ದೇಶದ ದೈತ್ಯ ಐಟಿ ಕಂಪನಿ ವಿಪ್ರೊ ತನ್ನ ಷೇರುದಾರರಿಗೆ ಹಬ್ಬದ ಸೀಸನ್ನಲ್ಲಿ ಉಡುಗೊರೆ ನೀಡಿದೆ. ಕಂಪನಿಯು ತನ್ನ ಷೇರುದಾರರಿಗೆ 1:1 ಅನುಪಾತದಲ್ಲಿ ಬೋನಸ್ ಷೇರುಗಳನ್ನು ನೀಡುವುದಾಗಿ ಘೋಷಿಸಿದೆ. ಕಂಪನಿಯು ಬೋನಸ್ ಷೇರುಗಳನ್ನು ನೀಡುವ ದಿನಾಂಕವನ್ನು ಇನ್ನೂ ಘೋಷಿಸಿಲ್ಲ, ಆದರೆ ಬೋನಸ್ ಷೇರುಗಳನ್ನು ಎರಡು ತಿಂಗಳೊಳಗೆ ಅಂದರೆ 15 ಡಿಸೆಂಬರ್ 2024 ರೊಳಗೆ ಮಂಡಳಿಯ ಅನುಮೋದನೆಯನ್ನು ಪಡೆದ ನಂತರ ಕ್ರೆಡಿಟ್ ಮಾಡಲಾಗುತ್ತದೆ ಎಂದು ಹೇಳಿದೆ.
ಮಾರುಕಟ್ಟೆ Correction ನಡುವೆ ಕೆಲವು ಷೇರುಗಳು ತಮ್ಮ ಮೌಲ್ಯಗಳಲ್ಲಿ ಶೇ.6 ರಿಂದ ಶೇ.41ರಷ್ಟು ಕುಸಿತ ಕಂಡಿವೆ. 8 ಸೂಚ್ಯಂಕ ಷೇರುಗಳು 12.76 ಲಕ್ಷ ಕೋಟಿ ರೂ. ಹೂಡಿಕೆದಾರರ ಸಂಪತ್ತನ್ನು ಕರಗಿಸಿವೆ.
Wipro founder Azim Premji : ಪ್ರಮುಖ ಐಟಿ ಕಂಪನಿ ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್ಜಿ (Wipro founder Azim Premji) 2020-21ನೇ ಹಣಕಾಸು ವರ್ಷದಲ್ಲಿ ಒಟ್ಟು 9,713 ಕೋಟಿ ಅಥವಾ ನಿತ್ಯ ಸುಮಾರು 27 ಕೋಟಿ ರೂ. ದೇಣಿಗೆ ನೀಡಿದ್ದಾರೆ.
COVID-19 ಸಾಂಕ್ರಾಮಿಕವು ಬಹಳಷ್ಟು ಉದ್ಯೋಗ ನಷ್ಟಗಳಿಗೆ ಮತ್ತು ಸಂಬಳ ಕಡಿತಕ್ಕೆ ಕಾರಣವಾಗಿದೆ ಮತ್ತು ಇತ್ತೀಚಿನ ಕಾಲೇಜು ಪದವೀಧರರಿಗೆ ತಮ್ಮ ಪದವಿಯನ್ನು ಪಡೆದ ನಂತರವೂ ಉದ್ಯೋಗವನ್ನು ಹುಡುಕುವುದು ಅತ್ಯಂತ ಕಷ್ಟಕರವಾಗಿದೆ.ಈಗ, ಹಲವಾರು ಪ್ರಮುಖ ಐಟಿ ಕಂಪನಿಗಳು ವಿಶೇಷವಾಗಿ ಫ್ರೆಶರ್ಗಳಿಗಾಗಿ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿವೆ.
ಭಾರತೀಯ ಉದ್ಯೋಗ ಮಾರುಕಟ್ಟೆಯಲ್ಲಿ ಕೋವಿಡ್ -19(Covid-19) ಪರಿಣಾಮವನ್ನು ಪರಿಣಾಮಕಾರಿಯಾಗಿ ವಿಶ್ಲೇಷಿಸಿದ ಇಂದೀಪ್ ವರದಿಯು ಐಟಿ ವೃತ್ತಿಪರರ ಬೇಡಿಕೆಯು 400%ರಷ್ಟು ದೊಡ್ಡ ಅಂತರದಿಂದ ಏರಿದೆ ಎಂದು ತೀರ್ಮಾನಿಸಿದೆ.
ಐಟಿ ಕ್ಷೇತ್ರದಲ್ಲಿ ಉತ್ತಮ ಪ್ರತಿಭೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಸುಮಾರು 40, 000 ಯುವಕರನ್ನು ಕ್ಯಾಂಪಸ್ ರಿಕ್ರೂಟ್ ಮಾಡಿಕೊಳ್ಳಲಿದೆ. ಇನ್ಫೋಸಿಸ್ 25, 000 ಯುವಕರ ಕ್ಯಾಂಪಸ್ ರಿಕ್ರೂಟ್ ಮೆಂಟಿಗೆ ತಯಾರಿ ನಡೆಸುತ್ತಿದೆ.
Corona Vaccination - ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಅಂಡ್ ಕಾಮರ್ಸ್ ಆಯೋಜಿಸಿದ್ದ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅಜೀಮ್ ಪ್ರೇಮ್ಜಿ ಭಾರತದ ವ್ಯಾಕ್ಸಿನೇಷನ್ (Corona Vaccination) ಕಾರ್ಯಕ್ರಮವನ್ನು ಶ್ಲಾಘಿಸಿದ್ದಾರೆ
7,904 ಕೋಟಿ ದೇಣಿಗೆಯೊಂದಿಗೆ, ವಿಪ್ರೋದ ಸ್ಥಾಪಕ-ಅಧ್ಯಕ್ಷ ಅಜೀಮ್ ಪ್ರೇಮ್ಜಿ 2020 ರಲ್ಲಿ ಭಾರತದ ಲೋಕೋಪಕಾರಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು ದಿನಕ್ಕೆ ₹ 22 ಕೋಟಿ ದೇಣಿಗೆ ನೀಡಿದ್ದಾರೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.