆ ಶನಿ ಜೀವನದಲ್ಲಿ ಎಲ್ಲಾ ರೀತಿಯ ಸುಖ, ಸಮೃದ್ಧಿ ಹಾಗೂ ಯಶಸ್ಸನ್ನು ಕರುಣಿಸುತ್ತಾನೆ. ಇದಲ್ಲದೆ ಆ ಜನರಿಗೆ ಜೀವನದಲ್ಲಿ ಭಾಗ್ಯದ ಸಂಪೂರ್ಣ ಬೆಂಬಲ ಲಭಿಸುತ್ತದೆ (Spiritual News In Kannada).
Vipareetha Rajayoga effect : ಈ ರಾಜಯೋಗವು 4 ರಾಶಿಯವರ ಅದೃಷ್ಟವನ್ನು ಬೆಳಗುತ್ತದೆ. ಹೀಗಿರುವಾಗ ಈ ಜನರು ಇದ್ದಕ್ಕಿದ್ದಂತೆ ಬಹಳಷ್ಟು ಹಣವನ್ನು ಪಡೆಯುತ್ತಾರೆ. ಈ ಮೂಲಕ ಸಿರಿವಂತರಾಗುವ ಯೋಗ ಕೂಡಾ ಕೂಡಿ ಬರುವುದು.
Shani Gochar 2023: ಜ್ಯೋತಿಷ್ಯದಲ್ಲಿ ಶನಿ ದೇವನು ವಿಶೇಷ ಫಲಿತಾಂಶಗಳನ್ನು ನೀಡುವ ದೇವನೆಂದು ಪರಿಗಣಿಸಲಾಗಿದೆ. ಕರ್ಮಫಲದಾತ, ನ್ಯಾಯದ ದೇವರು ಎಂದೂ ಕರೆಯಲಾಗುತ್ತದೆ. ಜೀವಿಗಳಿಗೆ ಅವರವರ ಕರ್ಮಕ್ಕನುಸಾರವಾಗಿ ತಕ್ಕ ಫಲವನ್ನು ಕೊಡುವುದು ಶನಿದೇವ. ಇಂದು ನಾವು ಶನಿದೇವನು ನೀಡುವ ಶುಭ ಫಲಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
Shasha Rajyog: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಜಾತಕದಲ್ಲಿ ರೂಪುಗೊಂಡ ಶಶಯೋಗವನ್ನು ಅತ್ಯಂತ ಮಂಗಳಕರ ಮತ್ತು ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಶನಿಯ ಪ್ರಭಾವದಿಂದ ಈ ಯೋಗವು ರೂಪುಗೊಳ್ಳುತ್ತದೆ ಎಂದು ಹೇಳಲಾಗುತ್ತದೆ.
Shani-Chandra Vishayoga: ಜ್ಯೋತಿಷ್ಯದಲ್ಲಿ ಶನಿಯನ್ನು ಬಹಳ ಮುಖ್ಯವಾದ ಗ್ರಹವೆಂದು ಪರಿಗಣಿಸಲಾಗುತ್ತದೆ. ಇದು ನಿಧಾನ ವೇಗದಲ್ಲಿ ಚಲಿಸುವ ಏಕೈಕ ಗ್ರಹವಾಗಿದ್ದು, ಒಂದು ರಾಶಿಯಿಂದ ಇನ್ನೊಂದಕ್ಕೆ ಚಲಿಸಲು ಎರಡೂವರೆ ವರ್ಷಗಳು ಬೇಕಾಗುತ್ತದೆ. ಜನವರಿ 17 ರಂದು, ಶನಿಯು ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಿದ್ದು, ಇದೀಗ ಅದೇ ರಾಶಿಯಲ್ಲಿ ನೆಲೆಸಿದ್ದಾನೆ.
Saturn Transit 2023: ವೈದಿಕ ಜ್ಯೋತಿಷ್ಯದಲ್ಲಿ ಶನಿಯನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಶನಿಯು ವ್ಯಕ್ತಿಯ ಕಾರ್ಯಗಳಿಗೆ ಅನುಗುಣವಾಗಿ ಫಲವನ್ನು ನೀಡುವನು. ಇದೇ ಕಾರಣಕ್ಕೆ ಜನರು ಶನಿಯನ್ನು ತುಂಬಾ ಹೆದರುತ್ತಾರೆ.
Shani Blessing Zodiac Sign : ಶನಿ ದೇವ ಎಂದ ಕೂಡಲೇ ಎಲ್ಲರಿಗೂ ಕಷ್ಟವನ್ನೇ ನೀಡುವಾತ ಎಂದೇನಲ್ಲ. ಶನಿ ಮಹಾತ್ಮ ಕೆಲವೊಂದು ರಾಶಿಯವರ ಮೇಲೆ ಸದಾ ಆಶೀರ್ವಾದವನ್ನೇ ಕರುಣಿಸುತ್ತಾನೆ. ಶನಿಯ ಆಶೀರ್ವಾದದಿಂದ ಇವರು ಜೀವನದಲ್ಲಿ ಯಶಸ್ಸಿನ ಶಿಖರಕ್ಕೆ ಏರುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.