ಮಲಗುವ ಕೋಣೆಯ ವಾಸ್ತು ಶಾಸ್ತ್ರ: ಮಲಗುವ ಕೋಣೆ ಮನೆಯ ಪ್ರಮುಖ ಭಾಗವಾಗಿದೆ. ಪ್ರತಿಯೊಬ್ಬರೂ ತಮ್ಮ ಮಲಗುವ ಕೋಣೆಯನ್ನು ಚೆನ್ನಾಗಿ ಮತ್ತು ಸುಂದರವಾಗಿ ಮಾಡುತ್ತಾರೆ. ಮಲಗುವ ಕೋಣೆಗೆ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾದ ಕೆಲವು ನಿಯಮಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಇವುಗಳನ್ನು ಪಾಲಿಸುವುದರಿಂದ ನಿಮಗೆ ಸುಖ-ಶಾಂತಿ, ನೆಮ್ಮದಿಯ ಬದುಕು ಲಭಿಸುತ್ತದೆ.
ಹಣಕ್ಕಾಗಿ ವಾಸ್ತು ಸಲಹೆಗಳು: ಮುಖ್ಯ ಬಾಗಿಲಿನ ನೇರ ಸಂಬಂಧವು ತಾಯಿ ಲಕ್ಷ್ಮಿದೇವಿಯೊಂದಿಗೆ ಇರುತ್ತದೆ ಎಂದು ನಂಬಲಾಗಿದೆ. ನೀವು ಮುಖ್ಯ ದ್ವಾರದಲ್ಲಿ ಕೆಲವು ಪರಿಹಾರ ಕ್ರಮಗಳನ್ನು ಮಾಡಿದರೆ, ಲಕ್ಷ್ಮಿದೇವಿಯ ಆಶೀರ್ವಾದವು ನಿಮ್ಮ ಮೇಲಿರುತ್ತದೆ.
Vastu Shastra Remedies: ಮನಿ ಪ್ಲಾಂಟ್ ಜೊತೆಗೆ ಸ್ಪೈಡರ್ ಪ್ಲಾಂಟ್ ನೆಟ್ಟರೆ ಮನೆಯಲ್ಲಿ ಶುಭ ಮತ್ತು ಸಕಾರಾತ್ಮಕತೆ ಉಳಿಯುತ್ತದೆ ಎಂದು ನಂಬಲಾಗಿದೆ. ಅದೇ ರೀತಿ ಫೆಂಗ್ಶುಯಿಯಲ್ಲಿ ಸ್ಪೈಡರ್ ಪ್ಲಾಂಟ್ ನೆಡುವುದರಿಂದ ಮನೆಗೆ ಅದೃಷ್ಟ ತರುತ್ತದೆಂದು ಹೇಳಲಾಗುತ್ತದೆ.
Salt vastu tips: ಮನೆಯಲ್ಲಿಟ್ಟಿರುವ ಎಲ್ಲಾ ವಸ್ತುಗಳನ್ನು ಕಾಲಕಾಲಕ್ಕೆ ಉಪ್ಪು ನೀರಿನಿಂದ ಸ್ವಚ್ಛಗೊಳಿಸುತ್ತಿರಿ. ಈ ಕಾರಣದಿಂದ ಮನೆಯಲ್ಲಿ ಸಂಗ್ರಹವಾದ ಧೂಳು ಅಥವಾ ಕೊಳೆಯು ನಕಾರಾತ್ಮಕ ಶಕ್ತಿಯನ್ನು ಕೊನೆಗೊಳಿಸುತ್ತದೆ
Vastu Tips for Money: ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ವಸ್ತುಗಳನ್ನು ಯಾರಿಂದಾದರೂ ಉಚಿತವಾಗಿ ತೆಗೆದುಕೊಂಡರೆ, ಅದರಿಂದ ವಾಸ್ತು ದೋಷ ಉಂಟಾಗುತ್ತದೆ. ಮಾತ್ರವಲ್ಲ, ಇದರಿಂದ ಸಂಪತ್ತಿನ ದೇವತೆಯಾದ ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ.
