Control Uric Acid Without Medicine: ದೇಹದಲ್ಲಿ ಯೂರಿಕ್ ಆಮ್ಲ ಹೆಚ್ಚಾದಾಗ, ಕೀಲು ನೋವು, ಊತ, ಚರ್ಮದ ಬಣ್ಣ, ತೀವ್ರ ಬೆನ್ನು ನೋವು, ಆಗಾಗ್ಗೆ ಮೂತ್ರ ವಿಸರ್ಜನೆ, ಮೂತ್ರ ವಿಸರ್ಜಿಸುವಾಗ ನೋವು ಮುಂತಾದ ಲಕ್ಷಣಗಳು ಕಂಡುಬರುತ್ತವೆ. ದೇಹದಲ್ಲಿ ಇಂತಹ ಚಿಹ್ನೆಗಳು ಕಂಡುಬಂದರೆ, ಕೆಲವು ಆಯುರ್ವೇದ ಉತ್ಪನ್ನಗಳನ್ನು ಸೇವಿಸುವುದರಿಂದ ಯೂರಿಕ್ ಆಮ್ಲವನ್ನು ತೊಡೆದುಹಾಕಬಹುದು.
Side Effects Of Garlic: ಬೆಳ್ಳುಳ್ಳಿ ತಿನ್ನುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ನೀವು ಸಾಕಷ್ಟು ಕೇಳಿರಬಹುದು, ಆದರೆ ಇದನ್ನು ತಿನ್ನುವುದರಿಂದ ನೀವು ಕೋಮಾಕ್ಕೆ ಹೋಗಬಹುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...
ಪ್ರಧಾನಿ ಮೋದಿಯವರನ್ನು ತರಾಟೆಗೆ ತೆಗೆದುಕೊಂಡ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, "ಪ್ರತಿಯೊಂದು ಔಷಧಿಗೂ ಎಕ್ಸ್ಪೈರಿ ಡೇಟ್ ಇರುತ್ತದೆ. ಅದೇ ರೀತಿ ನರೇಂದ್ರ ಮೋದಿಯವರ ಔಷಧಿ ಇನ್ನು ಮುಂದೆ ದೇಶದಲ್ಲಿ ಕೆಲಸ ಮಾಡುವುದಿಲ್ಲ" ಎಂದು ಟೀಕಿಸಿದರು.
Home Remedies: ಮಳೆಗಾಲ ಶುರುವಾದರೂ ಸಾಕು, ಡೆಂಗ್ಯೂ ಹಾಗೂ ವೈರಲ್ ಸೊಂಕು ಹೆಚ್ಚುತ್ತಿರುವುದರ ಕಾರಣ ಜನರು ಭಯಭೀತರಾಗಿರುತ್ತಾರೆ. ಈ ಖಾಯಿಲೆಗಳಿಂದ ರಕ್ಷಿಸಿಲು ಹಾಗೂ ರೂಗ ನಿರೋಧಕ ಶಕ್ತಿ ಹೆಚ್ಚಿಸಲು ಇಲ್ಲಿದೆ ಮನೆ ಮದ್ದು.
ದೇಹದಲ್ಲಿ ಪ್ರಮುಖವಾದ ಹಾಗೂ ದಿನದ 24 ಗಂಟೆಯೂ ಕೂಡ ಕಾರ್ಯನಿರತವಾದ ಅಂಗ ಎಂದರೆ ಅದು ನಮ್ಮ ಹೃದಯ. ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಅದರಲ್ಲೂ ಯುವಜನರಲ್ಲಿ ಇಂತಹ ಸಮಸ್ಯೆಗಳು ಕಂಡು ಬರುತ್ತಿರುವುದು ನಿಜಕ್ಕೂ ಆಘಾತಕಾರಿ ಸಂಗತಿ. ಸಮಸ್ಯೆಗಳಿಂದ ದೂರ ಉಳಿಯಲು ನಾನಾ ಮಾತ್ರೆ ಸೇವಿಸಲಾಗುತ್ತಿದೆ. ಆದ್ರೆ ಇನ್ಮುಂದ ಹೃದಯ ಸಂಬಂಧಿಯ ನಾಲ್ಕು ಸಮಸ್ಯೆಗಳ ನಿಯಂತ್ರಣಕ್ಕೆ ಒಂದೇ ಔಷಧಿ ಬಳಸಬಹುದಾಗಿದೆ. ಅದು ಯಾವ ಔಷಧಿ. ಅಂತಹ ಔಷಧಿ ಉತ್ತಮನಾ.. ಹಾನಿಯಾಗೋದಿಲ್ವಾ..? ಅಂತ ಮುಂದೆ ಡಿಟೇಲ್ಸ್ ನೋಡಿ
Reduce Bad Cholesterol: ನಮ್ಮ ನಾವು ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಮಟ್ಟ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇದು ಅನೇಕ ರೀತಿಯ ಕೆಲಸಗಳಲ್ಲಿ ಮಾಡಲು ಸಹಾಯಕವಾಗಿದೆ. ಕೊಲೆಸ್ಟ್ರಾಲ್ನಲ್ಲಿ ಎರಡು ವಿಧಗಳಿವೆ - ಎಲ್ಡಿಎಲ್ ಕೊಲೆಸ್ಟ್ರಾಲ್ ಮತ್ತು ಎಚ್ಡಿಎಲ್ ಕೊಲೆಸ್ಟ್ರಾಲ್.
