Vastu Plants: ವಾಸ್ತು ವಿರುದ್ಧವಾಗಿ ಗಿಡಗಳನ್ನು ಬೆಳೆಸುವುದರಿಂದ ತೊಂದರೆಗಳು ಉಂಟಾಗುತ್ತವೆ ಎಂದು ಹೇಳಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಬೆಳೆಸಬಾರದ ಆ ಸಸ್ಯಗಳು ಯಾವುವು ಎಂದು ತಿಳಿಯೋಣ.
Plants Vastu Rule: ಗಿಡಗಳನ್ನು ನೆಡುವಾಗ ವಾಸ್ತು ನಿಯಮಗಳನ್ನು ಗಮನದಲ್ಲಿಟ್ಟುಕೊಂಡರೆ ಮನೆಯ ವಾಸ್ತು ದೋಷಗಳನ್ನು ಹೋಗಲಾಡಿಸುವುದರ ಜೊತೆಗೆ ಮನೆಯಲ್ಲಿ ಸುಖ-ಸಮೃದ್ಧಿ ಹೆಚ್ಚಲು ಸಾಧ್ಯವಾಗುತ್ತದೆ. ಈ ಎರಡೂ ಕಾರ್ಯಗಳಿಗಾಗಿ, ಯಾವ ದಿಕ್ಕಿನಲ್ಲಿ ಯಾವ ಸಸ್ಯವನ್ನು ನೆಡಬೇಕು ಎಂಬುದನ್ನು ನೀವು ತಿಳಿದುಕೊಳ್ಳುವುದು ಬಹಳ ಮುಖ್ಯ.
Vastu plants: ದಾಸವಾಳ ಗಿಡವನ್ನು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ನೆಟ್ಟರೆ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ ಎಂದು ವಾಸ್ತು ಹೇಳುತ್ತದೆ. ದಾಸವಾಳ ಗಿಡಗಳ ಪ್ರಯೋಜನಗಳೇನು..? ಅವುಗಳನ್ನು ಮನೆಗಳಲ್ಲಿ ಯಾವ ದಿಕ್ಕಿನಲ್ಲಿ ನೆಡಬೇಕು ಎಂಬುವುದನ್ನು ನೋಡೋಣ.
Lucky Plants for Shravan: ಶ್ರಾವಣ ಮಾಸವು ಮಂಗಳಕರ ಸಮಯ. ಶ್ರಾವಣದಲ್ಲಿ ಮರಗಳು ಮತ್ತು ಗಿಡಗಳನ್ನು ನೆಡುವುದು ನಿಮ್ಮ ಮನೆಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಧಾರ್ಮಿಕ ದೃಷ್ಟಿಕೋನದಿಂದ ಮರಗಳು ಮತ್ತು ಗಿಡಗಳನ್ನು ನೆಡುವುದನ್ನು ಸಹ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
Vastu Tips for Plants: ಉತ್ತರ ದಿಕ್ಕನ್ನು ಸಂಪತ್ತಿನ ದೇವತೆಯಾದ ಲಕ್ಷ್ಮಿ ಮತ್ತು ಕುಬೇರನ ವಾಸಸ್ಥಾನವೆಂದು ನಂಬಲಾಗಿದೆ. ಈ ದಿಕ್ಕನ್ನು ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿಡುವುದರ ಜೊತೆಗೆ, ಇಲ್ಲಿ ಕೆಲವು ವಿಶೇಷ ಸಸ್ಯಗಳನ್ನು ನೆಡುವುದರ ಮೂಲಕ, ನೀವು ಲಕ್ಷ್ಮಿ ಮತ್ತು ಕುಬೇರ ಇಬ್ಬರ ಅನುಗ್ರಹವನ್ನು ಪಡೆಯುತ್ತೀರಿ. ಈ ಸಸ್ಯಗಳು ಯಾವುವು ಎಂದು ತಿಳಿಯೋಣ.
ಹಿಂದೂ ಧರ್ಮದಲ್ಲಿ ಜ್ಯೋತಿಷ್ಯ ಶಾಸ್ತ್ರದಂತೆ ವಾಸ್ತು ಶಾಸ್ತ್ರಕ್ಕೂ ಕೂಡ ಬಹಳ ಪ್ರಾಮುಖ್ಯತೆಯನ್ನು ನೀಡಲಾಗಿದೆ. ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಕೆಲವು ಸಸ್ಯಗಳನ್ನು ನೆಡುವುದನ್ನು ತುಂಬಾ ಮಂಗಳಕರ ಎಂದು ಬಣ್ಣಿಸಲಾಗಿದೆ. ವಾಸ್ತವವಾಗಿ ಕೆಲವರು ಮನೆಯನ್ನು ಸುಂದರವಾಗಿಡಳು ಮನೆಯಲ್ಲಿ ಸಸ್ಯಗಳನ್ನು ನೆಡುತ್ತಾರೆ. ಇನ್ನೊಂದು ನಂಬಿಕೆಗಳ ಪ್ರಕಾರ, ಕೆಲವು ವಿಶೇಷ ಒಳಾಂಗಣ ಸಸ್ಯಗಳನ್ನು ಮನೆಯಲ್ಲಿ ನೆಡುವುದರಿಂದ ಅಂತಹ ಮನೆಯಲ್ಲಿ ಧನಾತ್ಮಕತೆ ಹರಡುತ್ತದೆ ಎಂದು ನಂಬಲಾಗಿದೆ. ಅದರಲ್ಲೂ ಕೆಲವು ಸಸ್ಯಗಳು ದುರಾದೃಷ್ಟವನ್ನೂ ಸಹ ಅದೃಷ್ಟವಾಗಿ ಬದಲಾಯಿಸಬಲ್ಲವು ಎಂದು ಹೇಳಲಾಗುತ್ತದೆ.
ಮನೆಗಾಗಿ ವಾಸ್ತು ಸಸ್ಯಗಳು: ಮನೆಯ ಒಳಾಂಗಣಕ್ಕೆ ಸಸ್ಯಗಳನ್ನು ಆಯ್ಕೆಮಾಡುವಾಗ ಅದರ ಎಲೆಗಳು ಒಣಗಿರಬಾರದು. ಯಾವಾಗಲೂ ತಾಜಾ ಎಲೆಗಳನ್ನು ಹೊಂದಿರುವ ಸಸ್ಯಗಳನ್ನೇ ಆರಿಸಬೇಕು. ಇಂತಹ ವಾಸ್ತು ಸಸ್ಯಗಳು ಧನಾತ್ಮಕ ಶಕ್ತಿಯನ್ನು ತರುವುದರಿಂದ ಮನೆಗೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.