Snake Viral Video: ಈ ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿಯೊಬ್ಬಳು ಜೀವಂತ ಹಾವನ್ನೇ ಜಗಿದು ತಿನ್ನುತ್ತಿರುವ ದೃಶ್ಯವನ್ನು ನೀವು ಕಾಣಬಹುದು. ಈ ವಿಡಿಯೋವನ್ನು asmrmukbangworld ಎಂಬ Instagram ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
North Korea : ಉತ್ತರ ಕೊರಿಯಾವು ಗಡಿಯುದ್ದಕ್ಕೂ ಕಸದ ತೇಲುವ ಚೀಲಗಳನ್ನು ಸಾಗಿಸಲು ಬೃಹತ್ ಬಲೂನ್ಗಳನ್ನು ಬಳಸಲಾರಂಭಿಸಿದ್ದು, ಪ್ರಚೋದನಕಾರಿ ಕ್ರಮವನ್ನು ತೆಗೆದುಕೊಂಡಿದೆ.ದಕ್ಷಿಣ ಕೊರಿಯಾಗೆ ಉದ್ವಿಗ್ನತೆಯನ್ನು ಮತ್ತು ಕಳವಳವನ್ನು ಹುಟ್ಟುಹಾಕಿದೆ.
Special bonus offer for workers having child: ತನ್ನ ಕಂಪನಿಯ ಉದ್ಯೋಗಿಗೆ ಮಗುವಾದರೆ ಆ ಉದ್ಯೋಗಿಗೆ 100 ಮಿಲಿಯನ್ ಕೊರಿಯನ್ ವನ್ ಅಂದರೆ ಅಂದಾಜು 62.23 ಲಕ್ಷ ರೂಪಾಯಿ ನೀಡಲಾಗುತ್ತದೆ.
ಫ್ಯೂಚರ್ ಟೆಕ್ ಸೆಂಟರ್ ಸಿಯೋಲ್: ದಕ್ಷಿಣ ಕೊರಿಯಾ ತಂತ್ರಜ್ಞಾನ ಕ್ಷೇತ್ರದಲ್ಲಿ ಹೇಗೆ ತಯಾರಿ ನಡೆಸುತ್ತಿದೆ? ಇದನ್ನು ತಿಳಿದುಕೊಳ್ಳಲು ನಿಮ್ಮ Zee News ತಂಡವು ಸಿಯೋಲ್ ರಾಷ್ಟ್ರೀಯ ವಿಶ್ವವಿದ್ಯಾಲಯಕ್ಕೆ ತೆರಳಿತ್ತು. ಈ ಒಂದು ದೊಡ್ಡ ಮಿಷನ್ ಯಶಸ್ವಿಯಾದರೆ ಚೀನಾ, ಅಮೆರಿಕ ಅಲ್ಲ ಈ ದೇಶವೇ ಶೀಘ್ರದಲ್ಲಿ ನಂ.1 ದೇಶವಾಗಿ ಹೊರಹೊಮ್ಮಲಿದೆ.
ಅಮೆರಿಕ ಅಥವಾ ಅದರ ಮಿತ್ರರಾಷ್ಟ್ರಗಳ ವಿರುದ್ಧ ಉತ್ತರ ಕೊರಿಯಾ ನಡೆಸುತ್ತಿರುವ ಪರಮಾಣು ದಾಳಿಯು ಅಂತಹ ಕ್ರಮ ಕೈಗೊಂಡ ಯಾವುದೇ ಆಡಳಿತದ ಅಂತ್ಯಕ್ಕೆ ಕಾರಣವಾಗುತ್ತದೆ ಎಂದು ಅಧ್ಯಕ್ಷ ಜೋ ಬಿಡನ್ ಎಚ್ಚರಿಸಿದ್ದಾರೆ.
ನಟಿ ಸಮಂತಾ ರುತ್ ಪ್ರಭು ತಾನೊಬ್ಬ ಫೈಟರ್ ಎಂಬುದನ್ನು ಮತ್ತೇ ಸಾಬೀತು ಮಾಡಿದ್ದಾರೆ. ಶಾಕುಂತಲಂ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟಿಯ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಕೆಲವರು, ಅವರ ಮುಖದ ಸೌಂದರ್ಯ ಕಳೆಗುಂದಿದೆ, ಹೊಳಪು ಕಡಿಮೆಯಾಗಿದೆ ಅಂತ ಪೋಸ್ಟ್ ಹಾಕಿದ್ದರು. ಅದಕ್ಕೆ ಸಮಂತ ಕೊಟ್ಟ ಉತ್ತರ ಹೃದಯಕ್ಕೆ ಬಲು ಹತ್ತಿರವಾಗಿದೆ.
