ವ್ಯಾಸ ಹನುಮಂತನನ್ನು ಶನಿಯನ್ನು ಹಿಂತಿರುಗುವಂತೆ ಕೇಳಿಕೊಂಡನು ಆದರೆ ಶನಿಯು ಪದೇ ಪದೇ ಹೋರಾಡಲು ಬೇಡಿಕೊಳ್ಳುತ್ತಿದ್ದನು. ಹನುಮಂತನು ಕೋಪಗೊಂಡು ಯುದ್ಧಕ್ಕೆ ಸಿದ್ಧನಾದ. ಹೀಗಾಗಿ ಇಬ್ಬರ ನಡುವೆ ಯುದ್ಧ ಪ್ರಾರಂಭವಾಯಿತು.
Kesarinandan Hanuman : ಭಗವಾನ್ ಹನುಮಂತ ತನ್ನ ಮೈತುಂಬ ಸಿಂಧೂರವನ್ನು ಹೆಚ್ಚಿಕೊಂಡಿರುತ್ತಾನೆ.. ಇದರ ಹಿಂದೆ ಅರ್ಥಗರ್ಭಿತವಾದ ಮಾತಿದೆ.. ರಾಮ ಭಕ್ತ ಹನುಮನ ಪೂಜಿಸುವರಿಗೆ ಈ ವಿಚಾರ ತಿಳಿದಿರುವುದು ಬಹಳ ಮುಖ್ಯ.. ಬನ್ನಿ ಮಾರುತಿ ಮೈತುಂಬಾ ಕುಂಕುಮ ಹಚ್ಚಿಕೊಂಡಿದ್ದು ಏಕೆ..? ತಿಳಿಯೋಣ..
ಭಜರಂಗಬಲಿಗೆ ಪ್ರಿಯವಾದುದು ಎಂದರೆ ವೀಳ್ಯದೆಲೆಯ ಹಾರ. ಮಂಗಳವಾರ ಯಾವುದಾದರೂ ಹನುಮಂತನ ಗುಡಿಗೆ ಹೋಗಿ ವೀಳ್ಯದ ಹಾರವನ್ನು ಕಾಣಿಕೆಯಾಗಿ ನೀಡಿದರೆ ಉದ್ಯೋಗ, ಶನಿ ವಕ್ರದೃಷ್ಟಿ, ವಿದ್ಯಾಭ್ಯಾಸ ಮತ್ತು ಹಣಕಾಸಿನ ತೊಂದರೆಗಳು ಇತ್ಯಾದಿ ಸಂಕಷ್ಟಗಳಿಂದ ಪರಿಹಾರ ಸಿಗುತ್ತದೆ.
ಶನಿದೇವನನ್ನು ಏಕೆ ಪೂಜಿಸಲಾಗುತ್ತದೆ?: ಧಾರ್ಮಿಕ ನಂಬಿಕೆಗಳ ಪ್ರಕಾರ, ಶನಿವಾರವನ್ನು ಶನಿದೇವನಿಗೆ ಸಮರ್ಪಿಸಲಾಗಿದೆ. ಶನಿದೇವನಿಗೆ ಎಣ್ಣೆಯನ್ನು ಅರ್ಪಿಸುವುದರಿಂದ ವ್ಯಕ್ತಿಯ ಇಷ್ಟಾರ್ಥಗಳು ಈಡೇರುತ್ತವೆ ಮತ್ತು ಜೀವನದ ತೊಂದರೆಗಳು ಕಡಿಮೆಯಾಗುತ್ತವೆ ಎಂದು ನಂಬಲಾಗಿದೆ. ಶನಿದೇವನಿಗೆ ಎಣ್ಣೆಯನ್ನು ಏಕೆ ನೈವೇದ್ಯ ಮಾಡುತ್ತಾರೆ ಗೊತ್ತಾ?
