ಭಾರತ ತಂಡದ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರ ಪುತ್ರನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಆರ್ಯನ್ನಿಂದ ಅನಯಾ ಆಗಿ ಬದಲಾಗಿದ್ದಾರೆ.
ವೈದ್ಯಕೀಯ ಲೋಕದಲ್ಲಿ ಅಪರೂಪವಾದ ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ಕಬ್ಬಹಳ್ಳಿ ಸಮುದಾಯದ ಆರೋಗ್ಯ ಕೇಂದ್ರದ ವೈದ್ಯ ಡಾ.ವೆಂಕಟಸ್ವಾಮಿ 2.5 ತಾಸು ಶಸ್ತ್ರಚಿಕಿತ್ಸೆ ನಡೆಸಿ 4.5 ಕೆಜಿ ತೂಕದ ಗೆಡ್ಡೆಯನ್ನು ಹೊರತೆಗೆದಿದ್ದಾರೆ.
ಸ್ಕ್ಯಾನ್ ಮಾಡಿದ ವರದಿಗಳೊಂದಿಗೆ ನಾನು ಆಸ್ಪತ್ರೆಗೆ ಹೋದೆ. ಮುಟ್ಟಿನ ನೋವು, ಋತುಚಕ್ರ ಅಥವಾ ಅತಿಯಾದ ರಕ್ತಸ್ರಾವದ ಕುರಿತಾಗಿ ನನಗೆ ದೂರುಗಳಿರಲಿಲ್ಲ. ವಾಡಿಕೆಯ ಸ್ಕ್ಯಾನ್ ನಡೆಸಿದ ರೇಡಿಯಾಲಜಿಸ್ಟ್ ಡಾ. ವಿಜಯಲಕ್ಷ್ಮಿ ವಿ, ನನ್ನ ಗರ್ಭಾಶಯದಲ್ಲಿ 32 ರಿಂದ 34 ವಾರಗಳ ಗಾತ್ರದ ಫೈಬ್ರಾಯ್ಡ್ಗಳಿವೆ ಎಂದು ತಿಳಿಸಿದರು.
Abhradeep Saha Death: ಯೂಟ್ಯೂಬ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಸಂಖ್ಯೆಯ ಫಾಲೋವರ್ಸ್ ಮತ್ತು ಸಬ್ಸ್ಕೈಬರ್ಸ್ ಹೊಂದಿದ್ದ ಅಬ್ರದೀಪ್ ಅನಾರೋಗ್ಯಕ್ಕೆ ತುತ್ತಾಗಿದ್ದರು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
Darshan: Actor Darshan's hand surgery successful: ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ದೊಡ್ಡ ಸೆಟ್ ಹಾಕಿ ʼಡೆವಿಲ್ʼ ಸಿನಿಮಾದ ಆಕ್ಷನ್ ಸನ್ನಿವೇಶವನ್ನು ಶೂಟ್ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ನಟ ದರ್ಶನ್ ಅವರ ಕೈಗೆ ಪೆಟ್ಟಾಗಿತ್ತು.
IPL: ಕ್ರಿಕೆಟ್ ರಸದೌತಣ ಐಪಿಎಲ್ ಆರಂಭಕ್ಕೆ ಇನ್ನೂ ಕೆಲವೇ ದಿನಗಳಷ್ಟೇ ಬಾಕಿ ಉಳಿದಿದೆ. ಆದರೆ, 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮೊದಲೇ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡಕ್ಕೆ ಭಾರಿ ಹಿನ್ನಡೆಯಾಗಿದೆ.
Mohammed Shami IPL 2024 Injury: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) ಪರ ಆಡುತ್ತಿರುವ ಭಾರತೀಯ ತಂಡದ ಅನುಭವಿ ಆಟಗಾರ ಮೊಹಮ್ಮದ್ ಶಮಿ ಐಪಿಎಲ್ 2024ರಿಂದ ಹೊರಗುಳಿದಿದ್ದಾರೆ.
