Diwali 2021 Remedies: - ದೀಪಾವಳಿಯ (Diwali) ದಿನದಂದು ಮಾಡಲಾಗುವ ಕೆಲ ಉಪಾಯಗಳಿಂದ (Remedy) ತುಂಬಾ ಪರಿಣಾಮಕಾರಿ ಫಲಿತಾಂಶಗಳು ಲಭಿಸುತ್ತವೆ. ಈ ದಿನ ನೀವು ಕುಂಕುಮ ಮತ್ತು ಸಾಸಿವೆ ಎಣ್ಣೆಯ ಸುಲಭ ಪರಿಹಾರವನ್ನು ಅನುಸರಿಸಿದರೆ, ವರ್ಷವಿಡೀ ಅನೇಕ ತೊಂದರೆಗಳಿಂದ ಪಾರಾಗಬಹುದು ಮತ್ತುನಿಮ್ಮ ಅದೃಷ್ಟ ಬಲವು ಕೂಡ ಹೆಚ್ಚಾಗಲಿದೆ.
Ganesh Chaturthi 2021 - ಗಣೇಶೋತ್ಸವದ (Ganesh Chaturthi 2021) ಸಮಯವು ಮನೆಯ ವಾಸ್ತು ದೋಷ (Vastu Dosh) ನಿವಾರಣೆಗೆ ತುಂಬಾ ಒಳ್ಳೆಯ ಸಮಯ. ಈ ಸಮಯದಲ್ಲಿ, ನಿಮ್ಮ ಮನೆ-ಕೆಲಸದ ಸ್ಥಳದಲ್ಲಿ ಗಣಪತಿ ಪ್ರತಿಮೆ ಅಥವಾ ಫೋಟೋ ಇರಿಸುವ ಮೂಲಕ ನೀವು ಹಲವು ರೀತಿಯ ವಾಸ್ತು ದೋಷಗಳಿಂದ ಪರಿಹಾರ ಪಡೆಯಬಹುದು.
ವಾಸ್ತು ಪ್ರಕಾರ, ಮನೆಯ ಆಗ್ನೇಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ಇಡುವುದು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗಿದೆ. ಹೀಗೆ ಮಾಡಿದರೆ ಮನೆಯಲ್ಲಿ ಪಾಸಿಟಿವ್ ಎನರ್ಜಿ ಇರುತ್ತದೆ ಎಂದು ಹೇಳಲಾಗುತ್ತದೆ.
ಮನೆ ನಿರ್ಮಾಣಕ್ಕೂ ಮುನ್ನ ಅಥವಾ ಮನೆ ಖರೀದಿಗೆ ಮುನ್ನ ವಾಸ್ತು ನೋಡುವ ಸಲಹೆಯನ್ನು ಹಿರಿಯರು ನೀಡುತ್ತಾರೆ. ಒಂದು ವೇಳೆ ಮನೆಯಲ್ಲಿ ವಾಸ್ತು ದೋಷವಿದ್ದರೆ ಮನೆಯನ್ನು ಒಡೆದು ಹಾಕಬೇಕು ಎಂದೇನಿಲ್ಲ.
Benefits Of Peacock Feather - ನವಿಲುಗರಿ ಸುಂದರವಾಗಿರುವುದರ ಜೊತೆಗೆ ಹಲವುರೀತಿಯ ಸಮಸ್ಯೆಗಳಾಗಿರುವ ಗ್ರಹ ದೋಷ, ವಾಸ್ತು ದೋಷಗಳಿಂದಲೂ ಕೂಡ ಮುಕ್ತಿ ನೀಡುವಲ್ಲಿ ಸಹಾಯಕಾರಿಗಾಗಿದೆ. ದೇವರ ಕೋಣೆಯಿಂದ ಹಿಡಿದು ಬೆಡ್ರೂಮ್ ವರೆಗೆ ನವಿಲುಗರಿ ಇಡುವ ಹಲವು ವಿವಿಧ ಲಾಭಗಳಿವೆ. ಹಾಗಾದರೆ ಬನ್ನಿ ಅವುಗಳ ಕುರಿತು ತಿಳಿದುಕೊಳ್ಳೋಣ.
Importance Of Colours In Vastu - ಮಾನವನ ಜೀವನದಲ್ಲಿ ಬಣ್ಣಗಳಿಗೆ ವಿಶೇಷ ಮಹತ್ವವಿದೆ. ಪ್ರಕೃತಿಯಲ್ಲಿ ಇರುವ ಎಲ್ಲಾ ಬಣ್ಣಗಳಿಂದ ಕೆಲವು ಬಣ್ಣಗಳನ್ನು ಆರಿಸುವ ಮೂಲಕ ನಾವು ನಮ್ಮ ಮನೆಗಳ ಗೋಡೆಗಳನ್ನು ಸುಂದರಗೊಳಿಸುತ್ತೇವೆ. ಕಣ್ಣಿಗೆ ಆಹ್ಲಾದಕರವಾದ ಈ ಬಣ್ಣಗಳು ಸೌಂದರ್ಯಕ್ಕೆ ಮಾತ್ರವಲ್ಲ, ವಾಸ್ತುಗೂ( Vastu Dosh) ಸಂಬಂಧಿಸಿವೆ.
Vastu Dosh: ಮನೆಯಲ್ಲಿ ಹಣಕಾಸಿನ ಮುಗ್ಗಟ್ಟು ಹಾಗೂ ಸಂಕಷ್ಟಗಳು ಹೆಚ್ಚಾದರೆ ವಾಸ್ತು ದೋಷ ಇದೆ ಎಂದು ಭಾವಿಸಿ. ಯಾವ ಕಾರಣದಿಂದ ಮನೆಯಲ್ಲಿ ಹಣಕಾಸಿನ ಮುಗ್ಗಟ್ಟು ಹಾಗೂ ಸಾಲದ ಹೊರೆ ಹೆಚ್ಚಾಗುತ್ತದೆ ಎಂಬುದನ್ನು ತಿಳಿಯಿರಿ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.