Arvind Kejriwal: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೊಸ ಇತಿಹಾಸ ಸೃಷ್ಟಿಸಿದೆ. 27 ವರ್ಷಗಳ ನಂತರ ದೆಹಲಿಯಲ್ಲಿ ಸರ್ಕಾರ ರಚಿಸುವತ್ತ ಬಿಜೆಪಿ ಹೆಜ್ಜೆ ಹಾಕುತ್ತಿದೆ. ಭ್ರಷ್ಟಾಚಾರದ ವಿರುದ್ಧ ಹುಟ್ಟಿಕೊಂಡ ಆಮ್ ಆದ್ಮಿ ಪಕ್ಷದ ಆಡಳಿತ ಅಂತ್ಯಗೊಂಡಿದೆ.
Delhi Assembly Election Results 2025: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆಗೆ ಈ ತಿಂಗಳ 5 ರಂದು ಚುನಾವಣೆಗಳು ನಡೆದವು. ಚುನಾವಣೆ ಫಲಿತಾಂಶಗಳನ್ನು ಇಂದು ಬಹಿರಂಗಪಡಿಸಲಾಗುತ್ತಿದೆ.. ಎಣಿಕೆಗೆ ಮುನ್ನ ನಡೆದ ಅಂಚೆ ಮತಪತ್ರಗಳಲ್ಲಿ ಎಎಪಿ ಹಿಂದುಳಿದಿದೆ. ಮತ್ತೊಂದೆಡೆ, ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದೆ.
ಬ್ಯಾಂಕ್ ವಂಚನೆ ಕೇಸ್ನಲ್ಲಿ ಬಿಜೆಪಿ ಲೀಡರ್ ತಪ್ಪಿತಸ್ಥ
ಕೃಷ್ಣಯ್ಯ ಶೆಟ್ಟಿಗೆ ಕೋರ್ಟ್ನಿಂದ ಶಿಕ್ಷೆ ಪ್ರಮಾಣ ಪ್ರಕಟ
ತಲಾ 1 ಲಕ್ಷ ರೂ. ದಂಡ , 3 ವರ್ಷ ಜೈಲು ಶಿಕ್ಷೆ
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪು
ಸದ್ಯ 30 ದಿನಗಳ ಅವಧಿಗೆ ಜಾಮೀನು ಮಂಜೂರು
ಒಂದು ತಿಂಗಳ ಕಾಲ ಶಿಕ್ಷೆ ಅಮಾನತಿನಲ್ಲಿಟ್ಟ ಕೋರ್ಟ್
BJP Karnataka: ವಿಜಯೇಂದ್ರ ಅವರ ಹೇಳಿಕೆಯಲ್ಲಿ ಪಕ್ಷದ ಒಳಗಿನ ಭಿನ್ನಾಭಿಪ್ರಾಯಗಳು ಸ್ಪಷ್ಟವಾಗಿವೆ. "ನಾನು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ನಾನು ಈ ಹುದ್ದೆಯಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ, ಉಪಚುನಾವಣೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಯಶಸ್ವಿಯಾಗಿ ಪಕ್ಷವನ್ನು ಮುನ್ನಡೆಸಿದ್ದೇನೆ. ಆದರೆ, ಪಕ್ಷದ ಒಳಗಿನ ಗೊಂದಲಗಳು ನಿಜ. ಅದನ್ನು ಸರಿಪಡಿಸಬೇಕಾಗಿದೆ" ಎಂದು ಅವರು ಹೇಳಿದರು.
ದೆಹಲಿ ಸಿಎಂ ಸ್ಥಾನದಿಂದ ಕೇಜ್ರಿವಾಲ್ ಕೆಳಗಿಳಿದ ನಂತರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಅತಿಷಿ ಮಾರ್ಲೇನಾ ಅವರ ಹೆಸರಿನ ಬಗ್ಗೆ ಕುತೂಹಲವಿದೆ. ಈಗ ಅವರ ಹೆಸರಿನ ಹಿನ್ನೆಲೆಯನ್ನು ತಿಳಿಯೋಣ ಬನ್ನಿ.
ದೆಹಲಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ರೆಬೆಲ್ಸ್ ಟೀಂ
ಕರ್ನಾಟಕಕ್ಕೆ ಹೈಕಮಾಂಡ್ ಒಳ್ಳೆ ಸುದ್ದಿ ಕೊಡುತ್ತೆ
ರಾಷ್ಟ್ರ ನಾಯಕರು ರಾಜ್ಯಕ್ಕೆ ಒಳ್ಳೆ ಸಂದೇಶ ನೀಡ್ತಾರೆ
ನಮ್ಮ ಹೋರಾಟಕ್ಕೆ ಕಂಡಿತವಾಗಿ ಜಯ ಸಿಗುತ್ತೆ
ದೆಹಲಿಯಲ್ಲಿ ಜಿ.ಎಂ.ಸಿದ್ದೇಶ್ವರ್ ಸ್ಫೋಟಕ ಹೇಳಿಕೆ
ಪೂರ್ವ ಆಜಾದ್ ನಗರ ಮತಗಟ್ಟೆಯಲ್ಲಿ ಮತದಾನ ಶುರು
ದೆಹಲಿಯ ಎಂಸಿಡಿ ಪ್ರತಿಭಾ ವಿದ್ಯಾಲಯದಲ್ಲಿ ಮತದಾನ
ಗಾಂಧಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮತಗಟ್ಟೆ
70 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಮತದಾನ
ಚುನಾವಣಾ ಸಿಬ್ಬಂದಿಯಿಂದ ಮತದಾನಕ್ಕೆ ಸಕಲ ಸಿದ್ಧತೆ
ಇಂದು ದೆಹಲಿ ವಿಧಾನಸಭೆ ಚುನಾವಣೆ ಮತದಾನ
ಬೆಳಗ್ಗೆ 7ರಿಂದ ಸಂಜೆ 6-30ರವರೆಗೂ ಮತದಾನ
70 ಕ್ಷೇತ್ರಗಳಲ್ಲಿ, 700 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
ಎಎಪಿ, ಬಿಜೆಪಿ, ಕಾಂಗ್ರೆಸ್ ನಡುವಿನ ತ್ರಿಕೋನ ಸ್ಪರ್ಧೆ
ಸಂಜೆ 6 ಗಂಟೆ ನಂತರ ಸಮೀಕ್ಷೆಗಳ ಫಲಿತಾಂಶ ರಿವೀಲ್
ದೆಹಲಿ ಚುನಾವಣೆಗೆ ಪೊಲೀಸರು ಅಲರ್ಟ್.. ಕಟ್ಟೆಚ್ಚರ
ಫೆಬ್ರವರಿ 8 ರಂದು ವಿಧಾನಸಭೆ ಮತ ಎಣಿಕೆ ನಡೆಯಲಿದೆ
Delhi Assembly Election 2025: ದೆಹಲಿ ವಿಧಾನಸಭಾ ಚುನಾವಣೆ 2025 ಕ್ಕೆ ಮತದಾನ ಆರಂಭವಾಗಿದೆ. ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಶುರುವಾಗಿದೆ. ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಭವಿಷ್ಯವನ್ನು ಮತದಾರರು ಇಂದು ಬರೆಯಲಿದ್ದಾರೆ
ಪಕ್ಷ ಹಾಗೂ ನಾಯಕರ ಮೇಲೆ ಮುನಿಸಿಕೊಂಡಿದ್ದ ರಾಮುಲು
ಪಕ್ಷದ ಚಟುವಟಿಕೆಯಿಂದ ದೂರವಿದ್ದ ನಾಯಕ ಈಗ ಬಿರುಸು
BJP ಕಾರ್ಯಕ್ರಮದಲ್ಲಿ ಜನಾರ್ದನ ರೆಡ್ಡಿಗೆ ರಾಮುಲು ಟಾಂಗ್
ಡಿಕೆಶಿ ಮೂಲಕ ರಾಮುಲು ಕಾಂಗ್ರೆಸ್ ಸೇರ್ತಾರೆ ಎಂದಿದ್ದ ರೆಡ್ಡಿ
ಕಂಪ್ಲಿ ಪ್ರೋಗ್ರಾಂನಲ್ಲಿ ಭಾಗಿಯಾಗಿ ಸರ್ಕಾರ ವಿರುದ್ಧ ಗುಟುರು
ನವದೆಹಲಿ: ಇಂದು ಕೇಂದ್ರ ಹಣಕಾಸು ಸಚಿವೆ ಮಂಡಿಸಿರುವ ಬಜೆಟ್ ಮಧ್ಯಮ ವರ್ಗಕ್ಕೆ ಬಂಪರ್ ಗಿಫ್ಟ್ ಆಗಿದೆ. ಜೊತೆಗೆ ಪ್ರಧಾನಿ ಮೋದಿಯವರ ವಿಕಸಿತ ಭಾರತ ಗುರಿ ತಲುಪಲು ಪೂರಕವಾದ ಬಜೆಟ್ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಪಂಚ ಗ್ಯಾರಂಟಿ ಯೋಜನೆಗಳನ್ನ ಘೋಷಣೆ ಮಾಡಿ ಯಾವುದೇ ರೀತಿಯ ತೆರಿಗೆ ವಿಧಿಸಲ್ಲವೆಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ಆದರೆ ಈಗ ಸಿಎಂ ಭೇಟಿ ಮಾಡಿದರೆ, ಗಂಟುಮೂಟೆ ಕಟ್ಟಿ ಎದ್ದೋಗಿ ಅಂತಾರೆ. ಆದರೆ ನವೆಂಬರ್ನಲ್ಲಿ ಸಿದ್ದರಾಮಯ್ಯ ಅವರೇ ಗಂಟೂಮೂಟೆ ಕಟ್ತಾರೆ ಎಂದು ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Union Budget 2025: ಸಾಮಾನ್ಯ ಜನರಿಂದ ಹಿಡಿದು ವ್ಯಾಪಾರಿಗಳ ವರೆಗೆ ಕುತೂಹಲದಿಂದ ಕಾಯುತ್ತಿರುವ ಕೇಂದ್ರ ಬಜೆಟ್ 2025 ಬಹುತೇಕ ಬಂದಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ 8ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ..
