ಬಾಯಾರಿಕೆ ಮಾತ್ರವಲ್ಲದೆ ದೇಹದ ಶಾಖವನ್ನೂ ತಣಿಸುವ ಶಕ್ತಿ ಎಳನೀರಿಗಿದೆ. ದೇಹದಲ್ಲಿನ ಜೀರ್ಣಕಾರಿ ಅಂಗಗಳ ಸರಿಯಾದ ಕಾರ್ಯನಿರ್ವಹಣೆಗೆ ಎಳನೀರು ಸಹಾಯ ಮಾಡುತ್ತದೆ. ಶೀತ ಪ್ರದೇಶಗಳಲ್ಲಿ ವಾಸಿಸುವ ಜನರು ಚಳಿಗಾಲದಲ್ಲಿ ಹೆಚ್ಚು ಎಳನೀರು ಕುಡಿಯದಂತೆ ನೋಡಿಕೊಳ್ಳಬೇಕು. ಎಳನೀರು ಉದರದ ಸಮಸ್ಯೆಗಳನ್ನು ಗುಣಪಡಿಸುತ್ತದೆ.
ಕಲ್ಪವೃಕ್ಷ ಅಂತಲೇ ಕರೆಸಿಕೊಳ್ಳುವ ತೆಂಗಿನಮರ ಇಲ್ಲದ ಹಳ್ಳಿಯೇ ನಮ್ಮಲ್ಲಿ ಬಹುಶಃ ಇಲ್ಲ. ಬಹು ಉಪಕಾರಿ ತೆಂಗು ನೀಡುವ ಮತ್ತೊಂದು ಅಮೃತಸಮಾನ ಪಾನೀಯ ಎಳನೀರು. ಸರ್ವ ರೋಗಕ್ಕೂ ಮದ್ದು ಎನ್ನಲಾಗುವ ಎಳನೀರಿನ ಬಗೆಬಗೆಯ ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿದೆ ವಿವರಣೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.