Govt Scheme: ರಾಜ್ಯ ಸರ್ಕಾರ ರೈತರಿಗೆ ನೀಡುವ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಮಿಷನ್ ಅಡಿಯಲ್ಲಿ ಪಾರಂಪರಿಕ ಕೃಷಿ ಬಿಟ್ಟು ತೋಟಗಾರಿಕೆ ಮಾಡುವ ಮೂಲಕ ರೈತನೋರ್ವ ಲಕ್ಷಾಂತರ ರೂಪಾಯಿ ಆದಾಯ ಗಳಿಸಿರುವ ಯಶೋಗಾಥೆ ಇದಾಗಿದೆ.
ಕರ್ನಾಟಕದಾದ್ಯಂತ ವಕ್ಫ್ ಬೋರ್ಡ್ ನೋಟಿಸ್ ಸದ್ದು! ಜಿಲ್ಲೆ ಜಿಲ್ಲೆಗೂ ಹಬ್ಬಿದ ವಕ್ಫ್ ಆಸ್ತಿ ಒತ್ತುವರಿ ಆರೋಪ. ಸರ್ಕಾರದ ವಿರುದ್ಧ ಸಿಡಿದ ರೈತರು, ಉಗ್ರ ಪ್ರತಿಭಟನೆ. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್.
15 ದಿನಗಳಿಂದ ನಿರಂತರ ಸುರಿದ ಮಳೆಗೆ ಬೆಳೆ ನಾಶ
ಕಟಾವಿಗೆ ಬಂದಿದ್ದ ಹತ್ತಿ ಬೆಳೆ ನಾಶ.. ರೈತ ಕಣ್ಣೀರು
ಧಾರವಾಡದ ನವಲಗುಂದ ತಾ. ಬ್ಯಾಲ್ಯಾಳ ಗ್ರಾಮದ ರೈತ
ಸಾಲ ಮಾಡಿ ಹತ್ತಿ ಬೆಳೆ ಬೆಳೆದಿದ್ದ ಗುರುನಾಥ ಶೆಟ್ಟರ್
ಇತ್ತ ಬೆಳೆಯೂ ಇಲ್ಲ, ಸರ್ಕಾರದಿಂದ ಪರಿಹಾರವೂ ಇಲ್ಲ
Tiger Attack: ಕೆಲ ದಿನಗಳ ಹಿಂದೆಯಷ್ಟೇ ವಡೆಯನಪುರದಲ್ಲಿ ಚಿರತೆಯೊಂದು ಬೋನಿಗೆ ಸೆರೆಯಾಗಿತ್ತು. ಚಿರತೆ ಸೆರೆ ನಿಟ್ಟುಸಿರು ಬಿಟ್ಟಿದ್ದ ರೈತರು ಈಗ ಹುಲಿ ದಾಳಿ ಕಂಡು ಬೆಚ್ಚಿಬಿದ್ದಿದ್ದಾರೆ.
ಚಿಂತಾಮಣಿ ತಾಲ್ಲೂಕಿನ ಗಾಜಲಹಳ್ಳಿ ಗ್ರಾಮ ಸರ್ವೆ ನಂ23 ರ ಪಕ್ಕದ ಜಮೀನಿನ ಕುರುಬೂರು ಗ್ರಾಮದ ನಾರಾಯಣಸ್ವಾಮಿ ಎಂಬುವರ ಟೊಮೇಟೊ ತೋಟದಲ್ಲಿ ಶಾಂತಮ್ಮ ತನ್ನ ಮೊಮ್ಮಕ್ಕಳಿಗೆ ತಿನ್ನಲೆಂದು ಎರಡು ಟೊಮೆಟೊ ಹಣ್ಣುಗಳನ್ನು ಕಿತ್ತು ಕೊಟ್ಟಿದ್ದಾರೆ.
GT Mall: ಇತ್ತೀಚೆಗೆ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಅಂಬಾನಿ ಮಗನ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದ ಸೌಥ್ ಸೂಪರ್ ಸ್ಟಾರ್ ರಜನೀಕಾಂತ್ ಪಂಚೆಯಲ್ಲಿ ಮಿಂಚಿದ್ದರು. ಆದರೆ ನಮ್ಮ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್ನಲ್ಲಿ ಪಂಚೆ ಧರಿಸಿ ಬಂದಿದ್ದ ವ್ಯಕ್ತಿಗೆ ಪ್ರವೇಶ ನಿರಾಕರಿಸಿ ಸೆಕ್ಯೂರಿಟಿ ಸಿಬ್ಬಂದಿ ಅವಮಾನ ಮಾಡಿದ್ದರು.