ನರಕ ಚತುರ್ದಶಿ 2023: ಹಿಂದೂ ನಂಬಿಕೆಗಳ ಪ್ರಕಾರ ಚೋಟಿ ದೀಪಾವಳಿಯನ್ನು ನರಕ ಚತುರ್ದಶಿ ಎಂದು ಕರೆಯಲಾಗುತ್ತದೆ. ಈ ದಿನ ದಕ್ಷಿಣ ದಿಕ್ಕಿಗೆ ಯಮನ ದೀಪವನ್ನು ಹಚ್ಚುವ ಸಂಪ್ರದಾಯವಿದೆ. ಇದು ಯಮನನ್ನು ಮೆಚ್ಚಿಸುತ್ತದೆ ಮತ್ತು ಕುಟುಂಬವನ್ನು ರಕ್ಷಿಸುತ್ತದೆ. ಈ ದಿನದ ಪೂಜಾ ವಿಧಾನ ಮತ್ತು ಮಹತ್ವದ ಬಗ್ಗೆ ತಿಳಿಯಿರಿ.
Tuesday Remedies: ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಮಂಗಳವಾರವನ್ನು ಹನುಮಾನಿಗೆ ಸಮರ್ಪಿಸಲಾಗಿದೆ. ಕೆಲಸದಲ್ಲಿ ಯಾವುದೇ ಅಡೆತಡೆಗಳು ಅಥವಾ ಆರ್ಥಿಕ ಬಿಕ್ಕಟ್ಟು ಇದ್ದರೆ ಮಂಗಳವಾರ ನಿಂಬೆ-ಲವಂಗ ಪರಿಹಾರಗಳನ್ನು ಪ್ರಯತ್ನಿಸಿ ನೋಡಿ. ನಿಮ್ಮ ಸಮಸ್ಯೆಗೆ ಖಂಡಿತವಾಗಿಯೂ ಪರಿಹಾರ ಲಭಿಸುತ್ತದೆ.
Hanuman Chalisa: ಮಂಗಳವಾರ ಅಥವಾ ಶನಿವಾರದಿಂದ ಹನುಮಾನ್ ಚಾಲೀಸಾವನ್ನು ಪಠಿಸಲು ಪ್ರಾರಂಭಿಸಿ. 40 ದಿನಗಳ ಕಾಲ ನಿರಂತರವಾಗಿ ಪಠಿಸಬೇಕು. ಇದಲ್ಲದೆ ಪ್ರತಿ ಶನಿವಾರ ಮತ್ತು ಮಂಗಳವಾರ ದೇವಸ್ಥಾನಕ್ಕೆ ಭೇಟಿ ನೀಡಬೇಕು.
Role Of Ravana In Adipurusha: ‘ಆದಿಪುರುಷ ಸಿನಿಮಾದಲ್ಲಿ ರಾವಣʼ ಪಾತ್ರಧಾರಿಯಾಗಿ ನಟಿಸಿ ಮನ ಗೆದ್ದಿರುವ ಸೈಫ್ ಅಲಿ ಖಾನ್ ಅವರ ಜೀವನ ಶೈಲಿಯನ್ನು ನಿಮ್ಮ ಮುಂದೆ ತರಲಾಗಿದೆ. ಇಲ್ಲಿದೆ ನೋಡಿ ಬಾಲಿವುಡ್ ನಟನ ಆಸ್ತಿ ವಿವರ.
Hanuman Movie: ಇತ್ತಿಚೇಗೆ ಸಾಲಾಗಿ ಸಾಲಾಗಿ ಪೌರಾಣಿಕ ಸಿನಿಮಾಗಳು ಬರುತ್ತಿವೆ. ರಾಮಾಯಣ ಆಧಾರಿತವಾದ ‘ಆದಿಪುರುಷ ಸಿನಿಮಾ ಬಿಡುಗಡೆಯಾಗಿ ಎಲ್ಲೆಡೆ ಅದೇ ಸಿನಿಮಾ ಸುದ್ದಿಯಲ್ಲಿದೆ. ಅದರ ಬೆನ್ನಲೇ ಇದೀಗ ‘ಹನುಮಾನ್’ ಸಿನಿಮಾ ತೆರೆಯ ಮೇಲೆ ಬರಲು ಸಜ್ಜಾಗಿದೆ.