7 ಮಕ್ಕಳಿಗೆ ಕಿವುಡುತನದ ಬವಣೆ ನಿವಾರಿಸಿದ ರಿಮ್ಸ್
ಹುಟ್ಟು ಕಿವುಡುತನ ನಿವಾರಿಸಿದ ರಾಯಚೂರಿನ ಆಸ್ಪತ್ರೆ
ಯಶಸ್ವಿಯಾಗಿ ನಡೆದ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ
ಆಯುಷ್ಮಾನ್ ಭಾರತ್ ಯೋಜನೆಯಡಿ ಶಸ್ತ್ರಚಿಕಿತ್ಸೆ
ಸರ್ಕಾರದಿಂದ ಕಾಕ್ಲಿಯರ್ ಇಂಪ್ಲಾಂಟ್ ಸ್ಕೀಂ ಅನುಷ್ಠಾನ
Auto-Kidney Transplant News: ವೈದ್ಯಕೀಯ ಜಗತ್ತಿನ ಹೊಸ ತಂತ್ರಜ್ಞಾನ ಹಾಗೂ ಸಂಶೋಧನೆಯ ಲಾಭ ಇದೀಗ ರೋಗಿಗಳಿಗೆ ಸಿಗಲಾರಂಭಿಸಿದೆ. ಹೀಗಿರುವಾಗ ಭೂಮಿಯ ಮೇಲೆ ಇರುವ ದೇವರು ಎಂದೇ ಕರೆಯಲಾಗುವ ವೈದ್ಯರು ರೋಗಿಯ ಪ್ರಾಣವನ್ನು ಕಾಪಾಡಲು ನಡೆಸಿ ಕೊಟ್ಟಿರುವ ಒಂದು ಶಸ್ತ್ರಕ್ರಿಯೆ ಇದೀಗ ಭಾರಿ ವೈರಲ್ ಆಗುತ್ತಿದೆ.
ಥಾರ್ಪಾರ್ಕರ್ ಜಿಲ್ಲೆಯ ದೂರದ ಹಳ್ಳಿಗೆ ಸೇರಿದ ಹಿಂದೂ ಮಹಿಳೆ, ಮೊದಲು ತನ್ನ ಪ್ರದೇಶದಲ್ಲಿನ ಗ್ರಾಮೀಣ ಆರೋಗ್ಯ ಕೇಂದ್ರಕ್ಕೆ (RHC) ಹೋಗಿದ್ದಳು ಆದರೆ ಮಹಿಳಾ ಸ್ತ್ರೀರೋಗತಜ್ಞರು ಲಭ್ಯವಿಲ್ಲದ ಕಾರಣ, ಅನನುಭವಿ ಸಿಬ್ಬಂದಿ ಅವಳಿಗೆ ಹೆರಿಗೆ ಮಾಡಿಸಿದ್ದರು.
Swathi Sathish: ಕನ್ನಡದ ನಟಿ ಸ್ವಾತಿ ಸತೀಶ್ ಅವರು ದಂತ ಚಿಕಿತ್ಸೆಗಾಗಿ ವೈದ್ಯರ ಬಳಿ ಹೋದಾಗ ನಟಿಯ ಮುಖವನ್ನು ವಿರೂಪಗೊಳಿಸಿದ ಘಟನೆಯೊಂದು ನೆಡೆದಿದೆ. ಬೆಂಗಳೂರಿನ ಜೆ.ಪಿ ನಗರದಲ್ಲಿ ನಿವಾಸಿ ನಟಿ ಸ್ವಾತಿ ಸತೀಶ್, ಕಳೆದ 20 ದಿನಗಳಿಂದ ಹಲ್ಲು ನೋವಿನಿಂದ ಬಳಲುತ್ತಿದ್ದರು.
