15 Year Old Vehicle Registration: ಕೇಂದ್ರ ಸರ್ಕಾರದ ವಾಹನಗಳು, ರಾಜ್ಯ ಸರ್ಕಾರದ ವಾಹನಗಳು, ಕೇಂದ್ರಾಡಳಿತ ಪ್ರದೇಶಗಳ ವಾಹನಗಳು, ನಿಗಮಗಳ ವಾಹನಗಳು, ರಾಜ್ಯ ಸಾರಿಗೆಯ ವಾಹನಗಳು, ಪಿಎಸ್ಯುಗಳ ವಾಹನಗಳು (ಸಾರ್ವಜನಿಕ ವಲಯದ ಉದ್ಯಮಗಳು) ಮತ್ತು ಸರ್ಕಾರಿ ಸ್ವಾಯತ್ತ ಸಂಸ್ಥೆಗಳ ವಾಹನಗಳು 15 ವರ್ಷಕ್ಕಿಂತ ಹಳೆಯದಾದ ಎಲ್ಲಾ ವಾಹನಗಳನ್ನು ರದ್ದುಗೊಳಿಸಬೇಕು.
Immediate RC - ದೆಹಲಿಯ ಅರವಿಂದ್ ಕೆಜ್ರಿವಾಲ್ ನೇತೃತ್ವದ ಸರ್ಕಾರವ ನಡೆಸುತ್ತಿರುವ ಒಂದು ಪ್ರಾಯೋಗಿಕ ಯೋಜನೆಯ ಅಡಿ ವಾಹನ ಖರೀದಿದಾರರಿಗೆ ಆರ್ಸಿ (Registration Certificate)ನೀಡುವ ಕೆಲಸವನ್ನು ಪ್ರಾರಂಭಿಸಿದೆ. ಮಾರ್ಚ್ನಲ್ಲಿ ಪ್ರಾರಂಭವಾದ ಈ ಯೋಜನೆಯಡಿ ಇದುವರೆಗೆ 1.44 ಲಕ್ಷ ಗ್ರಾಹಕರಿಗೆ ಆರ್ಸಿಗಳನ್ನು ನೀಡಲಾಗಿದೆ.
Vehicle Registration - ದೇಶಾದ್ಯಂತ ವಾಹನಗಳ ನೋಂದಣಿ (Vehicle Registration) ಸಂಖ್ಯೆ IN ನಿಂದ ಪ್ರಾರಂಭವಾದ ಮೇಲೆ ವಾಹನ ಸವಾರರಿಗೆ ಇದರಿಂದ ಲಾಭವಾಗಲಿದೆ (IN Number Plate Benefits). ವಾಹನ ನೋಂದಣಿ ಸಂಖ್ಯೆ IN ನಿಂದ ಆರಂಭವಾದ ಬಳಿಕ, ವಾಹನ ಸವಾರರು ಒಂದು ವೇಳೆ ಒಂದು ವರ್ಷಕ್ಕೂ ಅಧಿಕ ಕಾಲ ಬೇರೆ ರಾಜ್ಯಗಳಿಗೆ ವಲಸೆ ಹೋದರು ಕೂಡ ಅವರು ಅಲ್ಲಿ ವಾಹನದ ಮೊರು ನೋಂದಣಿ ಮಾಡುವುದು ತಪ್ಪಲಿದೆ.
ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ವಾಹನ ನೋಂದಣಿ, ಲರ್ನಿಂಗ್ ಲೈಸನ್ಸ್, ಡ್ರೈವಿಂಗ್ ಲೈಸನ್ಸ್ ಇತ್ಯಾದಿಗಳ ನವೀಕರಣಕ್ಕಾಗಿ ಆಧಾರ್ ಬಯೋಮೆಟ್ರಿಕ್ ನೊಂದಿಗೆ ಲಿಂಕ್ ಮಾಡುವ ಪ್ರಸ್ತಾವನೆಯೊಂದನ್ನು ಸಿದ್ಧಪಡಿಸಿದೆ.
ಕೇಂದ್ರ ಸರ್ಕಾರ ಫೆಬ್ರವರಿ 1 ರಂದು ಎಕ್ಸ್ಪೈರ್ ಆದ ಡ್ರೈವಿಂಗ್ ಲೈಸನ್ಸ್, ಲರ್ನಿಂಗ್ ಲೈಸನ್ಸ್, ವಾಹನಗಳ ಪರ್ಮಿಟ್ ಹಾಗೂ ರಿಜಿಸ್ಟ್ರೇಶನ್ ಸಿಂಧುತ್ವವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿದೆ.
ಹೌದು, ಈಗ ರಸ್ತೆ ಸುರಕ್ಷತೆಯತ್ತ ಹೆಜ್ಜೆ ಇಟ್ಟಿರುವ ಮಧ್ಯಪ್ರದೇಶ ಸರ್ಕಾರವು ದ್ವಿಚಕ್ರ ವಾಹನ ಖರೀದಿದಾರರು ತಮ್ಮ ವಾಹನವನ್ನು ನೋಂದಾಯಿಸಿಕೊಳ್ಳುವುದಕ್ಕಾಗಿ ಎರಡು ಹೆಲ್ಮೆಟ್ಗಳನ್ನು ಖರೀದಿಸುವುದು ಕಡ್ಡಾಯ ಎನ್ನುವ ನೂತನ ನಿಯಮವನ್ನು ಜಾರಿಗೆ ತಂದಿದೆ ಎಂದು ಐಎಎನ್ಎಸ್ ವರದಿ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.