ರಾಜ್ಯಾಧ್ಯಕ್ಷ ಆಗಬೇಕೆಂಬ ಉದ್ದೇಶದಿಂದ ಮಾಡ್ತಿದಾರೆ
ಸ್ಥಳೀಯವಾಗಿ ಯಾರ ಅಭಿಪ್ರಾಯವನ್ನೂ ಕೇಳುತ್ತಿಲ್ಲ
ತಟಸ್ಥವಾಗಿದ್ದವರು ಈಗ ಹೆಚ್ಚು ಜಾಗೃತರಾಗಿದ್ದಾರೆ
ರಾಷ್ಟ್ರೀಯ ಅಧ್ಯಕ್ಷ JP ನಡ್ಡಾರಿಗೆ ಪತ್ರ ಬರೆದಿದ್ದಾರೆ
ರೆಬೆಲ್ಸ್ ಸಭೆ ಬಳಿಕ ಬಸನಗೌಡ ಯತ್ನಾಳ್ ಹೇಳಿಕೆ
ರಾಜ್ಯ ಬಿಜೆಪಿ ಭಿನ್ನಮತಕ್ಕೆ ಜಿಲ್ಲಾಧ್ಯಕ್ಷರ ಆಯ್ಕೆ ಮತ್ತಷ್ಟು ಬೆಂಕಿ ಹಚ್ಚಿದೆ. ಚಿಕ್ಕಬಳ್ಳಾಪುರ, ಶಿವಮೊಗ್ಗ, ದಾವಣಗೆರೆ ಸೇರಿ ಕೆಲವು ಜಿಲ್ಲೆಗಳ ಅಧ್ಯಕ್ಷರ ಆಯ್ಕೆಗೆ ತೀವ್ರ ವಿರೋಧ ಬಂದಿದ್ದು, ವಿಜಯೇಂದ್ರ ಬದಲಾವಣೆಗೆ ಮತ್ತಷ್ಟು ಅಸಮಾಧಾನಿತರು ಆಗ್ರಹಿಸಿದ್ದಾರೆ. ಕೇಸರಿ ನಾಯಕರು ಈಗ ಪರಸ್ಪರ ವಾಕ್ಸಮರದಲ್ಲಿ ತೊಡಗಿದ್ದು, ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದನ್ನ ಮತ್ತೆ ಮತ್ತೆ ತೋರಿಸ್ತಿದೆ.
ಗಾಂಧೀಜಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದವರು. ಪಕ್ಷದ ಅಧ್ಯಕ್ಷರಾಗಿ ಸ್ವಾತಂತ್ರ್ಯ ತಂದುಕೊಟ್ಟರಲ್ಲ ಎನ್ನುವ ಅಸಹನೆ ಬಿಜೆಪಿಯವರಿಗಿದೆ. ಈ ದೇಶದ ಸ್ವಾತಂತ್ರ್ಯಕ್ಕೆ ಬಿಜೆಪಿಯವರ ಕೊಡುಗೆ ಏನಿಲ್ಲ. ಬಿಜೆಪಿ ಬಗ್ಗೆ ಮಾತನಾಡಿ ಸಮಯ ವ್ಯರ್ಥ ಮಾಡಿಕೊಳ್ಳುವುದು ಬೇಡ” ಎಂದರು.
ಮಾಜಿ ಸಚಿವ ಶ್ರೀರಾಮುಲು ಅವರು ನಮ್ಮ ಪಕ್ಷಕ್ಕೆ ಬಂದರೆ, ಅವರನ್ನು ಪಕ್ಷಕ್ಕೆ ಸ್ವಾಗತಿಸುವುದು ಪಕ್ಷದ ಅಧ್ಯಕ್ಷರು ಹಾಗೂ ಹೈಕಮಾಂಡ್ ಗೆ ಬಿಟ್ಟ ವಿಚಾರ. ವೈಯಕ್ತಿಕವಾಗಿ ರಾಮುಲು ಕಾಂಗ್ರೆಸ್ ಗೆ ಸೇರ್ಪಡೆಗೊಂಡರೆ ಸ್ವಾಗತ ಎಂದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.