ಕೋವಿಡ್ನ ಮೂರನೇ ತರಂಗವು ಆಗಸ್ಟ್ ಅಂತ್ಯದಲ್ಲಿ ದೇಶವನ್ನು ಅಪ್ಪಳಿಸುವ ಸಾಧ್ಯತೆಯಿದೆ ಮತ್ತು ಇದು ಎರಡನೇ ಅಲೆಯಷ್ಟು ತೀವ್ರವಾಗದಿರುವ ಸಾಧ್ಯತೆಗಳಿವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಸಾಂಕ್ರಾಮಿಕ ರೋಗಗಳ ಮುಖ್ಯಸ್ಥ ಡಾ.ಸಮಿರನ್ ಪಾಂಡ ಹೇಳಿದ್ದಾರೆ.
IMA Vs Baba Ramdev:ಇನ್ನೊಂದೆಡೆ ಉತ್ತರಾಖಂಡ್ ನ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ತನ್ನ ನೋಟಿಸ್ ನಲ್ಲಿ ರಾಮದೇವ್ ವತಿಯಿಂದ ಕೊವಿಡ್ 19 ಪರಿಣಾಮಕಾರಿ ಔಷಧಿ ಎಂದು ಹೇಳಿಕೊಳ್ಳಲಾಗುತ್ತಿರುವ ಅವರ ಅವರ ಕೊರೋನಿಲ್ ಕಿಟ್ ಗೆ ಸಂಬಂಧಿಸಿದಂತೆ ಭ್ರಾಂತಿ ಹುಟ್ಟಿಸುವ ಜಾಹೀರಾತನ್ನು ತೆಗೆದುಹಾಕಿಸಲು ಮನವಿ ಮಾಡಿದೆ.
ಕರೋನಾ ಉಂಟುಮಾಡಿರುವ ಸವಾಲುಗಳನ್ನು ಎದುರಿಸಲು ಎಲ್ಲಾ ಹೆಜ್ಜೆಗಳನ್ನು ಇಡಬೇಕು. ಕರೋನಾ ಎರಡನೇ ಅಲೆಯನ್ನು ಎದುರಿಸುವ ನಿಟ್ಟಿನಲ್ಲಿ ಆರೋಗ್ಯ ಸಚಿವಾಲಯ ಯಾವುದೇ ಉಪಯುಕ್ತ ಹೆಜ್ಜೆ ಇಟ್ಟಿಲ್ಲ. ಕರೋನಾವನ್ನು ಎದುರಿಸುವ ನಿಟ್ಟಿನಲ್ಲಿ ಯಾವುದೇ ಹೆಜ್ಜೆ ಇಡಲು ಹಿಂಜರಿಯಬಾರದು'' ಎಂದು IMA ಹೇಳಿದೆ.
ಐಎಂಎ ಪ್ರಕರಣದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಿಬಿಐ ವರದಿ ಸಲ್ಲಿಕೆಯಾಗಿದೆ. ರಾಜ್ಯ ಸರ್ಕಾರ ಪ್ರಾಸಿಕ್ಯೂಷನ್ ಗೆ ಮಾತ್ರ ಅನುಮತಿ ನೀಡಿದೆ. ಆದರೂ ಈವರೆಗೆ ಪ್ರಕರಣಕ್ಕೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸಾಧ್ಯವಾಗಿಲ್ಲ ಎಂದು ಪತ್ರದಲ್ಲಿ ಡಿ. ರೂಪಾ ಉಲ್ಲೇಖಿಸಿದ್ದಾರೆ.
ಪ್ರಸ್ತುತ ದೇಶದ ದೊಡ್ಡ ದೊಡ್ಡ ನಗರಗಳಲ್ಲಿ ಕರೋನಾ ಹೆಚ್ಚಾಗಿದೆ ಆದರೆ ಗ್ರಾಮಾಂತರ ಪ್ರದೇಶಗಳು ಇನ್ನೂ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿಲ್ಲ ಎಂಬುದು ಸರ್ಕಾರದ ಮಾಹಿತಿಯಿಂದ ಸ್ಪಷ್ಟವಾಗಿದೆ ಎಂದು ಐಎಂಎ ಹೇಳಿದೆ.
ಇಂದು ಬೆಳಿಗ್ಗೆ 6:00 ರಿಂದ ಸಂಜೆ 6: 00 ರವರೆಗೆ ಜಾರಿಯಲ್ಲಿರುವ ಹನ್ನೆರಡು ಗಂಟೆ ಮುಷ್ಕರ, ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಸೂದೆಯನ್ನು ಪ್ರತಿಭಟಿಸುವುದು, ಇದು ಎಂಸಿಐ ಅನ್ನು ಬದಲಿಸುವ ಗುರಿ ಹೊಂದಿದೆ.
ಭಾರತೀಯ ವೈದ್ಯಕೀಯ ಸಂಘಕ್ಕೆ(ಐಎಂಎ) ಬದಲಾಗಿ ರಾಷ್ಟ್ರೀಯ ವೈದ್ಯಕೀಯ ಆಯೋಗ ರಚಿಸುವ ಹಾಗೂ ಕೇಂದ್ರ ಸರ್ಕಾರದ ರಾಷ್ಟ್ರೀಯ ವೈದ್ಯ ಚಿಕಿತ್ಸೆ ವಿಧೇಯಕ ವಿರೋಧಿಸಿ ಮಂಗಳವಾರ ಐಎಂಎ ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.