Vastu Tips: ವಾಸ್ತು ಶಾಸ್ತ್ರದ ಪ್ರಕಾರ, ಪ್ರತಿಯೊಂದಕ್ಕೂ ಶಕ್ತಿ ಇದೆ, ಅದು ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ವಾಸ್ತುದಲ್ಲಿ, ಧನಾತ್ಮಕ ಶಕ್ತಿ ಹೆಚ್ಚಳಕ್ಕೆ ನಿಯಮಗಳನ್ನು ಹೇಳಲಾಗಿದೆ, ಎಲ್ಲವನ್ನೂ ನಿರ್ವಹಿಸುವುದರಿಂದ ಹಿಡಿದು ಅದನ್ನು ತಯಾರಿಸುವವರೆಗೆ ಈ ನಿಯಮಗಳು ಅನ್ವಯಿಸುತ್ತವೆ.
ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ಮರ ಮತ್ತು ಗಿಡಗಳಿಗೂ ವಿಭಿನ್ನ ಪ್ರಾಮುಖ್ಯತೆ ನೀಡಲಾಗಿದೆ. ವಾಸ್ತು ದೋಷಗಳನ್ನು ಹೋಗಲಾಡಿಸಲು ತುಳಸಿ ಸಸ್ಯವು ತುಂಬಾ ಸಹಾಯಕವಾಗಿದೆ ಎಂದು ನಂಬಲಾಗಿದೆ. ತುಳಸಿಯನ್ನು ದೇವರಂತೆ ಪರಿಗಣಿಸಲಾಗುತ್ತದೆ. ಮಾತ್ರವಲ್ಲ ಇದನ್ನು ಔಷಧೀಯ ರೂಪದಲ್ಲಿ ಸಹ ಸ್ವೀಕರಿಸಲಾಗಿದೆ.
ದೇವರ ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಇಡಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ . ಈ ವಸ್ತುಗಳನ್ನು ದೇವರ ಕೋಣೆಯಲ್ಲಿ ಇಟ್ಟರೆ ಪೂಜೆಯ ಫಲ ಸಿಗುವುದಿಲ್ಲ ಎನ್ನಲಾಗುತ್ತದೆ.
Vastu Shastra: ಶನಿ ಮತ್ತು ಮಂಗಳನ ದೋಷವನ್ನು ನಿವಾರಿಸಲು ತುಳಸಿ ಸಸ್ಯ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಇದನ್ನು ಮನೆಯ ಮುಖ್ಯ ದ್ವಾರದಲ್ಲಿ ಅಂದರೆ ಈಶಾನ್ಯದಲ್ಲಿ ನೆಡುವುದು ಶುಭ. ಇದರಿಂದ ಮನೆಯ ವಾಸ್ತು ದೋಷಗಳೂ ದೂರವಾಗುತ್ತವೆ ಎಂಬ ನಂಬಿಕೆ ಇದೆ.
ಮನೆಯಲ್ಲಿ ಇರಿಸಲಾಗುವ ಎಲ್ಲಾ ವಸ್ತುಗಳು ಧನಾತ್ಮಕ ಅಥವಾ ಋಣಾತ್ಮಕ ಪರಿಣಾಮವನ್ನು ಉಂಟು ಮಾಡುತ್ತದೆ. ಬಹಳಷ್ಟು ಸಮಸ್ಯೆಗಳನ್ನು ಉಂಟುಮಾಡುವ ವಸ್ತುಗಳು ಮನೆಯಲ್ಲಿ ಇರುತ್ತವೆ. ಅವುಗಳನ್ನು ತಕ್ಷಣವೇ ಮನೆಯಿಂದ ಹೊರಗೆ ಹಾಕಬೇಕು.
Vastu Tips: ಯಶಸ್ಸನ್ನು ಪಡೆಯಲು ಕಠಿಣ ಪರಿಶ್ರಮ, ಸೃಜನಶೀಲತೆ, ವಿಭಿನ್ನ ಚಿಂತನೆಯ ಜೊತೆಗೆ ಸುತ್ತಮುತ್ತಲಿನ ವಾತಾವರಣದಲ್ಲಿ ಧನಾತ್ಮಕವಾಗಿರುವುದು ಸಹ ಅಗತ್ಯವಾಗಿದೆ. ನಿಮ್ಮ ಸುತ್ತಲೂ ವಾಸ್ತು ದೋಷಗಳಿದ್ದರೆ, ಅದರಿಂದ ಉಂಟಾಗುವ ನಕಾರಾತ್ಮಕತೆಯು ನಿಮ್ಮ ಯಶಸ್ಸಿಗೆ ಅಡೆತಡೆಗಳನ್ನು ಉಂಟುಮಾಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.