WhatsApp: ವಾಟ್ಸಾಪ್ ಚಾಟ್ ಪಟ್ಟಿಯಲ್ಲಿ ಇಂಟರ್ಫೇಸ್ ಅನ್ನು ಮರುವಿನ್ಯಾಸಗೊಳಿಸುತ್ತಿದ್ದು, ಶೀಘ್ರದಲ್ಲೇ ಬಳಕೆದಾರರಿಗೆ ಚಾಟ್ ಪಟ್ಟಿಯಲ್ಲಿ ಹೊಸ ಸರ್ಚ್ ಬಾರ್ ಸೌಲಭ್ಯ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ.
WhatsApp: ನೀವು ನಿಮ್ಮ ವಾಟ್ಸಾಪ್ ಚಾಟ್ಗಳ ಬ್ಯಾಕಪ್ ಇರಿಸಿಕೊಳ್ಳಲು ಬಯಸುವುದಾದರೆ ನಿಮಗಾಗಿ ಇಲ್ಲಿದೆ ಹೊಸ ವೈಶಿಷ್ಟ್ಯ. ಈ ವೈಶಿಷ್ಟ್ಯದ ಸಹಾಯದಿಂದ ನೀವು ಪ್ರತಿ ತಿಂಗಳು ಕೇವಲ 35 ರೂ. ಖರ್ಚು ಮಾಡಿ ವಾಟ್ಸಾಪ್ ಚಾಟ್ಗಳ ಬ್ಯಾಕಪ್ ಇರಿಸಿಕೊಳ್ಳಬಹುದಾಗಿದೆ.
ಬಳಕೆದಾರರ ಬಹು ದಿನಗಳ ಬೇಡಿಕೆಗೆ ಸ್ಪಂದಿಸಿರುವ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದರಿಂದ ಬಳಕೆದಾರರ ದೊಡ್ಡ ಸಮಸ್ಯೆಗೆ ಪರಿಹಾರ ದೊರೆತಂತಾಗಿದೆ.
WhatsApp Trick How to Backup WhatsApp Chats and Files: ಬಹುತೇಕ ಎಲ್ಲರೂ ಕೂಡ ಡೌನ್ಲೋಡ್ ಮಾಡಿಕೊಳ್ಳಲು ಬಯಸುವಂತಹ ಆಪ್ ಗಳಲ್ಲಿ ಸಂದೇಶ ರವಾನಿಸಲು ಬಳಕೆಯಾಗುವ ವಾಟ್ಸ್ ಆಪ್ ಕೂಡ ಒಂದು. ಈ ವೇದಿಕೆಯ ಮುಖಾಂತರ ನಾವು ಎಲ್ಲರ ಜೊತೆಗೆ ಸಂವಾದ ನಡೆಸುತ್ತೇವೆ.
WhatsApp New Features - ಸಾಮಾಜಿಕ ಮಾಧ್ಯಮ ವೇದಿಕೆ WhatsApp ವಿಶ್ವಾದ್ಯಂತ ಬಳಕೆಯಾಗುವ ಅತ್ಯಂತ ಜನಪ್ರೀಯ ವೇದಿಕೆಯಾಗಿದೆ. ಚಾಟಿಂಗ್ ಜೊತೆಗೆ, ಈ ಅಪ್ಲಿಕೇಶನ್ ಮುಂದೆಯೂ ಕೂಡ ಅನೇಕ ಆಸಕ್ತಿದಾಯಕ ವೈಶಿಷ್ಟ್ಯಗಳನ್ನು (WhatsApp Notifications) ನೀಡುತ್ತಿದೆ.
ಈ ದಿನಗಳಲ್ಲಿ ಜನರು ಚಾಟ್ಗಳಲ್ಲಿ ಕೆಲವು ವಿಷಯಗಳನ್ನು ರೆಕಾರ್ಡ್ಗಾಗಿ ಇರಿಸುತ್ತಾರೆ. ಆದರೆ ಹಲವು ಬಾರಿ ವೈರಸ್ ಮೊಬೈಲ್ ಪ್ರವೇಶಿಸಿದರೆ ನಂತರ ವಾಟ್ಸಾಪ್ ಇತಿಹಾಸವು ಕಣ್ಮರೆಯಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.