Dhirubhai Ambani International School: ಧೀರೂಭಾಯಿ ಅಂಬಾನಿ ಶಾಲೆಯು ಮುಂಬೈನ ಉನ್ನತ ಶಾಲೆಗಳಲ್ಲಿ ಒಂದಾಗಿದೆ. 2003 ರಲ್ಲಿ, ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರು ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ಅನ್ನು ಪ್ರಾರಂಭಿಸಿದರು. ಧೀರೂಭಾಯಿ ಅಂಬಾನಿ ಇಂಟರ್ನ್ಯಾಶನಲ್ ಸ್ಕೂಲ್ ಬಾಂದ್ರಾ ಪೂರ್ವದ BKC ಕಾಂಪ್ಲೆಕ್ಸ್ನಲ್ಲಿದೆ.
Actress Sridevi: ದಿವಂಗತ ಬಾಲಿವುಡ್ ನಟಿ ಶ್ರೀದೇವಿ ತಮ್ಮ ವೃತ್ತಿಜೀವನದಲ್ಲಿ ಅನೇಕ ಸೂಪರ್ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇಂದು ಅವರು ನಮ್ಮೊಂದಿಗೆ ಇಲ್ಲದಿದ್ದರೂ, ಅವರು ತಮ್ಮ ಇಬ್ಬರು ಪುತ್ರಿಯರಾದ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಅವರ ಸ್ಥಾನ ತುಂಬಲು ರೆಡಿಯಾಗುತ್ತಿದ್ದಾರೆ..
Khushi Kapoor : ಖುಷಿ ಕಪೂರ್ ಹಿರಿಯ ನಟಿ ಶ್ರೀದೇವಿಯ ಕಿರಿಯ ಮಗಳು. ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರ ಸಹೋದರಿ. ಈ ಹುಡುಗಿ ಹಿಟ್ ಸಿನಿಮಾ ನೀಡಿಲ್ಲವೆಂದರೂ ತಮ್ಮ ಸೌಂದರ್ಯ ಪ್ರದರ್ಶನದ ಮೂಲಕ ಕ್ರೇಜ್ ಗಿಟ್ಟಿಸಿಕೊಂಡಿದ್ದಾರೆ. Instagram ನಲ್ಲಿ 14 ಲಕ್ಷ ಅನುಯಾಯಿಗಳು.
Dhirubhai ambani international school: ಧೀರೂಭಾಯಿ ಅಂಬಾನಿ ಇಂಟರ್ನ್ಯಾಶನಲ್ ಸ್ಕೂಲ್ ಭಾರತದ ಅತ್ಯಂತ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗಿದೆ. ಭಾರತೀಯ ಬಿಲಿಯನೇರ್ ಮತ್ತು ಕೈಗಾರಿಕೋದ್ಯಮಿ ನೀತಾ ಅಂಬಾನಿ ಈ ಶಾಲೆಯನ್ನು 2003 ರಲ್ಲಿ ಪ್ರಾರಂಭಿಸಿದರು.
Khushi Kapoor : ಬಿಟೌನ್ ನಟಿ ಖುಷಿ ಕಪೂರ್, ಒಂದೂ ಸಿನಿಮಾ ಮಾಡಿಲ್ಲ ಅಂದ್ರೂ ಈ ಸುಂದರಿಯ ಕ್ರೇಜ್ ಅಷ್ಟಿಷ್ಟಲ್ಲ.. ಸೋಷಿಯಲ್ ಮೀಡಿಯಾದಲ್ಲಿ ಕಾಲ ಕಾಲಕ್ಕೆ ಗ್ಲಾಮರಸ್ ಫೊಟೋ ಹಂಚಿಕೊಳ್ಳುವ ಸುಂದರಿಗೆ, ಸಾಕಷ್ಟು ಪ್ಯಾನ್ಸ್ ಫಾಲೋಯಿಂಗ್ ಇದೆ.. ಸಧ್ಯ ನಟಿಯ ಹಾಟ್ ಚಿತ್ರಗಳ ಸರಣಿ ಇಂಟರ್ನೆಟ್ನಲ್ಲಿ ಜಗಮಗಿಸುತ್ತಿವೆ..
