Valentine Day: ಕ್ರಶ್ ಇದ್ದೋರು ಕ್ರಶ್ ಆಗಿಯೇ ಉಳಿದು SSLC ಮುಗಿಸಿ ಮುಂದೇ PUC ಗೆ ಹೋಗಿಬಿಡ್ತೀವಿ.. ಇಲ್ಲಿಂದ ನೋಡಿ ಅಸಲಿ ಕಥೆ ಶುರುವಾಗೋದು... ಯವ್ವನದ ತುಳಿತದಲ್ಲಿ ಹೊಸ ಹುಡುಗಿ ಎಂಟ್ರಿ ಆಗಿರುತ್ತಾಳೆ.. ಕೆಲವೊಬ್ಬರಿಗೆ ಸ್ನೇಹದ ಹೆಸರಲ್ಲಿ ಮೊದಲು ಆರಂಭ ಆದ್ರೂ ಸಲಿಗೆ ಜಾಸ್ತಿಯಾಗಿ ಲವ್ ಆಗಿಬಿಡುತ್ತೆ.
Valentine’s Day 2025: ಲವ್ ಎಂದ್ರೆ ದೂರ ಓಡುವ ಗುಂಪೊಂದಿದೆ, ಇನ್ನೂ ಈ ಪ್ರೀತಿ ಪ್ರೇಮ ನಾಲ್ಕೈದು ದಿನ ಅಷ್ಟೇ ಬಳಿಕ ಎಲ್ಲಾವು ಹೈಲುಪೈಲು ಅನ್ನೋ ಇನ್ನೊಂದು ವರ್ಗವೂ ಇದೆ.. ಇನ್ನೂ ಈ ಲವ್ ಗಿವ್ಗೂ ನಮ್ಗೂ ಯಾವುದೇ ಸಂಬಂಧನೇ ಇಲ್ಲಪ್ಪ ನಾವೇ ಬೇರೆ ನಮ್ಮ ಸ್ಟೈಲೇ ಬೇರೆ ಎಂದು ತಮ್ಮ ಪಾಡಿಗೆ ತಾವು ಹಳೇ ಋಷಿಗಳ ರೀತಿ ವೇದಾಂತ ಹೇಳುವ ಗುಂಪುಗಳು ಇವೆ..
Valentines Day 2025: ಒಬ್ಬರ ಮೇಲೆ ಮನಸ್ಸು ಆಯ್ತು ಅಂದ್ರೆ ಅವರು ನಮ್ಮವರು ಅನ್ನೋ ಭಾವನೆ ಹೃದಯದಾಳದಲ್ಲಿ ನೆಲೆಯೂರಿಬಿಡುತ್ತೆ.. ಆದ್ರೆ ಎಷ್ಟು ಪ್ರೀತಿ ಪ್ರೇಮದ ಕಥೆಗಳು ಮದುವೆಯಲ್ಲಿ ಮುಕ್ತಾಯ ಆಗ್ತಾವೆ ಅಂತ ನೋಡಿದ್ರೆ ಬೆರಳೆಣಿಕೆ ಮಾತ್ರ..
Relationship After Marriage: ಮದುವೆಗೂ ಮುನ್ನ ಗಾಢವಾಗಿ ಪ್ರೀತಿಸಿದವರಿಗೂ ಮದುವೆಯ ನಂತರ ಜಗಳವಾಡುತ್ತಾರೆ.. 'ನೀನು ಬದಲಾಗಿದ್ದೀಯ... ಮದುವೆಗೆ ಮುಂಚೆ ಇದ್ದ ವ್ಯಕ್ತಿ ನೀನಲ್ಲ' ಎಂಬ ಮಾತು ಸಾಮಾನ್ಯವಾಗಿ ಕೇಳಿಬರುತ್ತದೆ. ಆದರೆ ಮದುವೆಯ ನಂತರ ಪ್ರೀತಿ ಏಕೆ ಬದಲಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇದಕ್ಕೆ 4 ಕಾರಣಗಳಿವೆ..