ಹನುಮಾನ್ ಚಾಲೀಸಾದ ಪ್ರಯೋಜನಗಳು: ನೀವು ರೋಗ-ಗ್ರಹ ದೋಷದಿಂದ ತೊಂದರೆಗೀಡಾಗಿದ್ದರೆ, ಯಶಸ್ಸು ನಿಮಗೆ ಸಿಗದಿದ್ದರೆ ಅಥವಾ ನಿಮ್ಮ ಪ್ರಗತಿಯಲ್ಲಿ ಅಡಚಣೆಗಳಿದ್ದರೆ ಆಗ ನೀವು ಮಂಗಳವಾರ ಹನುಮಾನ್ ಚಾಲೀಸಾವನ್ನು ಪಠಿಸಬೇಕು. ಇದರಿಂದ ನಿಮ್ಮ ಎಲ್ಲಾ ತೊಂದರೆಗಳು ದೂರವಾಗುತ್ತವೆ.
ಕಳೆದ 4 ದಿನಗಳ ಹಿಂದಷ್ಟೇ ಬಾಗಲಕೋಟೆ ಮೂಲದ ವ್ಯಕ್ತಿಯೊಬ್ಬರು 110 ಕೆಜಿ ಜೋಳದ ಚೀಲ ಹೊತ್ತು ಬೆಟ್ಟ ಏರಿದ್ದರು. ಇದೀಗ 105 ಕೆಜಿ ಜೋಳದ ಚೀಲವನ್ನು ಹೊತ್ತು ಬೆಟ್ಟ ಹತ್ತಿದ ಹನುಮಂತಪ್ಪ ಸಾಹಸ ಮಾಡಿದ್ದಾರೆ.
ಜೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಗೆ ಒಂದು ಅಧಿಪತಿ ಗ್ರಹ ಇರುತ್ತದೆ ಹಾಗೂ ಆ ಗ್ರಹಕ್ಕೆ ಸಂಬಂಧಿಸಿದ ದೇವರ ವಿಶೇಷ ಕೃಪೆ ಆ ರಾಶಿಯ ಜನರ ಮೇಲೇರುತ್ತದೆ. ಚೈತ್ರ ಮಾಸದ ಹುಣ್ಣಿಮೆ ತಿಥಿಯ ದಿನ ಈ ಬಾರಿ ಹನುಮ ಜಯಂತಿಯ ಮಹಾಪರ್ವ ಆಚರಿಸಲಾಗುತ್ತಿದೆ. ಈ ಬಾರಿ ಹನುಮಾನ್ ಜಯಂತಿ ಏಪ್ರಿಲ್ 6, 2023 ರಂದು ಆಚರಿಸಲಾಗುತ್ತಿದೆ. ಈ ಶುಭ ಸಂದರ್ಭದಲ್ಲಿ ಕೆಲ ರಾಶಿಗಳ ಸ್ಥಳೀಯರ ಮೇಲೆ ಶ್ರೀ ಆಂಜನೇಯನ ವಿಶೇಷ ಕೃಪೆ ಇರಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.
ಹನುಮ ದೇವರ ಆಶೀರ್ವಾದ ಪಡೆಯಲು ಮತ್ತು ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸಲು ಜ್ಯೋತಿಷ್ಯದಲ್ಲಿ ಹಲವಾರು ಪರಿಹಾರ ಕ್ರಮಗಳ ಬಗ್ಗೆ ಉಲ್ಲೇಖಿಸಲಾಗಿದೆ. ಈ ದಿನ ಭಕ್ತಿಯಿಂದ ಪೂಜಿಸಿದರೆ ಯಾವುದೇ ಒಬ್ಬ ವ್ಯಕ್ತಿಯು ಶನಿ ದೋಷದಿಂದ ಮುಕ್ತನಾಗುತ್ತಾನೆ. ಆತನ ಜಾತಕದ ಮೇಲೆ ಅಶುಭ ಗ್ರಹಗಳ ಪ್ರಭಾವವು ಕೊನೆಗೊಳ್ಳುತ್ತದೆ.
