ಚೆಕ್ ಪಾಯಿಂಟ್ ಎಂಬ ಸಾಫ್ಟ್ವೇರ್ ಕಂಪನಿಯು ನಕಲಿ ಕೋವಿಡ್ ಲಸಿಕೆ ಪ್ರಮಾಣಪತ್ರಗಳ ಬ್ಲ್ಯಾಕ್ ಮಾರ್ಕೆಟ್ ಕಂಡುಹಿಡಿಯಲು ಅಧ್ಯಯನವನ್ನು ನಡೆಸಿತ್ತು. ಇದರಲ್ಲಿ ವಿಶ್ವದ 29 ದೇಶಗಳಲ್ಲಿ ನಕಲಿ ಲಸಿಕೆ ಪ್ರಮಾಣಪತ್ರಗಳನ್ನು ತಯಾರಿಸಲಾಗುತ್ತಿದೆ ಎನ್ನುವುದು ತಿಳಿದು ಬಂದಿದೆ.
Book vaccination Slot on WhatsApp - ಇನ್ಮುಂದೆ ನೀವು ನಿಮ್ಮ ವ್ಯಾಕ್ಸಿನೆಶನ್ ಸ್ಲಾಟ್ ಅನ್ನು ವಾಟ್ಸ್ ಆಪ್ಪ್ (WhatsApp) ನಲ್ಲೂ ಬುಕ್ ಮಾಡಬಹುದು. ಇದಲ್ಲದೆ ಲಸಿಕೆಯನ್ನು ಪಡೆದವರು ತಮ್ಮ ಲಸಿಕೆಯ ಪ್ರಮಾಣಪತ್ರವನ್ನು (Vaccination Certificate) ಕೂಡ ಡೌನ್ಲೋಡ್ ಮಾಡಬಹುದು.
ಮೊದಲ ಅಥವಾ ಎರಡನೆಯ ಡೋಸ್ ಲಸಿಕೆ ಹಾಕಿಸಿಕೊಂಡವರಿಗೆ ಈ ಪ್ರಮಾಣಪತ್ರವನ್ನು ನೀಡಲಾಗುತ್ತಿದೆ. ಅನೇಕ ಜನರು COVID-19 ಲಸಿಕೆ ಪ್ರಮಾಣಪತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಇದು ಬಹಳ ಅಪಾಯಕಾರಿ.
Do Not Share Vaccination Certificate On Social Media - ಕೊರೊನಾವೈರಸ್ (Coronavirus) ಪ್ರಕೋಪದ ಹಿನ್ನೆಲೆ ದೇಶಾದ್ಯಂತ ವ್ಯಾಕ್ಸಿನೇಷನ್ ಕಾರ್ಯಕ್ರಮ ಜೋರಾಗಿ ಮುಂದುವರೆದಿದೆ. ಲಸಿಕೆ ಪಡೆಯುತ್ತಿರುವ ಜನರು ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು (vaccination Certificate) ಪಡೆದುಕೊಳ್ಳುತ್ತಿದ್ದಾರೆ. ಲಸಿಕೆ ಪಡೆದ ನಂತರ ತಮ್ಮ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿರುವ ಎಲ್ಲರಿಗೂ ಸೈಬರ್ ಸೆಕ್ಯುರಿಟಿ (Cyber Security) ಎಚ್ಚರಿಕೆ ನೀಡಿದೆ. ವ್ಯಾಕ್ಸಿನೇಷನ್ ಪ್ರಕ್ರಿಯೆಯ ನಂತರ ಜನರಿಗೆ ಹಾರ್ಡ್ ಹಾಗೂ ಸಾಫ್ಟ್ ಎರಡೂ ರೂಪದಲ್ಲಿ ಪ್ರಮಾಣಪತ್ರ ನೀಡಲಾಗುತ್ತದೆ. ನಿಮ್ಮ ವ್ಯಾಕ್ಸಿನೇಷನ್ ಮುಗಿದ ತಕ್ಷಣ, ಅದನ್ನು ನಿಮ್ಮ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ. ಸೈಬರ್ ಸುರಕ್ಷತೆಯ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.