Tarun Sudhir Sonal: ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಾಲ್ ಮದುವೆ ಡೇಟ್ ಫೀಕ್ಸ್ ಆಗಿದೆ. ಪ್ರೀತಿಗೆ ಜಾತಿ, ಬೇದ-ಭಾವವಿಲ್ಲ ಎನ್ನುವ ಮಾತನ್ನು ನಿಜ ಮಾಡಿ ಈ ಜೋಡಿ. ಶೀಘ್ರವೇ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಇದರ ಬೆನ್ನಲ್ಲೆ ನಟಿ ತಮ್ಮ ಆಪ್ತರೊದಿಗೆ ಬ್ಯಾಚುಲರ್ಸ್ ಪಾರ್ಟಿ ಆಚರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಸ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
Ananth Ambani : ಸೋಶಿಯಲ್ ಮೀಡಿಯಾದಲ್ಲಿ ಒಂದು ಮದುವೆ ಆಮಂತ್ರಣದ ಕುರಿತು ಸಕ್ಕತ್ ಸುದ್ದಿ ಆಗುತ್ತಿದ್ದು, ಮದುವೆಗೆ ಹೋಗುವವರಿಗೆ ಬಂಪರ್ ಗಿಫ್ಟ್ ಗಳು ದೊರೆಯಲಿದೆ ಮದುವೆ ಯಾರದ್ದು ಅಂತ ಗೊತ್ತಾ, ಬಹುಮಾನ ಏನು ಅಂತ ಕೇಳಿದ್ರೆ ಶಾಕ್ ಆಗೋದಂತು ಪಕ್ಕಾ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Ranbir : ರಣಬೀರ್ ಮತ್ತು ಅಲಿಯಾ ಭಟ್ ತಮ್ಮ ಕಾಮಗಾರಿಯಲ್ಲಿರುವ ಮನೆಗೆ ವಿಸಿಟ್ ಕೊಟ್ಟಿದ್ದಾರೆ ಮತ್ತು ಇವರಜೊತೆಗೆ ರಾಹಾ ಇದ್ದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕೆಲವು ದಿನಗಳ ಹಿಂದೆ ಎಷ್ಟೇ ಪ್ರೀತಿಸಿ ಮದುವೆಯಾಗಿದ್ದ ರಕುಲ್ ಪ್ರೀತ್ ಸಿಂಗ್ ಹೊಸ ಜೀವನವನ್ನು ಆರಂಭಿಸಿದರು ಇದೀಗ ಅನಿರೀಕ್ಷಿತವಾಗಿ ಸಂಕಷ್ಟಕ್ಕೆ ಸಿಲುಕಿದ ಹಿನ್ನೆಲೆ ರಕುಲ್ ಪತಿ ಆಸ್ತಿ ಮಾರಲು ಹೊರಟಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Jasprit Bumrah : ಮೊನ್ನೆ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯದ ನಂತರ ತಂಡದ ಗೆಲುವಿಗೆ ಕಾರಣರಾದ ಬುಮ್ರಾ ಅವರನ್ನು ಅವರ ಪತ್ನಿ ಸಂಜನಾ ಅವರ ಸಂದರ್ಶನ ಮಾಡಿದರು.
Lavanya Tripathi : ನಟಿ ಲಾವಣ್ಯ ತ್ರಿಪಾಠಿ ಮತ್ತು ಮೆಗಾ ಹೀರೋ ವರುಣ್ ತೇಜ್ ಸದ್ಯಕ್ಕೆ ಶುಭ ಸುದ್ದಿಯನ್ನು ಹಂಚಿಕೊಳ್ಳುತ್ತಾರೆ ಎಂದು ಸುದ್ದಿಗಳು ಹಬ್ಬಿದ್ದು, ಲಾವಣ್ಯ ತ್ರಿಪಾಠಿ ತಾಯಿಯಾಗಿದ್ದಾರಾ ಎಂದು ಕೇಳಿಬರುತ್ತಿದೆ.
