govt Schemelatest news : ಮೋದಿ ಸರ್ಕಾರವು ಜನರ ಖಾತೆಗಳಿಗೆ 2,000 ರೂ.ಗಳನ್ನು ವರ್ಗಾಯಿಸಲು ಹೊರಟಿದೆ. ಶೀಘ್ರದಲ್ಲೇ ಜನರು ಈ ಮೊತ್ತವನ್ನು ಪಡೆಯುತ್ತಾರೆ. ಹೌದು ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ಮೋದಿ ಸರ್ಕಾರ ರೈತರಿಗೆ 2000 ರೂ.ಗಳನ್ನು ನೀಡುತ್ತಿದೆ.
ಸ್ವಲ್ಪ ಹೆಚ್ಚುಕಡಿಮೆಯಾಗಿದ್ರೂ ಚಿರತೆ ಬಾಯಿಗೆ ಸಿಗುತ್ತಿದ್ದ ರೈತ ತುಮಕೂರಿನ ತುರುವೇಕೆರೆ ತಾ. ಕ್ಯಾಮಸಂದ್ರ ಗ್ರಾಮದಲ್ಲಿ ಘಟನೆ ಎಂದಿನಂತೆ ತೋಟದ ಪಂಪ್ ಹೌಸ್ ಒಳಗೆ ತೆರಳಿದ್ದ ಜಯರಾಮ್ ಅದೇ ಪಂಪ್ ಹೌಸ್ ಒಳಗೆ ಸೈಲೆಂಟ್ ಆಗಿ ಸೇರಿಕೊಂಡಿದ್ದ ಚಿರತೆ ಕತ್ತಲಲ್ಲಿ ಚಿರತೆಯ ಕಾಲು ಮುಟ್ಟಿ ಅನುಮಾನಗೊಂಡ ಜಯರಾಜ್ ಪಕ್ಕದ ತೋಟದವರನ್ನು ಕರೆತಂದು ತೋರಿಸಿದಾಗ ಚಿರತೆ ಎಂದು ಸ್ಪಷ್ಟ ಕೂಡಲೇ ಪಂಪ್ ಹೌಸ್ ಬಾಗಿಲು ಹಾಕಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ಸ್ಥಳಕ್ಕೆ ಬಂದ ಅಧಿಕಾರಿಗಳು ಪಂಪ್ ಹೌಸ್ ಸುತ್ತ ಬಲೆ ಬಿಟ್ಟು ಚಿರತೆ ರಕ್ಷಣೆ ಚಿರತೆ ಸೆರೆಯಿಂದ ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Tomato Price:ನನ್ನ ಶ್ರಮಕ್ಕೆ ಈ ವರ್ಷ ಪ್ರತಿಫಲ ಸಿಕ್ಕಿದೆ. ಹನ್ನೆರಡು ಎಕರೆಯಲ್ಲಿ ಟೊಮ್ಯಾಟೋ ಬೆಳೆದು ಇದುವರೆಗೆ ಎರಡು ಕೋಟಿ ಎಂಬತ್ತು ಲಕ್ಷ ಆದಾಯ ಗಳಿಸಿದ್ದೇನೆ ಎನ್ನುತ್ತಾರೆ ರೈತ ಈಶ್ವರ್. ಒಟ್ಟಿನಲ್ಲಿ ಪಟ್ಟ ಶ್ರಮಕ್ಕೆ ಯಾವತ್ತಿದ್ರೂ ಪ್ರತಿಫಲ ಸಿಗುತ್ತೆ ಎಂಬುದಕ್ಕೆ ರೈತ ಈಶ್ವರ್ ಗಾಯ್ಕರ್ ಉತ್ತಮ ನಿದರ್ಶನವಾಗಿದ್ದಾರೆ.
