ದೆಹಲಿ: ಪ್ರಾಣಿಗಳಿಗೆ ಪ್ರೀತಿ ತೋರಿಸಿದರೇ ಅವುಗಳು ಸಹ ತಿರುಗಿ ಪ್ರೀತಿ ತೋರಿಸುತ್ತವೆ ಎಂಬುದಕ್ಕೆ ಹಲವಾರು ಉದಾಹರಣೆಗಳನ್ನು ನೋಡಿದ್ದೇವೆ. ಅದೇ ರೀತಿ ಇಲ್ಲೊಂದು ಬಾಯಾರಿದ ಸಿಂಹಿಣಿ ತನ್ನ ಪ್ರೀತಿ ಪಾಲಕ ಬರುತ್ತಿದ್ದಂತೆ ಅವನ ಕೈಯಿಂದ ನೀರು ಕುಡಿಯಲು ಮುಂದಾಗಿದೆ.
ಇಲ್ಲಿ ಆ ಸಿಂಹ ನೀರು ಕುಡಿದಿರುವುದು ದೊಡ್ಡ ವಿಷಯವಲ್ಲ. ಆದರೆ ತನ್ನ ಪಾಲನಕ ಕೈಯಲ್ಲಿ ನೀರೆ ಇದೆ ಎಂದು ತಿಳಿದು ಒಡೋಡಿ ಬಂದು ಹೇಗೆ ದಹ ತೀರಿಸಿಕೊಂಡಿತ್ತು ಎಂಬುವುದು ಎಲ್ಲರೂ ಅಚ್ಚರಿ ಪಡುವ ವಿಷಯವಾಗಿದೆ.
ಇದನ್ನೂ ಓದಿ: ಇಷ್ಟು ದಿನ ಮೆಟ್ರೋದಲ್ಲಿ ಹಗ್, ಕಿಸ್ ಆಯ್ತು..ಇದೀಗ ಬಿಗ್ ಫೈಟಿಂಗ್; ವಿಡಿಯೋ ವೈರಲ್!
ನಾವು ವಿಡಿಯೋ ಮೂಲಕ ನಾವು ತಿಳಿಯಬೇಕಾಗಿರುವುದು ಇಷ್ಟೇ ಮಾಂಸಹಾರಿ ಪ್ರಾಣಿ ಕೂಡ ಕೆಲವು ಬಾರಿ ಮನುಷ್ಯನ ಪ್ರೀತಿಗೆ ಕರಗುತ್ತದೆ. ಪ್ರಾಣಿಗಳಿಗೆ ಆಹಾರದ ಅವಶ್ಯಕತೆಗೆ ಮಾತ್ರ ಭೇಟಿಯಾಡುತ್ತದೆ. ಅದನ್ನು ಹೊರತು ಪಡಿಸಿ ಯಾವುದೇ ಸ್ವಾರ್ಥ ಇರುವುದಿಲ್ಲ.
“If there is magic on this planet, it is contained in water.” pic.twitter.com/ORw4lZDr7L
— Susanta Nanda (@susantananda3) June 29, 2023
ಈ ವಿಡಿಯೋ ಗಮನಿಸಿದ ನೆಟ್ಟಿಗರು ಭಾವನಾತ್ಮಕ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಸಿಂಹಿಣಿ ಹಾಗೂ ಮನುಷ್ಯನ ಒಡನಾಡವನ್ನು ನಾನೇ ಹೇಳಿದರೇ ಅಷ್ಟು ಹಿತ ಎನಿಸುವುದಿಲ್ಲ. ನೀವೆ ಆ ನೋಡಿದರೇ ಮನುಷ್ಯ ನ ಹಾಗೂ ಸಿಂಹಿಣಿ ಭಾಂದವ್ಯ ತಿಳಿಯುವುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.