ದಕ್ಷಿಣ ಕೊರಿಯಾ ರಾಜಧಾನಿ ಸಿಯೋಲ್ನಲ್ಲಿ ಶನಿವಾರ ತಡರಾತ್ರಿ ನಡೆದ ಹ್ಯಾಲೋವೀನ್ ಆಚರಣೆಯ ವೇಳೆ ದೊಡ್ಡ ದುರಂತವೇ ಸಂಭವಿಸಿದೆ. ಕಾಲ್ತುಳಿತಕ್ಕೆ 146 ಮಂದಿ ಸಾವನ್ನಪ್ಪಿದ್ದು, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಭಾರತದಲ್ಲಿ ಕೊವಿಡ್ 19 ವ್ಯಾಕ್ಸಿನ್ ತಯಾರಿಕೆಯಲ್ಲಿ ನಿರತರಾಗಿರುವ 7 ಪ್ರಮುಖ ಕಂಪನಿಗಳು ಮತ್ತು ಇತರೆ ದೇಶಗಳ ಕಂಪನಿಗಳನ್ನು ಹ್ಯಾಕರ್ ಗಳು ಗುರಿಯಾಸಿರುವ ಕುರಿತು ಮೈಕ್ರೋಸಾಫ್ಟ್ ಪತ್ತೆಹಚ್ಚಿದೆ. ಈ ದೇಶಗಳಲ್ಲಿ ಕೆನಡಾ, ಫ್ರಾನ್ಸ್, ಭಾರತ, ದಕ್ಷಿಣ ಕೊರಿಯಾ ಹಾಗೂ ಅಮೆರಿಕಾದ ಪ್ರಮುಖ ಫಾರ್ಮಾಸ್ಯೂಟಿಕಲ್ ಕಂಪನಿಗಳು ಹಾಗೂ ವ್ಯಾಕ್ಸಿನ್ ತಯಾರಿಕೆಯಲ್ಲಿ ನಿರತರಾಗಿರುವ ಸಂಶೋಧಕರು ಶಾಮೀಲಾಗಿದ್ದಾರೆ. ಈ ಸೈಬರ್ ದಾಳಿಗಳನ್ನು ರಷ್ಯಾ ಹಾಗೂ ಉ.ಕೊರಿಯಾಗಳಿಂದ ನಡೆಸಲಾಗಿದೆ ಎನ್ನಲಾಗಿದೆ.
ಕೃಷಿ ಸಚಿವಾಲಯದ ಸೂಚನೆಯಂತೆ ಅಧಿಕಾರಿಗಳು ಜಮೀನಿನ 10 ಕಿ.ಮೀ ವ್ಯಾಪ್ತಿ ಪ್ರದೇಶದಲ್ಲಿ 1500 ಹಂದಿಗಳನ್ನು ಹತ್ಯೆಗೈದಿದ್ದಾರೆ. ಈ ಹಂದಿಗಳಿಂದ ಮನುಷ್ಯರಿಗೆ ಜ್ವರ ಹರಡುವ ಸಾಧ್ಯತೆಯಿಲ್ಲದಿದ್ದರೂ, ಇತರ ಹಂದಿಗಳು ಸುಲಭವಾಗಿ ಸೋಂಕಿಗೆ ಒಳಗಾಗಬಹುದು ಎಂದು ಹೇಳಲಾಗಿದೆ.
ಕೊರೊನಾ ವೈರಸ್ ವಿಶ್ವಾದ್ಯಂತ ತನ್ನ ಜಾಲ ಪಸರಿಸಿದೆ. ಚೀನಾದಲ್ಲಿ ಹುಟ್ಟಿಕೊಂಡ ಈ ವೈರಸ್ ಇಟಲಿ, ಅಮೇರಿಕಾ, ಫ್ರಾನ್ಸ್, ಬ್ರಿಟನ್ ಹಾಗೂ ಭಾರತಗಳಂತಹ ದೇಶಗಳಲ್ಲಿ ತನ್ನ ಭೀತಿ ಹುಟ್ಟಿಸಿದೆ.
ಭಾರತದಲ್ಲಿ ಎರಡು ಹೊಸ ಕರೋನಾ ವೈರಸ್ ಪ್ರಕರಣಗಳು ವರದಿಯಾದ ಒಂದು ದಿನದ ನಂತರ, ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರದಂದು ಇಟಲಿ, ಇರಾನ್, ದಕ್ಷಿಣ ಕೊರಿಯಾ, ಜಪಾನ್ ಪ್ರಜೆಗಳಿಗೆ ಮಾರ್ಚ್ 3 ರಂದು ಅಥವಾ ಅದಕ್ಕೂ ಮೊದಲು ನೀಡಲಾದ ಎಲ್ಲಾ ನಿಯಮಿತ ವೀಸಾ / ಇ-ವೀಸಾಗಳನ್ನು ಅಮಾನತುಗೊಳಿಸುವ ಪ್ರಯಾಣ ಸಲಹೆಯನ್ನು ನೀಡಿತು.
ಪ್ರಧಾನಿ ಮೋದಿ ಡೆಹ್ರಾಡೂನ್ ನಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಾ ಸಿಎಂ ಆಗಿದ್ದಾಗ ತಾವು ಗುಜರಾತನ್ನು ದಕ್ಷಿಣ ಕೊರಿಯಾ ಮಾಡಲು ಬಯಸಿದ್ದಾಗಿ ತಿಳಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.