ರಾಜ್ಯದಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿದೆ. ಅದ್ರಲ್ಲೂ ಟೊಮ್ಯಾಟೊ ಬೆಲೆಯನ್ನಂತೂ ಕೇಳೋದೆ ಬೇಡ.ಸದ್ಯ ಇದನ್ನೇ ದುರ್ಬಳಕೆ ಮಾಡಿಕೊಂಡಿರುವ ಖದೀಮರು 250 ಟ್ರೈ ಟೊಮ್ಯೊಟೊ ಹೊತ್ತು ಬೆಂಗಳೂರಿಗೆ ಬರುತ್ತಿದ್ದ ವಾಹನವನ್ನು ಹೈಜಾಕ್ ಮಾಡಿದ್ದಾರೆ.
ಸಮೃದ್ದವಾಗಿ ಬೆಳೆದ ರಾಗಿ ಹೊಲದ ಬಗ್ಗೆ ದೊಡ್ಡಪ್ಪನ ಅಸಡ್ಡೆ
ತನ್ನ ರಾಗಿ ಹೊಲವನ್ನು ಬಂಗಾರಕ್ಕೆ ಹೋಲಿಸಿದ ಪುಟ್ಟ ಬಾಲಕ, ಕೊಯ್ಲಿಗೆ ಬಂದರೂ ದೊಡ್ಡಪ್ಪ ಕೇಳುತ್ತಿಲ್ಲ ಎಂದು ಮಾತನಾಡಿದ್ದಾನೆ.
ತುಮಕೂರು ಜಿಲ್ಲೆ ಅನುಪನಹಳ್ಳಿಯ ನಾಗರಾಜು-ಭವ್ಯ ದಂಪತಿಯ ಮಗ ಚಿನ್ನಿ ಅಲಿಯಾಸ್ ಯಕ್ಷಿ ಎಂಬ ಬಾಲಕನ ಮುದ್ದಾದ ಮಾತಿನಲ್ಲಿ ಹಳ್ಳಿಯ ಸೊಗಡು ಇದೆ. ಬಾಲಕನ ಮಾತು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Dragon Fruit: ಉತ್ತರಕನ್ನಡ ಜಿಲ್ಲೆಯ ಭಟ್ಕಳ ಗ್ರಾಮದ ಯುವ ರೈತನೊಬ್ಬ ಚೀನಾ ದೇಶದಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದಿರುವ ರುಚಿ, ಶುಚಿಯಾದ, ಔಷಧಿ ಗುಣವುಳ್ಳ ಡ್ರ್ಯಾಗನ್ ಪ್ರೂಟ್ ಹಣ್ಣಿನ ಗಿಡಗಳನ್ನು ತನ್ನ ತಾಯ್ನೆಲದಲ್ಲಿ ನೆಟ್ಟು ಯಶಸ್ಸು ಕಂಡಿದ್ದಾನೆ. ಭೂಮಿ ಪಾಳು ಬಿಡುವ ರೈತರಿಗೆ, ನಿರುದ್ಯೋಗದ ಸಮಸ್ಯೆಯನ್ನು ಸದಾ ಬಡಬಡಿಸಿ ಜೀವನ ಕಳೆಯುವ ನಿರುದ್ಯೋಗಿಗಳಿಗೆ ಕರ್ಮಯೋಗದ ಪಾಠವನ್ನು ಕೃಷಿ ಸಾಧಕ ಹೇಳಿ ಕೊಟ್ಟಿದ್ದಾನೆ.
ಈರುಳ್ಳಿ ದಿಢೀರ್ ಬೆಲೆ ಕುಸಿತಕ್ಕೆ ರೈತರು ಕಂಗಾಲು. ಯಶವಂತಪುರ ಮಾರುಕಟ್ಟೆಯಲ್ಲಿ ಲೋಡ್ಗಟ್ಟಲೆ ಈರುಳ್ಳಿ. ರಾಶಿ ರಾಶಿ ಈರುಳ್ಳಿ ಬಂದ್ರೂ ಹೇಳೋರಿಲ್ಲ ಕೇಳೋರಿಲ್ಲ. ಮಾರ್ಚ್ ತಿಂಗಳಲ್ಲಿ ಪ್ರತೀ ಕ್ವಿಂಟಾಲ್ಗೆ 3 ರಿಂದ 4 ಸಾವಿರ ರೂ ಇತ್ತು. ಆದ್ರೆ ಇದೀಗ ಕೇವಲ 400 ರೂ ನಿಂದ 500 ರೂಗೆ ಮಾರಾಟ. ಒಳ್ಳೆ ಈರುಳ್ಳಿ ಪ್ರತೀ ಕ್ವಿಂಟಾಲ್ ಗೆ 800 ರೂ. ಸಣ್ಣ ಈರುಳ್ಳಿ ಪ್ರತೀ ಕ್ವಿಂಟಲ್ ಗೆ 300-400 ರೂ. ನಿರೀಕ್ಷೆಗೂ ಮೀರಿ ಬೆಳೆದಿರುವ ಈರುಳ್ಳಿ. ಈರುಳ್ಳಿ ಬೆಲೆ ದಿಢೀರ್ ಕುಸಿದಿರುವುದರಿಂದ ರೈತನ ಬದುಕೇ ದುಸ್ತರ.