ಇಂದು ನಾವು ಹನುಮಂತನ ಫೋಟೋವನ್ನು ಮನೆಯಲ್ಲಿ ಯಾವ ದಿಕ್ಕಿನಲ್ಲಿ ಹಾಕಬೇಕು. ನಿಮ್ಮ ಮನೆಯಲ್ಲಿ ಹನುಮಂತನ ಫೋಟೋವಿದ್ದರೆ ಅದಕ್ಕೆ ಸಂಬಂಧಿಸಿದ ಕೆಲವು ವಾಸ್ತು ಸಲಹೆಗಳಿವೆ, ಅದನ್ನು ತಿಳಿದುಕೊಳ್ಳುವುದು ಮುಖ್ಯ. ಇಂದಿನ ನಾವು ಈ ಬಗ್ಗೆ ಮಾಹಿತಿ ತಂದಿದ್ದೇವೆ. ಇಲ್ಲಿದೆ ಓದಿ...
ಕೊಪ್ಪಳ ತಾಲೂಕಿನ ಕವಲೂರಿನಲ್ಲಿ ಪ್ರತೀ ವರ್ಷ ಮೊಹರಂ ಹಬ್ಬ ಆಚರಿಸಲಾಗುತ್ತೆ. ಭಾವೈಕ್ಯತೆಯಿಂದ ಆಚರಿಸಲ್ಪಡುವ ಮೋಹರಂ ಹಬ್ಬದಲ್ಲಿ ಆಂಜನೇಯ ದೇವಸ್ಥಾನದ ಗರ್ಭಗುಡಿಗೆ ತೆರಳಿ ಮುಸ್ಲಿಂ ದೇವರು ಅಲಾಯಿ ಪೂಜೆ ಸಲ್ಲಿಸೋದು ವಾಡಿಕೆ. ಈ ವೇಳೆ ಅಲಾಯಿ ದೇವರಿಗೆ ಹನುಮಂತ ಹೂವಿನ ಪ್ರಸಾದ ನಿಡಿದ್ದು, ಈ ದೃಶ್ಯ ವೈರಲ್ ಆಗಿದೆ.
Chant Hanuman Mantra: ಮಂಗಳವಾರದ ದಿನ ಶ್ರೀ ಆಂಜನೇಯನ ಪೂಜಾ-ಪಠನೆ ಹಾಗೂ ವೃತವನ್ನು ಕೈಗೊಳ್ಳುವುದಕ್ಕೆ ವಿಶೇಷ ಮಹತ್ವವಿದೆ. ಈ ದಿನ ಕೆಲ ವಿಶೇಷ ಉಪಾಯಗಳನ್ನು ಅನುಸರಿಸುವುದರಿಂದ ಹಾಗೂ ವೃತವನ್ನು ಆಚರಿಸುವುದರಿಂದ ಹನುಮನ ವಿಶೇಷ ಕೃಪೆ ಪ್ರಾಪ್ತಿಯಾಗುತ್ತದೆ. ಇದರ ಜೊತೆಗೆ ಎಲ್ಲಾ ಕಷ್ಟ-ಕಾರ್ಪಣ್ಯಗಳಿಂದ ಮುಕ್ತಿ ಸಿಗುತ್ತದೆ ಎನ್ನಲಾಗುತ್ತದೆ.
ಹನುಮಾನ್ ಜನ್ಮಸ್ಥಳದ ಬಗ್ಗೆ ಈಗ ಚರ್ಚೆ ಶುರುವಾಗಿರುವ ಬೆನ್ನಲ್ಲೇ ಇದರ ಬಗ್ಗೆ ನಿರ್ಧರಿಸಲು ಮೇ 31 ರಂದು ಮಹಾರಾಷ್ಟ್ರದ ನಾಸಿಕ್ನಲ್ಲಿ ಧರ್ಮ ಸಂಸದ್ (ಧರ್ಮ ಸಂಸತ್ತು) ಆಯೋಜಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.