AUS Vs PAK couple romance : ಕ್ರಿಕೆಟ್ ಲೈವ್ ಪಂದ್ಯದ ವೇಳೆ ಪ್ರೇಮಿಗಳಿಬ್ಬರು ಸರಸ ಸಲ್ಲಾಪದಲ್ಲಿ ಮುಳುಗಿದ್ದ ಘಟನೆ ನಡೆದಿದೆ. ಈ ದೃಶ್ಯ ನೋಡಿ ಕ್ಯಾಮೆರಾಮ್ಯಾನ್ ಸುಮ್ನೆ ಇರ್ತಾನಾ.. ಆ ಪ್ರೇಮಿಗಳ ರೊಮ್ಯಾನ್ಸ್ ಅನ್ನ ಝೂಮ್ ಹಾಕಿ ಹಾಕಿ ತೋರಿಸಿದ್ದಾರೆ. ಸಧ್ಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Women's health tips : ಲೈಂಗಿಕತೆಯ ಬಗ್ಗೆ ನಮಗೆ ಅನೇಕ ತಪ್ಪು ಕಲ್ಪನೆಗಳಿವೆ. ಈ ವಿಷಯದ ಹೆಸರನ್ನು ಹೇಳಲು ಸಹ ಅನೇಕರು ಭಯಪಡುತ್ತಾರೆ. ಆದರೆ ಪ್ರತಿಯೊಬ್ಬರೂ ಈ ಕುರಿತು ಮಾಹಿತಿ ತಿಳಿಯುವುದು ಬಹಳ ಅವಶ್ಯಕವಾಗಿದೆ. ಬನ್ನಿ ಇಂದು ನಾವು ಮೊದಲ ಬಾರಿಗೆ ಸೆಕ್ಸ್ ಮಾಡಿದ್ರೆ ಯುವತಿಯರ ದೇಹದಲ್ಲಾಗುವ ಬದಲಾವಣೆಗಳ ಕುರಿತು ತಿಳಿಯೋಣ..
ರಸ್ತೆ ಸುರಕ್ಷತೆ ಮತ್ತು ನಿಯಮಗಳನ್ನು ಗಾಳಿಗೆ ತೂರಿ ಜೋಡಿ ಪ್ರಣಯದಲ್ಲಿ ಮುಳುಗಿದ್ದು, ಸ್ಥಳಿಯರ ಆಕ್ರೋಶಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿ 9 ರಲ್ಲಿ ಬೈಕ್ ಸವಾರಿ ಮಾಡುವಾಗ ದಂಪತಿಗಳು ಪರಸ್ಪರ ಆಲಿಂಗನದಲ್ಲಿ ತೊಡಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
Chikkaballapur Suicide Drama: ಕೆರೆಯ ದಡದಲ್ಲಿ ಇಬ್ಬರ ಚಪ್ಪಲಿ, ಬ್ಯಾಗ್, ಬಟ್ಟೆ, ಮೊಬೈಲ್ ಫೋನ್ ಇಟ್ಟು ಇಬ್ಬರು ಆತ್ಮಹತ್ಯೆಯ ಡ್ರಾಮಾ ಮಾಡಿದ್ದಾರೆ. ಅಗ್ನಿಶಾಮಕ ದಳ, ಪೊಲೀಸರು ಮತ್ತು ಸ್ಥಳೀಯರು ತುಂಬಿದ ಕೆರೆಯಲ್ಲಿ ದಿನವಿಡೀ ಶವ ಶೋಧ ನಡೆಸಿ ಕೊನೆಗೆ ಬರಿಗೈಲಿ ವಾಪಸಾಗಿದ್ದರು.
Viral Video : ನೀರಿನಲ್ಲಿ ತೇಲುತ್ತಿರೋ ಹಡಗಿನ ಮೇಲೆ ಕುಳಿತ ಪ್ರಿಯತಮೆ, ಅದೇ ನೀರಿನಲ್ಲಿ ಮುಳುಗುತ್ತಿರುವ ಪ್ರಿಯತಮ, ಮುಳುಗುವ ಸಮಯದಲ್ಲೂ ಮೊಬೈಲ್ ನೆನಪಾಗಿ ಕೈಚಾಚುವ ಪ್ರೇಮಿಯ ಕೈ ಹಿಡಿದೆತ್ತಿದ ಪ್ರೇಯಸಿ ಮಾಡಿದ್ದೇನು ಗೊತ್ತಾ..ವಿಡಿಯೋ ನೋಡಿದ್ರೆ ನೀವು ಬಿದ್ದು ಬಿದ್ದು ನಗ್ತೀರಾ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.