ಕಾರ್ಯಕ್ರಮದಲ್ಲಿ ಭಾಗವಹಿಸಲು ಲಕ್ಷಾಂತರ ರೈತರು ವಿವಿಧ ರಾಜ್ಯಗಳಿಂದ ದೆಹಲಿಗೆ ಪ್ರಯಾಣಿಸಿದ್ದಾರೆ ಎಂದು ಎಸ್ಕೆಎಂ ಹೇಳಿಕೊಂಡಿದೆ. ದೆಹಲಿ ಪೊಲೀಸರು 'ಕಿಸಾನ್ ಮಹಾಪಂಚಾಯತ್'ಗೆ ಭಾರಿ ಭದ್ರತಾ ವ್ಯವಸ್ಥೆಗಳನ್ನು ಮಾಡಿದ್ದಾರೆ.
ರಾಯಚೂರಿನಲ್ಲಿ ನೀರಿಗಾಗಿ ಅನ್ನದಾತರು ಬೀದಿಗಿಳಿದಿದ್ದಾರೆ.. ರಾಯಚೂರು ಕೆಳಭಾಗದ ರೈತರು ನೀರಿಗಾಗಿ ಹರಸಾಹಸ ಪಡುತ್ತಿದ್ದಾರೆ.. ಒಂದು ತಿಂಗಳಿನಿಂದ ನೀರಿಲ್ಲದೇ ರೈತರ ಬೆಳೆ ಹಾಳಾಗುತ್ತಿದೆ. ಸರಿಯಾಗಿ ನೀರು ಕೊಡಿದ್ರೆ ಪ್ರತಿಭಟನೆ ನಡೆಸೋದಾಗಿ ಮಾನ್ವಿ ಸಿರವಾರ ತಾ. ರೈತರು ಎಚ್ಚರಿಕೆ ನೀಡಿದ್ದಾರೆ..
ನಗರದ ಗೋಪಾಲಪುರ ಗ್ರಾಮದ ಮಹಾದೇವಪ್ಪ ಎಂಬವರು ತಮ್ಮ ಹೊಲದಲ್ಲಿ ಕೆಲಸ ಮಾಡುತಿದ್ದ ವೇಳೆಯಲ್ಲಿ ಏಕಾಏಕಿ ಆನೆಯೊಂದು ಮೇಲೆರಗಿದೆ. ಆನೆಯಿಂದ ಜೀವ ಉಳಿಸಿಕೊಳ್ಳುವ ಬರದಲ್ಲಿ ರೈತನ ಎರಡೂ ಕಾಳುಗಳು ಮುರಿದಿವೆ ಎಂದು ವರದಿ ಆಗಿದೆ.
Kisan Credit Card: ಕೇಂದ್ರ ಬಜೆಟ್ಗೂ ಮೊದಲು ಕೇಂದ್ರ ಸರ್ಕಾರದಿಂದ ರೈತಾಪಿ ವರ್ಗಕ್ಕೆ ಭರ್ಜರಿ ಉಡುಗೊರೆ ಲಭಿಸಿದೆ. ರಾಷ್ಟ್ರದ ಬೆನ್ನೆಲುಬಾಗಿರುವ ರೈತರನ್ನು ಉತ್ತೇಜಿಸುವ ನಿಟ್ಟಿನಲ್ಲಿ ದೇಶದ ಎಲ್ಲ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ಒದಗಿಸುವಂತೆ ಸಾರ್ವಜನಿಕ ವಲಯದ ಬ್ಯಾಂಕ್ಗಳ ಮುಖ್ಯಸ್ಥರಿಗೆ ಸರ್ಕಾರ ಸೂಚನೆ ನೀಡಿದೆ.
