ಮಧುಮೇಹಿಗಳು ಹಬ್ಬ ಹರಿದಿನಗಳಲ್ಲಿ ಅತಿ ಹೆಚ್ಚು ಸಿಹಿತಿಂಡಿಗಳನ್ನು ಸೇವಿಸಿದರೆ, ರಕ್ತದಲ್ಲಿನ ಸಕ್ಕರೆ ಪ್ರಮಾಣವು ಇದ್ದಕ್ಕಿದ್ದಂತೆ 300 ತಲುಪಬಹುದು. ಸಕ್ಕರೆಯ ಹೆಚ್ಚಳವು ಆಗಾಗ್ಗೆ ಮೂತ್ರ ವಿಸರ್ಜನೆ, ವಾಂತಿ ಮತ್ತು ಸಡಿಲ ಚಲನೆಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಮಧುಮೇಹಿ ರೋಗಿಯು ಹಬ್ಬದ ಸಂದರ್ಭದಲ್ಲಿ ಯಾವ ಸಿಹಿತಿಂಡಿಗಳನ್ನು ಸೇವಿಸಬೇಕು ಎಂದು ತಿಳಿಯೋಣ, ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ.
See This Animals During Diwali: ದೀಪಾವಳಿಯ ದಿನದಂದು ಕೆಲವು ಪ್ರಾಣಿಗಳನ್ನು ನೋಡುವುದು ನಿಮ್ಮ ಜೀವನದಲ್ಲಿ ತುಂಬಾ ಮಂಗಳಕರವಾಗಿದೆ. ಮತ್ತು ಅದೃಷ್ಟವನ್ನು ತರುತ್ತದೆ. ಹಾಗಾದರೆ ಆ ಪ್ರಾಣಿಗಳು ಯಾವುವು ಎಂಬುದನ್ನು ತಿಳಿಯೋಣ..
ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ವರ್ಷದಂತೆ ಈ ವರ್ಷವೂ ಗಡಿಯಲ್ಲಿರುವ ನಮ್ಮ ಸೈನಿಕರ ಜೊತೆ ದೀಪಾವಳಿ ಆಚರಣೆ ಮಾಡಲು ಗಡಿಯತ್ತ ಹೊರಟಿದ್ದಾರೆ. ಈ ಬಾರಿ ಕೊರೋನಾ ಹಿನ್ನಲೆಯಲ್ಲಿ ಅವರು ಗಡಿ ಭಾಗಕ್ಕೆ ತೆರಳುವುದಿಲ್ಲ ಎಂದು ಹೇಳಲಾಗಿತ್ತು. ಆದರೆ, ಪ್ರತಿ ವರ್ಷದ ಸಂಪ್ರದಾಯದಂತೆ ಈ ಬಾರಿಯು ಅವರು ಗಡಿ ಭಾಗಕ್ಕೆ ಹೋಗಿ ದೀಪಾವಳಿ ಆಚರಣೆ ಮಾಡಲಿದ್ದಾರೆ.
ದೀಪಾವಳಿ ಹಬ್ಬದ ಸಂಬಂಧ ಪಟಾಕಿ ಸಿಡಿಸಲು ರಾಜ್ಯ ಸರ್ಕಾರ ಸಮಯ ನಿಗದಿ ಮಾಡಿದ್ದು, ಒಂದು ವೇಳೆ ಆದೇಶ ಪಾಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಸರಕಾರ ಜನತಗೆ ಎಚ್ಚರಿಕೆ ನೀಡಿದೆ.
ದೀಪಾವಳಿ ಹಬ್ಬದ ಪೂರ್ವ ಆಚರಣೆ ಅಂಗವಾಗಿ ಲಂಡನ್ನಿನ ತರಫ್ಹಲ್ಗಾರ್ ವೃತ್ತದಲ್ಲಿ ಭಾರತೀಯ ಮಹಿಳೆಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಹಿಂದಿ ಹಾಡಿಗೆ ಹೆಜ್ಜೆ ಹಾಕಿರುವ ಒಂದು ಝಲಕ್ ಇಲ್ಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.