Russia-Ukraine War:ರಷ್ಯಾದ ಬೆಂಗಾವಲು ವಾಹನವನ್ನು ಹಾದುಹೋಗಲು ಅವಕಾಶ ಮಾಡಿಕೊಡಲು ಮುಂದಾದಾಗ ಮಹಿಳೆ ವಲೇರಿಯಾ ಮಕ್ಸೆಟ್ಸ್ಕಾ, ಆಕೆಯ ತಾಯಿ ಮತ್ತು ಅವರ ಚಾಲಕನ ಮೇಲೆ ಟ್ಯಾಂಕ್ ಗುಂಡು ಹಾರಿಸಿದೆ ಎಂದು ವರದಿಯಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ, ತಪ್ಪಾದ ಸ್ಥಳದಲ್ಲಿ ಇರಿಸಲಾದ ಔಷಧಗಳು ಮನೆಯವರು ಆರೋಗ್ಯವನ್ನು ಸುಧಾರಿಸಲು ಅವಕಾಶ ನೀಡುವುದಿಲ್ಲ, ಆದರೆ ಅವರು ಯಾವಾಗಲೂ ಯಾವುದಾದರೂ ಕಾಯಿಲೆಯಿಂದ ಬಳಲುತ್ತಿರುತ್ತಾರೆ.
Medicine Prices - ಕೊರೊನಾ ಮಹಾಮಾರಿಯ ಪರಿಣಾಮ ಔಷಧಿಗಳ ಸಪ್ಲೈ ಮೇಲೆ ಬೀಳುತ್ತಿದೆ. ಕೊರೊನಾ ಚಿಕಿತ್ಸೆಯಲ್ಲಿ ಬಳಕೆಯಾಗುವ ಸಾಮಾನ್ಯ ಔಷಧಿಗಳ ಕಚ್ಚಾ ಸಾಮಗ್ರಿಗಳ ಬೆಲೆ ಭಾರಿ ಏರಿಕೆಯಾಗುತ್ತಿದೆ.
ಈರುಳ್ಳಿ ಕಟ್ ಮಾಡಿ ಮೊದಲೇ ಇಟ್ಟುಕೊಳ್ಳುವುದರಿಂದ, ಅದರಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಸೇರಿಕೊಳ್ಳುತ್ತವೆ. ಅದನ್ನು ಕೇವಲ ತಿನ್ನುವುದರಿಂದ ಅವು ನಾಶವಾಗುವುದಿಲ್ಲ ಮತ್ತು ಅವು ಇನ್ನಷ್ಟು ಹೆಚ್ಚು ಅಪಾಯಕಾರಿಯಾಗಿ ಬೆಳೆಯುತ್ತವೆ. ಇದು ಫುಡ್ ಪಾಯ್ಸನಿಂಗ್ ಗೆ ಕಾರಣವಾಗಬಹುದು.
ಕಳೆದ 24 ಗಂಟೆಗಳಲ್ಲಿ ದೇಶದ 13 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೊಸ ಕೊರೊನಾವೈರಸ್ ಪ್ರಕರಣಗಳು ಕಂಡುಬಂದಿಲ್ಲ. ಅದೇ ವೇಳೆ ಕರೋನವೈರಸ್ನಿಂದ ಮರಣ ಪ್ರಮಾಣವು 3.2% ಆಗಿದ್ದರೆ, ಚೇತರಿಕೆ ಪ್ರಮಾಣ 33.6% ಆಗಿದೆ.
ಕೋವಿಡ್ -19 (Covid-19) ಚಿಕಿತ್ಸೆಯಾಗಿ ರೆಮೆಡಿಸೈವರ್ ಅನ್ನು ಪ್ರಾಯೋಗಿಕವಾಗಿ ಬಳಸುವುದನ್ನು ಅನುಮೋದಿಸಲಾಗಿದೆ. ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (U.S. Food and Drug Administration) ಸಹ ಇದಕ್ಕೆ ಅನುಮೋದನೆ ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.