PM Kisan Scheme : ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 13 ನೇ ಕಂತು ಅಂದರೆ ಪಿಎಂ ಕಿಸಾನ್ ಯೋಜನೆ ಈ ತಿಂಗಳು ಬಿಡುಗಡೆ ಮಾಡಬಹುದು. ಜನವರಿ ತಿಂಗಳಲ್ಲೇ ರೈತರ ಖಾತೆಗೆ ಪಿಎಂ ಕಿಸಾನ್ ಹಣ ಬರುವ ನಿರೀಕ್ಷೆ ಇದೆ.
Kisan Vikas Patra : ದೇಶದಲ್ಲಿ ರೈತರಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ನಡೆಸುತ್ತಿದೆ. ಈ ಯೋಜನೆಗಳ ಮೂಲಕ ಸರ್ಕಾರ ರೈತರ ಹಿತರಕ್ಷಣೆ ಮಾಡುತ್ತದೆ. ಇದೇ ವೇಳೆ ರೈತರಿಗೆ ಬೆಳೆಗಳಿಗೆ ಸರಿಯಾದ ಬೆಲೆ ನೀಡುವುದು, ಆರ್ಥಿಕ ನೆರವು ನೀಡುವುದು ಇತ್ಯಾದಿ ಕೆಲಸಗಳನ್ನು ಸರ್ಕಾರದಿಂದ ಮಾಡಲಾಗುತ್ತಿದೆ.
PM Kisan Yojana : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಒಂದು ಕೇಂದ್ರ ಸರ್ಕಾರಿ ಯೋಜನೆಯಾಗಿದ್ದು, ಇದರ ಮೂಲಕ ಸರ್ಕಾರವು ಎಲ್ಲಾ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕನಿಷ್ಠ ಆದಾಯದ ಬೆಂಬಲವನ್ನು ನೀಡುತ್ತದೆ.
Farmer Scheme : ರೈತರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರದಿಂದ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಯೋಜನೆಗಳ ಮೂಲಕ ಸರ್ಕಾರ ರೈತರಿಗೆ ಆರ್ಥಿಕ ಸಹಾಯವನ್ನೂ ಮಾಡುತ್ತಿದೆ. ಈ ಅನುಕ್ರಮದಲ್ಲಿ, ಪಿಎಂ ಕಿಸಾನ್ ಸಮ್ಮಾನ್ ನಿಧಿಯನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ. ಈ ಯೋಜನೆಯಡಿ ದೇಶದ ರೈತರಿಗೆ ಕೇಂದ್ರ ಸರ್ಕಾರದಿಂದ ಆರ್ಥಿಕ ನೆರವು ನೀಡಲಾಗುತ್ತದೆ.
ಸಭೆ ಕರೆದು ಒಂದು ಗಂಟೆಯಾದರೂ ಬಾರದ ಕಾರಣ ರೊಚ್ಚಿಗೆದ್ದ ರೈತರು... ಹಿಂದೆ ಎರಡು ಬಾರಿ ಸಭೆ ನಡೆಸದೇ ಮುಂದೂಡಿರುವ ಆರೋಪ... ಸಚಿವ ವಿ.ಸೋಮಣ್ಣ ವಿರುದ್ದ ಘೋಷಣೆ ಕೂಗಿ ಪ್ರತಿಭಟನಾಕಾರರ ಆಕ್ರೋಶ... ಗೋಬ್ಯಾಕ್ ಸೋಮಣ್ಣ ಎಂದು ಘೋಷಣೆ ಕೂಗುತ್ತಿರುವ ರೈತ ಸಂಘದ ಕಾರ್ಯಕರ್ತರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.