ಕಾಲಿನ ಮೂಳೆ ಮುರಿದು ನರಳುತ್ತಿದ್ದ ಮಂಗನಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಮಂಗನ ನರುಳಾಟ ಕಂಡು ಮರುಗಿದ ಸ್ಥಳೀಯರು ಆಸ್ಪತ್ರೆಗೆ ತೆಗೆದುಕೊಂಡು ಬಂದಿದ್ದಾರೆ. ಪಶು ವೈದ್ಯಕೀಯ ಪರೀಕ್ಷಕ ಬಿ.ಜಿ.ಬಿಳ್ಳೂರ ಮಂಗನಿಗೆ ಶಸ್ತ್ರ ಚಿಕಿತ್ಸೆ ಮಾಡಿದ್ದು, ಎರಡು ಗಂಟೆಯ ಬಳಿಕ ಕೋತಿ ಓಡಾಡಿದೆ. ಬಳಿಕ ಗ್ರಾಮದ ಮಹಾಂತೇಶ ಕಲ್ಯಾಣ ಮಂಟಪದಲ್ಲಿದ್ದ ಮಂಗಗಳ ಗುಂಪು ಸೇರಿಕೊಂಡಿದೆ. ಈ ಘಟನೆ ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಗುಡೂರ ಎಸ್ ಸಿ ಗ್ರಾಮದಲ್ಲಿ ನಡೆದಿದೆ.
ಹೊಟ್ಟೆಯಲ್ಲಿಯೇ ಫೋನ್ ಸಿಕ್ಕಿಹಾಕಿಕೊಂಡಿದ್ದರಿಂದ ಪರಿಣಾಮ ಆತ ಸೇವಿಸುವ ಆಹಾರ ಸರಿಯಾಗಿ ಪಚನವಾಗಿಲ್ಲ. ಒಬ್ಬ ವ್ಯಕ್ತಿ ಇಡೀ ಮೊಬೈಲ್ ಫೋನ್ ನುಂಗಿರುವ ಪ್ರಕರಣವನ್ನು ನಾವು ಇದೇ ಮೊದಲು ನೋಡಿದ್ದು ಎಂದು ತಜ್ಞರು ಹೇಳಿದ್ದಾರೆ.
ಕರೋನಾದಿಂದ ಚೇತರಿಸಿಕೊಳ್ಳುವ ರೋಗಿಗಳ ಮೇಲೆ ಶಸ್ತ್ರಚಿಕಿತ್ಸೆಯ ಪರಿಣಾಮವು ವ್ಯತಿರಿಕ್ತವಾಗಿರಬಹುದು ಮತ್ತು ಅದು ಅವರ ಆರೋಗ್ಯದ ಮೇಲೆ ಅವಲಂಬಿತವಾಗಿರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಂತಹ ರೋಗಿಗಳಲ್ಲಿ ಉಸಿರಾಟದ ತೊಂದರೆ, ಹೃದಯ ನೋವು ಮತ್ತು ಆಯಾಸದಂತಹ ಸಮಸ್ಯೆಗಳು ಸಾಮಾನ್ಯವಾಗಿದೆ.
ಬ್ರಿಟಿಷ್ ಮೆಡಿಕಲ್ ಜರ್ನಲ್ ದಿ ಲ್ಯಾನ್ಸೆಟ್ನ ಇತ್ತೀಚಿನ ವರದಿಯು ಶಸ್ತ್ರಚಿಕಿತ್ಸೆಯನ್ನು ಎಲ್ಲಿಯವರೆಗೂ ಮುಂದೂಡಬಹುದೋ ಅಲ್ಲಿಯವರೆಗೆ ಮುಂದೂಡುವಂತೆ ರೋಗಿಗಳಿಗೆ ಸಲಹೆ ನೀಡಿದೆ. ಶಸ್ತ್ರಚಿಕಿತ್ಸೆಗೆ ಒಳಗಾಗುವ ರೋಗಿಗಳು ಕರೋನಾ ಸೋಂಕಿನಿಂದ ತಪ್ಪಿಸಿಕೊಳ್ಳುವುದು ಕಷ್ಟಕರವಾಗಿದೆ ಎಂದು ದಿ ಲ್ಯಾಸೆಂಟ್ ಅಧ್ಯಯನವು ಕಂಡುಹಿಡಿದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.