South actress Sridevi: ದಿವಂಗತ ಬಾಲಿವುಡ್ ನಟಿ ಶ್ರೀದೇವಿ ಒಬ್ಬ ಶ್ರೇಷ್ಠ ನಟಿ ಮಾತ್ರವಲ್ಲ, ಆದರೆ ಅವರು ತಮ್ಮ ನಿಜ ಜೀವನದಲ್ಲಿ ತುಂಬಾ ಒಳ್ಳೆಯ ತಾಯಿಯಾಗಿದ್ದರು. ಅವರ ಇಬ್ಬರು ಪುತ್ರಿಯರಾದ ಜಾನ್ವಿ ಮತ್ತು ಖುಷಿ ಈಗಲೂ ಅವರನ್ನು ನೆನೆದು ಭಾವುಕರಾಗುತ್ತಾರೆ. ಶ್ರೀದೇವಿಯ ಸೌಂದರ್ಯಕ್ಕೆ ಜನ ಕೂಡ ಫಿದಾ ಆಗಿದ್ದರು.. ಇದೇ ಕಾರಣಕ್ಕೆ ನಟಿ ಸತ್ತು 6 ವರ್ಷ ಕಳೆದರೂ ನಂಬಲು ಸಾಧ್ಯವಾಗುತ್ತಿಲ್ಲ.
Kushi Kapoor: ಅಕ್ಕ ಜಾನ್ವಿ ಕಪೂರ್ ಅವರನ್ನು ಕಿರಿಯ ಸಹೋದರಿ ಖುಷಿ ಕಪೂರ್ ಮೀರಿಸಿದ್ದಾರೆ. ಡೇಟಿಂಗ್ ವಿಷಯದಲ್ಲಿಯೂ ಇವ್ರಿಬ್ಬರಲ್ಲಿ ಪೈಪೋಟಿ ಇದ್ದು.. ಖಷಿ ಕಪೂರ್ ಸಹ ಖ್ಯಾತ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾಳೆ ಎನ್ನಲಾಗುತ್ತಿದೆ..
Janhvi Kapoor Hot Comment: ಹಾಟ್ ಬ್ಯೂಟಿ ಜಾನ್ವಿ ಕಪೂರ್ ಇತ್ತೀಚೆಗೆ ಕಾಫಿ ವಿತ್ ಕರಣ್ ಶೋನಲ್ಲಿ ಭಾಗವಹಿಸಿದ್ದರು.. ಇದೀಗ ಅವರು ಮಾಡಿರುವ ಹಾಟ್ ಕಾಮೆಂಟ್ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ..
Khushi Kapoor: ಶ್ರೀದೇವಿ ಮತ್ತು ಬೋನಿ ಕಪೂರ್ ಅವರ ಕಿರಿಯ ಪುತ್ರಿ ಖುಷಿ ಕಪೂರ್ ಶೀಘ್ರದಲ್ಲೇ ಬಾಲಿವುಡ್ ಜಗತ್ತಿಗೆ ಕಾಲಿಡಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬೋನಿ ಕಪೂರ್ ತಮ್ಮ ಮಗಳ ನಟನಾ ವೃತ್ತಿಜೀವನದ ಬಗ್ಗೆ ಮಾತನಾಡಿದ್ದಾರೆ. ಬೋನಿ ಕಪೂರ್ ಏನು ಹೇಳಿದ್ದಾರೆಂದು ತಿಳಿಯೋಣ.
ಜಾನ್ವಿ ಕಪೂರ್ ತಮ್ಮ ಇನ್ಸ್ಟಾಗ್ರಾಮ್ ಖಾತೆ ಮೂಲಕ ಒಂದು ವಾರದ ಪ್ರತ್ಯೇಕತೆಯ ಅನುಭವವನ್ನು ಹಂಚಿಕೊಂಡಿದ್ದು, ಈ ಸಮಯದಲ್ಲಿ ಅವರು ಜೀವನವನ್ನು ಪ್ರಶಂಸಿಸಲು ಕಲಿತಿದ್ದಾರೆ ಮತ್ತು ಜನರು ಮತ್ತು ವಸ್ತುಗಳ ಮಹತ್ವವನ್ನು ಅರಿತುಕೊಂಡಿರುವುದಾಗಿ ತಿಳಿಸಿದರು.
ಬಾಲಿವುಡ್ ನಟಿ ಶ್ರೀದೇವಿ ಫೆಬ್ರವರಿ 24, 2018 ರಂದು ಹೃದಯಾಘಾತದಿಂದ ದುಬೈನಲ್ಲಿ ನಿಧನರಾದರು. ಬೋನಿ ಕಪೂರ್ ಅವರ ಪತ್ನಿಯಾದ ಶ್ರೀದೇವಿ ಅವರು ಸುಂದರ ಪುತ್ರಿಯರಾದ ಜಾನವಿ ಮತ್ತು ಖುಶಿ ಕಪೂರ್ ಅವರನ್ನು ಅಗಲಿದ್ದಾರೆ. ಶ್ರೀದೇವಿ ಅವರು ತಮ್ಮ ಮಕ್ಕಳೊಂದಿಗೆ ಇರುವ ಕೆಲವು ಅಪರೂಪದ ಚಿತ್ರಗಳು ಇಲ್ಲಿವೆ:
By accepting cookies, you agree to the storing of cookies on your device to enhance site navigation, analyze site usage, and assist in our marketing efforts.