ಮಳೆಗಾಲ ಬಂದರೆ ರೈತರ ಮೊಗದಲ್ಲಿ ಮಂದಹಾಸ ಮೂಡುತ್ತೆ. ಆದರೆ ಅದೇ ಮಳೆ ನೀರು ಸರಿಯಾಗಿ ಹರಿದು ಹೋಗದೆ ಮನೆ ಹಾಗೂ ತೋಟಗಳಿಗೆ ನುಗ್ಗಿ ಅವಾಂತರ ಸೃಷ್ಠಿಮಾಡಿದರೆ ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಹೇಗೆ?
ಇದ್ದಕ್ಕಿದ್ದಂತೆ ಕುಸಿದು 3 ರಾಸುಗಳ ಸಾವು, 10ಕ್ಕೂ ಹೆಚ್ಚು ಅಸ್ವಸ್ಥ
ಮಂಡ್ಯ ತಾಲೂಕಿನ ಲಾಳನಕೆರೆ ಗ್ರಾಮದಲ್ಲಿ ನಡೆದ ಘಟನೆ
ರೈತ ಸೋಮಶೇಖರ್ ಎಂಬುವರಿಗೆ ಸೇರಿದ ರಾಸುಗಳು ಸಾವು
ರಾಸುಗಳ ಸಾವಿನಿಂದಾಗಿ ಕಂಗಾಲಾಗಿರೋ ರೈತ ಕುಟುಂಬ
ಅಸ್ವಸ್ಥ ರಾಸುಗಳಿಗೆ ಪಶು ವೈದ್ಯರಿಂದ ಸ್ಥಳದಲ್ಲೇ ಚಿಕಿತ್ಸೆ
ರಾಸುಗಳ ಸಾವು ಕಂಡು ಕಣ್ಣೀರಿಡ್ತಿರೋ ರೈತ ಕುಟುಂಬ
ರಾಸುಗಳು ವಿಷ ಆಹಾರ ಸೇವನೆ ಮಾಡಿರುವ ಬಗ್ಗೆ ಶಂಕೆ..?
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
ಸಾಮಾನ್ಯವಾಗಿ ರೈತರು ತಮ್ಮ ಜಾಮೀನಿನ ಮೇಲೆ ತಾವು ಬೆಳೆದ ಬೆಳೆಗೆ ಕೆಟ್ಟ ದೃಷ್ಟಿ ಬೀಳಬಾರದು. ಪ್ರಾಣಿಗಳು ಬಂದು ಬೆಳೆ ಹಾನಿಗೊಳಿಸಬಾರದು ಎಂದು ಬಿದುರು ಗೊಂಬೆಗಳನ್ನು ನಿರ್ಮಿಸುತ್ತಾರೆ. ಆದರೀಗ ಟ್ರೆಂಡ್ ಬದಲಾಗಿದೆ.
ಇಂತಹ ಸಾರಿಗೆ ಸಂಚಾರ ಇನ್ನೆಲ್ಲೂ ಇಲ್ಲವೇ ಇಲ್ಲ ಅನ್ನೋ ಅಹಂ ನಮ್ಮ ಮೆಟ್ರೋಗೆ ಸಿಬ್ಬಂದಿಗಳಿಗೆ ಬಂದಹಾಗೆ ಕಾಣ್ತಿದೆ. ಅದಕ್ಕೆ ರಾಜಾಜಿನಗರದ ಮೆಟ್ರೋ ನಿಲ್ದಾಣದಲ್ಲಿ ನಡೆದಿರುವ ಘಟನೆ ಸಾಕ್ಷಿ.
ಫ್ರೀಡಂ ಪಾರ್ಕ್ನಲ್ಲಿ ರೈತ ಸಂಘಟನೆಗಳ ಪ್ರತಿಭಟನೆ ಆರಂಭ. ಸಾಲ ಮನ್ನಾ, ಕಾವೇರಿ ನೀರು, ಬರಪರಿಹಾರಕ್ಕಾಗಿ ಪ್ರೊಟೆಸ್ಟ್. ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನಾಕಾರರ ಹೋರಾಟ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.